ಜೀರುಂಡೆ ಬಿಡಿಸುವ ಚಿತ್ರಗಳಿಗೆ ಭಾರಿ ಡಿಮ್ಯಾಂಡ್‌


Team Udayavani, Jul 11, 2017, 6:15 AM IST

5.jpg

ಸಾಕು ಪ್ರಾಣಿಗಳು ಮಾಡುವ ಚೇಷ್ಟೆ, ತುಂಟಾಟಗಳು ಜಾಲತಾಣಗಳಲ್ಲಿ ನೋಡಿರುತ್ತೀರ. ಅದೇ ಸಾಲಿಗೆ ಜೀರುಂಡೆಯೊಂದು ಸೇರ್ಪಡೆಯಾಗಿದೆ. ಇದು ಅಂತಿಂಥ ಜೀರುಂಡೆಯಲ್ಲ. ಚಿತ್ರ ಕಲಾವಿದ ಜೀರುಂಡೆ.

ಜಪಾನಿನಲ್ಲಿರುವ ಇದರ ಹೆಸರು ಸ್ಪೈಕ್‌. ಇದರ ಕೊಂಬಿನಲ್ಲಿ ಪೆನ್ನು ಕೊಟ್ಟು ಕ್ಯಾನ್ವಾಸ್‌ ಬಳಿ ಬಿಟ್ಟರೆ, ಸುಂದರವಾಗಿ ಚಿತ್ರ ಬಿಡಿಸುತ್ತದೆ. ಇದು ಬಿಡಿಸಿರುವ ಚಿತ್ರಗಳನ್ನು ಇದರ ಮಾಲೀಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದು ಜಾಲತಾಣಿಗರ ಮನಸೂರೆ ಮಾಡಿತ್ತು. ಈಬೇಯಲ್ಲಿ ಜನ ಇದರ ಚಿತ್ರವನ್ನು ಹರಾಜಿನಲ್ಲಿ ಕೊಳ್ಳಲು ಮುಗಿಬೀಳುತ್ತಾರೆ. ಲಕ್ಷಾಂತರ ಹಣ ಕೊಟ್ಟು ಚಿತ್ರಗಳನ್ನು ಕೊಳ್ಳುತ್ತಾರೆ. ಅಂದಹಾಗೆ ಜೀರುಂಡೆಗಳು ಜಪಾನ್‌ನಲ್ಲಿ ಸಾಕು ಕೀಟಗಳು.

ಟಾಪ್ ನ್ಯೂಸ್

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.