ಕೋವಿಡ್‌ ಲಸಿಕೆಗಾಗಿ ಅಲೆದಾಡಿದ ಸಾರ್ವಜನಿಕರು


Team Udayavani, Apr 24, 2021, 6:34 PM IST

The public who wandered for the covid vaccine

ರಾ. ರವಿಬಾಬು

ದಾವಣಗೆರೆ: ಕೋವಿಡ್‌ ಲಸಿಕೆಗಳಕೊರತೆಯಿಂದ ಸಾರ್ವಜನಿಕರು ಅಕ್ಷರಶಃಕಂಗಾಲಾಗಿದ್ದಾರೆ. ಜಿಲ್ಲಾ ಚಿಗಟೇಟರಿಆಸ್ಪತ್ರೆ ಒಳಗೊಂಡಂತೆ ಲಸಿಕಾ ಕೇಂದ್ರಗಳಲ್ಲಿಲಸಿಕೆ ಖಾಲಿಯಾದ ಪರಿಣಾಮ ಶುಕ್ರವಾರಲಸಿಕೆ ಹಾಕಿಸಿಕೊಳ್ಳಲಿಕ್ಕೆ ಬಂದಂತಹವರುನಿರಾಸೆಯಿಂದ ವಾಪಸ್‌ ಆಗಿದ್ದಾರೆ.

ಲಸಿಕೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆಅಲೆದಾಡುವಂತಾಗಿತ್ತು.ಜಿಲ್ಲೆಗೆ ಪ್ರಾರಂಭಿಕ ಹಂತದಲ್ಲಿ20-30 ಸಾವಿರ ಡೋಸ್‌ನಷ್ಟುಲಸಿಕೆ ನೀಡಲಾಗುತ್ತಿತ್ತು. ಆದರೆ,ಫಲಾನುಭವಿಗಳು, ಸಾರ್ವಜನಿಕರು ಲಸಿಕೆಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸುತ್ತಿರಲಿಲ್ಲ.ಹಾಗಾಗಿ ಆರೋಗ್ಯ ಇಲಾಖೆ ಪ್ರತಿ ದಿನನಿಗದಿಪಡಿಸಿದ ಗುರಿಗಿಂತಲೂ ಕಡಿಮೆಪ್ರಮಾಣದ ಡೋಸ್‌ ಬಳಕೆ ಆಗುತ್ತಿತ್ತು.

ಕಳೆದ ವರ್ಷದಿಂದ ವಕ್ಕರಿಸಿರುವಮಹಾಮಾರಿ ಕೊರೊನಾ ವಿರುದ್ಧದಹೋರಾಟದಲ್ಲಿ ಮುಂಚೂಣಿಯಲ್ಲಿದ್ದಆರೋಗ್ಯ ಕಾರ್ಯಕರ್ತರು, ಫ್ರಂಟೈಲೈನ್‌ವರ್ಕರ್‌ಗಳಾಗಿ ಕೆಲಸ ಮಾಡುತ್ತಿದ್ದಕಂದಾಯ, ಪೊಲೀಸ್‌, ಸ್ಥಳೀಯಸಂಸ್ಥೆಯವರಿಗೆ ಪ್ರಾರಂಭಿಕ ಹಂತದಲ್ಲಿಲಸಿಕೆ ನೀಡಲಾಗುತ್ತಿತ್ತು.

ಮುಂಚೂಣಿಕಾರ್ಯಕರ್ತರಿಂದಲೂ ಲಸಿಕೆಪಡೆದುಕೊಳ್ಳಲು ಅಂತಹ ಉತ್ಸಾಹ ಕಂಡುಬರದ ಕಾರಣ ನಿಗದಿತ ಗುರಿಗಿಂತಲೂಕಡಿಮೆ ಪ್ರಮಾಣದಲ್ಲಿ ಲಸಿಕೆ ಬಳಕೆಆಗುತ್ತಿತು.ಆರೋಗ್ಯ ಕಾರ್ಯಕರ್ತರಲ್ಲೇಕೆಲವರು ಲಸಿಕೆ ಪಡೆದುಕೊಳ್ಳಲಿಕ್ಕೆಹಿಂದೇಟು ಹಾಕಿದ ಉದಾಹರಣೆಗಳುಸಹ ಇವೆ. ಲಸಿಕಾಕರಣಕ್ಕೆ ಹೆಚ್ಚಿನಉತ್ತೇಜನ ನೀಡುವ ಉದ್ದೇಶದಿಂದ ಸ್ವತಃಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ,ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯಮಾತ್ರವಲ್ಲ ಪೂರ್ವ ವಲಯ ಪೊಲೀಸ್‌ಮಹಾ ನಿರೀಕ್ಷಕ ಎಸ್‌. ರವಿ ಇತರೆ ಹಿರಿಯಅಧಿಕಾರಿಗಳು ಲಸಿಕೆ ಪಡೆಯುವ ಮೂಲಕಇತರರೂ ಲಸಿಕೆ ಪಡೆದುಕೊಳ್ಳುವಂತೆಪ್ರೋತ್ಸಾಹ ತುಂಬುವ ಕೆಲಸ ಮಾಡಿದರು.

ಅಧಿಕಾರಿಗಳ ಜತೆಗೆ ಸಂಸದಜಿ.ಎಂ. ಸಿದ್ದೇಶ್ವರ, ಶಾಸಕ ಎಸ್‌.ಎ.ರವೀಂದ್ರನಾಥ್‌, ಎಸ್‌.ವಿ. ರಾಮಚಂದ್ರಪ್ಪ,ಪ್ರೊ. ಎನ್‌. ಲಿಂಗಣ್ಣ, ಮೇಯರ್‌ ಎಸ್‌.ಟಿ.ವೀರೇಶ್‌, ದೂಡಾ ಅಧ್ಯಕ್ಷ ರಾಜನಹಳ್ಳಿಶಿವಕುಮಾರ್‌ ಇತರೆ ಜನಪ್ರತಿನಿಧಿಗಳುಮೇಲ್ಪಂಕ್ತಿಯಂತೆ ಲಸಿಕೆ ಪಡೆದುಕೊಳ್ಳುವಮೂಲಕ ಸಾರ್ವಜನಿಕರಲ್ಲಿ ಲಸಿಕೆ ಬಗ್ಗೆವಿಶ್ವಾಸ.

ನಂಬಿಕೆ ಮೂಡಿಸುವ ಕೆಲಸಪ್ರಾರಂಭಿಸಿದರು.ಕೊರೊನಾ ವಿರುದ್ಧದ ಹೋರಾಟದಲ್ಲಿಮುಂಚೂಣಿಯಲ್ಲಿದ್ದ ಆರೋಗ್ಯಕಾರ್ಯಕರ್ತರು, ಫ್ರಂಟೈಲೈನ್‌ ವರ್ಕರ್‌ನಂತರ ಮೊದಲ ಬಾರಿಗೆ 60 ವರ್ಷಮೇಲ್ಪಟ್ಟವರಿಗೆ ಲಸಿಕೆ ಪಡೆದುಕೊಳ್ಳುವಅವಕಾಶ ಕಲ್ಪಿಸಿದ ನಂತರವೂಲಸಿಕಾಕರಣ ನಿರೀಕ್ಷಿತ ಮಟ್ಟದ ವೇಗಪಡೆದುಕೊಳ್ಳಲಿಲ್ಲ.ಏ.1 ರಿಂದ 45 ವರ್ಷ ಮೇಲ್ಪಟ್ಟವರು,ಮಧುಮೇಹ, ರಕ್ತದೊತ್ತಡ ಒಳಗೊಂಡಂತೆಇತರೆ ಆರೋಗ್ಯ ಸಮಸ್ಯೆ ಹೊಂದಿದವರಿಗೂಲಸಿಕೆ ನೀಡುವ ಕಾರ್ಯಕ್ರಮಪ್ರಾರಂಭಿಸಿದ್ದು, ಏ.23 ಅಂತ್ಯಕ್ಕೆ4,17,428 ಅರ್ಹ ಫಲಾನುಭವಿಗಳಲ್ಲಿ1,77,893 ಜನರು ಮಾತ್ರ ಲಸಿಕೆಪಡೆದುಕೊಂಡಿದ್ದರು.

ಒಟ್ಟಾರೆಯಾಗಿಶೇ.31 ಜನ ಫಲಾನುಭವಿಗಳು ಮಾತ್ರಲಸಿಕೆ ಪಡೆದುಕೊಂಡಿದ್ದಾರೆ.ಏತನ್ಮಧ್ಯೆ ಮಹಾನಗರ ಪಾಲಿಕೆಸದಸ್ಯರು, ಸ್ವಯಂ ಸೇವಾ ಸಂಸ್ಥೆಗಳುಕೆಲವಾರು ಕಡೆ ಲಸಿಕೆ ಶಿಬಿರ ನಡೆಸಿದನಂತರ ಲಸಿಕೆ ಪಡೆಯುವರ ಪ್ರಮಾಣಹೆಚ್ಚಾಗತೊಡಗಿತು.ಮಹಾಮಾರಿ ಕೊರೊನಾದ 2ನೇಅಲೆಯ ಅಬ್ಬರ ಜೋರಾಗುತ್ತಿದ್ದಂತೆಯೇಲಸಿಕೆ ಪಡೆದುಕೊಳ್ಳುವರ ಪ್ರಮಾಣವೂನಿರೀಕ್ಷೆಗೂ ಮೀರಿ ಹೆಚ್ಚಾಗತೊಡಗಿದೆ.ಪ್ರಾರಂಭಿಕ ಹಂತದಲ್ಲಿ ವಿರಳ ಸಂಖ್ಯೆಯಲ್ಲಿಕಂಡು ಬರುತ್ತಿದ್ದಂತಹ ದೃಶ್ಯ ಅಕ್ಷರಶಃಬದಲಾಗಿದೆ.ಜಿಲ್ಲಾಸ್ಪತ್ರೆ ಒಳಗೊಂಡಂತೆ ಲಸಿಕಾಕೇಂದ್ರಗಳ ಮುಂದೆ ಉದ್ದನೆಯ ಸರತಿಸಾಲು ಸಾಮಾನ್ಯ ಎನ್ನುವಂತಾಗಿದೆ.ಬೇಡಿಕೆ ಅನುಗುಣವಾಗಿ ಆದರೆ, ಈಗಲಸಿಕೆಯೇ ಇಲ್ಲದ ಕಾರಣ ಜನರುಅತ್ತಿಂದಿತ್ತ ಓಡಾಡುವಂತಾಗಿದೆ.

ಶುಕ್ರವಾರಕೆಲವಾರು ಫಲಾನುಭವಿಗಳು ಲಸಿಕೆಗಾಗಿಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂಪ್ರಯೋಜನವಾಗಿಲ್ಲ. ಸಂಜೆ ವೇಳೆಗೆಲಸಿಕೆ ಬರುತ್ತದೆ ಎಂದು ಅಧಿಕಾರಿಗಳುತಿಳಿಸಿದ್ದರಿಂದ ಕೆಲವರು ವಾಪಸ್‌ತೆರಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಇಲಾಖೆ ಸಮರ್ಪಕ ಪ್ರಮಾಣದಲ್ಲಿ ಲಸಿಕೆಒದಗಿಸಬೇಕು ಎಂಬುದು ಸಾರ್ವಜನಿಕರಒತ್ತಾಯ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.