ಅನಿಲ್,ಉದಯ್ಗೆ ಅರ್ಪಣೆ:’ಮಾಸ್ತಿಗುಡಿ’ ಚಿತ್ರದ ಭರ್ಜರಿ ಟ್ರೈಲರ್ ವೀಕ್ಷಿಸಿ
Team Udayavani, Jan 20, 2017, 3:47 PM IST
ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ “ಮಾಸ್ತಿಗುಡಿ’ ಚಿತ್ರದ ಭರ್ಜರಿ ಟ್ರೈಲರ್ ಬಿಡುಗಡೆಯಾಗಿದ್ದು ಭಾರೀ ಸದ್ದು ಮಾಡುತ್ತಿದೆ. ಚಿತ್ರದ ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಖಳನಟರಾದ ಅನಿಲ್ ಮತ್ತು ಎದಯ್ ಅವರು ಜಲಸಮಾಧಿಯಾಗಿದ್ದರು. ಟ್ರೈಲರ್ನ ಆರಂಭದಲ್ಲೇ ನಟರಿಬ್ಬರನ್ನು ನೆನಪಿಸಿಕೊಳ್ಳಲಾಗಿದೆ. ನಾಗಶೇಖರ್ ನಿರ್ದೇಶಿಸಿರುವ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕೃತಿ ಕರಬಂಧ , ಅಮೂಲ್ಯ, ದೇವರಾಜ್ ಮೊದಲಾದವರಿದ್ದಾರೆ.