ಎಳೆಯರು ಗೆಳೆಯರಾಗಿ ಡ್ರಾಮಾ ಜ್ಯೂನಿಯರ್ಸ್: ಈ ವಾರ ತೆರೆಗೆ
Team Udayavani, Jun 2, 2017, 10:49 AM IST
ಎಳೆಯರು ನಾವು ಗೆಳೆಯರು ಈ ವಾರ ತೆರೆ ಕಾಣುತ್ತಿದ್ದು, ನಾಗರಾಜ್ ಗೋಪಾಲ್ ನಿರ್ಮಾಣದ ಈ ಚಿತ್ರವನ್ನು ವಿಕ್ರಂ ಸೂರಿ ನಿರ್ದೇಶಿಸಿದ್ದಾರೆ. ಇದೊಂದು ಮಕ್ಕಳ ಕುರಿತ ಸಿನಿಮಾ. ಡ್ರಾಮಾ ಜ್ಯೂನಿಯರ್ ಖ್ಯಾತಿಯ ಅಚಿಂತ್ಯ, ನಿಹಾಲ್, ಅಭಿಷೇಕ್, ಅಮೋಘ, ತುಷಾರ್, ಪುಟ್ಟರಾಜು, ಮಹೇಂದ್ರ, ಸೂರಜ್, ತೇಜಸ್ವಿನಿ, ಮಹಿತಿ, ಶಂಕರ್ ಅಶ್ವತ್, ಕೆ.ಎಸ್.ಪರಮೇಶ್ವರ್ ಮತ್ತು ಹರಿಣಿ ಇತರರು ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತವಿದೆ. ಅಶೋಕ್ ವಿ ರಾಮನ್ ಅವರ ಛಾಯಾಗ್ರಹಣವಿದೆ. ಬಿ.ಎಸ್.ಕೆಂಪರಾಜ್ ಸಂಕಲನ ಮಾಡಿದ್ದಾರೆ. ಹರಿಣಿ ನೃತ್ಯ ನಿರ್ದೇಶನವಿದೆ. (Eleyaru Naavu Geleyaru – Official Trailer, Drama Juniors, Achintya, Tejaswini, Puttaraju)
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ