ಬಗ್ಧಾದಿ ಖಲೀಫನೆಂದು ಘೋಷಿಸಿಕೊಂಡಿದ್ದ ಮಸೀದಿ ಐಸಿಸ್ನಿಂದ ಸ್ಫೋಟ
Team Udayavani, Jun 22, 2017, 12:19 PM IST
ಬಗ್ಧಾದ್ : ಐಸಿಸ್ ಉಗ್ರರು ನಿನ್ನೆ ಬುಧವಾರ ಮೊಸೂಲ್ನ ಗ್ರ್ಯಾಂಡ್ ಅಲ್ ನೂರಿ ಮಸೀದಿಯನ್ನು ಹಾಗೂ ಅದರ ಮಿನಾರ್ಗಳನ್ನು ಸ್ಫೋಟಿಸಿರುವುದಾಗಿ ಇರಾಕ್ ಸೇನಾ ಹೇಳಿಕೆಯೊಂದು ತಿಳಿಸಿದೆ.
ಇದೇ ಮಸೀದಿಯಲ್ಲಿ 2014ರಲ್ಲಿ ಐಸಿಸ್ ಪರಮೋಚ್ಚ ನಾಯಕ ಅಬು ಬಕ್ರ್ ಅಲ್ ಬಗ್ಧಾದಿಯು ತನ್ನನ್ನು ತಾನು ಖಲೀಫ ನೆಂದು ಘೋಷಿಸಿಕೊಂಡಿದ್ದ. ಆತ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಅದೊಂದೇ ಬಾರಿ.
ಸಮರತ್ರಸ್ತ ಮೊಸೂಲ್ ನಗರದಿಂದ ಪಲಾಯನ ಮಾಡುವ ಸಿದ್ಧತೆಯಲ್ಲಿರುವ ಐಸಿಸ್ ಉಗ್ರರು ಹತಾಶೆಯ ಕ್ರಮವಾಗಿ ಮಸೀದಿಯನ್ನು ಸ್ಫೋಟಿಸಿದ್ದಾರೆ ಎಂದು ಇರಾಕ್ ಸೇನೆಯ ಜಂಟಿ ಕಾರ್ಯಾಚರಣೆ ಕಮಾಂಡ್ ವಕ್ತಾರ ಯಾಹ್ಯಾ ರಸೂಲ್ ಅವರು ರುಡಾವ್ ಟಿವಿಗೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು