ಅಮೆರಿಕದಲ್ಲಿ 50 ಗಂಟೆಗಳ ಮುತ್ತಿಡುವ ಸ್ಪರ್ಧೆ

Team Udayavani, Apr 20, 2017, 3:55 AM IST

4.jpg

ಅಮೆರಿಕದಲ್ಲೊಂದು ಮುತ್ತಿಡುವ ಸ್ಪರ್ಧೆ ನಡೆಯಿತು. ಅದು ಒಂದೆರಡು ಗಂಟೆಗಳಲ್ಲ, ಬರೋಬ್ಬರಿ 50 ಗಂಟೆಗಳು!. ಇದರಲ್ಲಿ ಏನಂಥಾ ಆಶ್ಚರ್ಯ? ವಿದೇಶಗಳಲ್ಲೆಲ್ಲಾ ಇಂಥ ವಿಚಿತ್ರ ಸ್ಪರ್ಧೆಗಳು ಸಾಮಾನ್ಯ. ಅಂತೀರಾ? ನೀವಂದುಕೊಂಡಂತೆ ಇದು ಹೆಣ್ಣುಗಂಡು ಮುತ್ತಿಟ್ಟುಕೊಳ್ಳುವ ಸ್ಫರ್ಧೆ ಅಲ್ಲ. ಇದು ಕಾರಿಗೆ ಮುತ್ತಿಡುವ ಸ್ಫರ್ಧೆ.

ಇದು ಪ್ರತಿಷ್ಠಿತ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮ. ಸಂಪೂರ್ಣ 2 ದಿನಗಳ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಕಡೆಯಲ್ಲಿ ಗೆದ್ದ ಒಬ್ಬ ವ್ಯಕ್ತಿಗೆ ಕಿಯಾ ಕಾರನ್ನು ಬಹುಮಾನವಾಗಿ ಕೊಡುವುದಾಗಿ ಸಂಸ್ಥೆ ಘೋಷಿಸಿತ್ತು. “ಕಿಸ್‌ ಎ ಕಿಯಾ’ ಎಂಬ ಈ ಕಾರ್ಯಕ್ರಮವನ್ನು “96.7 ಕಿಸ್‌ ಎಫ್ಎಂ’ ನಡೆಸಿಕೊಟ್ಟಿತ್ತು. ಸೋಮವಾರ ಬೆಳಗ್ಗೆ 7 ಗಂಟೆಗೆ ಈ ಸ್ಫರ್ಧೆ ಆರಂಭವಾಯಿತು. ಆಗ 20 ಸ್ಪರ್ಧಿಗಳಿದ್ದರು. ಮಂಗಳವಾರ ಮಧ್ಯಾಹ್ನದ ವೇಳೆಗೆ ಅದು 11ಕ್ಕೆ ಇಳಿದಿತ್ತು. ಸಮಯ ಮುಗಿದ ಮೇಲೂ ಹಲವರು ಕಾರಿಗೆ ತುಟಿ ಅಂಟಿಸಿ ನಿಂತಿದ್ದರು.ಕಡೆಗೆ ಚೀಟಿ ಹಾರಿಸಿ ವಿಜೇತನ್ನು ಆರಿಸಿ ಬಹುಮಾನ ನೀಡಲಾಯಿತು.

ಟಾಪ್ ನ್ಯೂಸ್

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.