ನೀವು ಇಷ್ಟು ಮಾತ್ರ ಮಾಡಿದರೇ, ಕೋಟ್ಯಾಧಿಪತಿಯಾಗಬಹುದು..! ಏನದು..? ಮಾಹಿತಿ ಇಲ್ಲಿದೆ..!

Team Udayavani, Apr 27, 2021, 10:29 AM IST

invest rupees 74 in daily in nps and get 1 croreonretirement

ನವ ದೆಹಲಿ : ನೀವು ಕೋಟ್ಯಾಧಿಪತಿಯಾಗಲೂ ಯಾವ ವ್ಯವಹಾರವನನ್ನು ಆರಂಭಿಸಬೇಕಂತಿಲ್ಲ. ನಿಮಗಿರುವ ಕಡಿಮೆ ಮಿತಿಯೊಳಗೆ ನೀವು ಕೋಟ್ಯಾಧಿಪತಿಯಾಗಲು ಇಲ್ಲೊಂದು ಅವಕಾಶವಿದೆ.

ನಿಮಗಿರುವ ಕಡಿಮೆ ಸಂಬಳದಲ್ಲಿಯೂ ನೀವು ಕೋಟ್ಯಾಧಿಪತಿ ಆಗಬಹುದು. ಹೌದು  ಸರ್ಕಾರವು ನಿಮಗೊಂದು ಉತ್ತಮವಾದ ಒಂದು ಅವಕಾಶವನ್ನು ಒದಗಿಸಿಕೊಡುತ್ತಿದೆ.  ಎನ್‌ ಪಿ ಎಸ್ ಯೋಜನೆ ಆರಂಭಿಸಿದೆ. ಇದರಿಂದ ಜನರು ಸ್ವಲ್ಪ ಹಣವನ್ನು ಠೇವಣಿ ಮಾಡುವುದರ ಮೂಲಕ ನಿವೃತ್ತಿ ಹೊಂದಿದ ನಂತರ ಈ ಹಣವನ್ನು ಮರಳಿ ಪಡೆಯಬಹುದಾಗಿದೆ.

ಹೌದು, ದಿನಕ್ಕೆ ಕೇವಲ 74 ರೂಪಾಯಿಗಳನ್ನು ಎನ್‌ ಪಿ ಎಸ್‌(National Pension System)ನಲ್ಲಿ  ಠೇವಣಿ ಮಾಡುವುದರಿಂದ ನಿವೃತ್ತಿ ನಂತರ 1 ಕೋಟಿ ರೂಪಾಯಿ ಪಡೆಯುವ ಭರ್ಜರಿ ಆಫರ್ ಇದು. ನಿಮಗೆ 20 ವಯಸ್ಸಾಗಿದ್ದರೆ  ಈಗಿನಿಂದಲೇ ನಿಮ್ಮ ನಿವೃತ್ತಿಯಬಗ್ಗೆ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.

ಓದಿ : “ತುರ್ತು ಪರಿಸ್ಥಿತಿಯಲ್ಲಿ ಎದೆಗುಂದದೆ ಆತ್ಮ ಸ್ಥೈರ್ಯದಿಂದ ಮುನ್ನಡೆಯಬೇಕು’

ಎನ್‌ ಪಿ ಎಸ್‌ ನ ಹಣವನ್ನು ನಿಮ್ಮಲ್ಲಿ ಎರಡು ಕಡೆ ಹೂಡಿಕೆ ಮಾಡಬಹುದಾಗಿದೆ, ಸ್ಟಾಕ್ ಮಾರ್ಕೆಟ್ ಮತ್ತು ಸಾಲ ಅಂದರೆ ಸರ್ಕಾರಿ ಬಾಂಡ್‌ ಗಳು ಮತ್ತು ಕಾರ್ಪೊರೇಟ್ ಬಾಂಡ್‌ ಗಳು. ಖಾತೆಯನ್ನು ಆರಂಭಿಸುವ ಸಮಯದಲ್ಲಿ ಮಾತ್ರ ಎನ್‌ ಪಿ ಎಸ್‌ ನ ಎಷ್ಟು ಹಣ ಇಕ್ವಿಟಿಗೆ ಹೋಗುತ್ತದೆ ಎಂಬುದನ್ನು ನೀವು ನಿರ್ಧರಿಸಬಹುದಾಗಿದೆ. ಸಾಮಾನ್ಯವಾಗಿ  ಶೇಕಡಾ 75 ರಷ್ಟು ಹಣ ಈಕ್ವಿಟಿಗೆ ಹೋಗುತ್ತದೆ. ಇದರರ್ಥ ನೀವು ಪಿಪಿಎಫ್ ಅಥವಾ ಇಪಿಎಫ್ ಗಿಂತ ಸ್ವಲ್ಪ ಹೆಚ್ಚಿನ ಲಾಭವನ್ನು ಪಡೆಯಬಹುದು.

ಈಗ ನೀವು ಎನ್‌  ಪಿಎಸ್ ಮೂಲಕ ಕೋಟ್ಯಾಧಿಪತಿಯಾಗಲು ಬಯಸಿದರೆ, ಸುಲಭ ಮಾರ್ಗವಿದೆ. ಸ್ವಲ್ಪ ನಾವು ಸ್ಮಾರ್ಟ ಆಗಿ ಇರುವುದು ಕೂಡ ಅಗತ್ಯವಿದೆ.

ನಿಮಗೆ 20 ವರ್ಷ ವಯಸ್ಸಾಗಿದೆ ಎಂದು ಭಾವಿಸೋಣ. ನೀವು ದಿನಕ್ಕೆ 74 ರೂಗಳನ್ನು ಉಳಿಸುವ ಮೂಲಕ ಎನ್‌ ಪಿ ಎಸ್‌ ನಲ್ಲಿ ಹೂಡಿಕೆ ಮಾಡಿದರೆ, ಅಂದರೆ ತಿಂಗಳಿಗೆ 2230 ರೂಗಳನ್ನು ಠೇವಣಿ ಹೂಡಿದರೇ, ನೀವು ಇದನ್ನು ಮಾಡಲು ಹಿಂಜರಿಯಬೇಕೆಂದಿಲ್ಲ. ಇದರಿಂದ ಈಗ ನಿಮಗೆ ಶೇಕಡಾ. 9 ರಷ್ಟು ಲಾಭ ಪಡೆಯಬಹುದು. ಆದ್ದರಿಂದ ನೀವು ನಿವೃತ್ತರಾದಾಗ, ನಿಮ್ಮ ಒಟ್ಟು ಪಿಂಚಣಿ ಸಂಪತ್ತು 1.03 ಕೋಟಿ ರೂಪಾಯಿ ಆಗಿರುತ್ತದೆ.

ಓದಿ : ದೇಶದಲ್ಲಿ ಕೋವಿಡ್ ಮಹಾಸ್ಪೋಟ : 24 ಗಂಟೆಗಳಲ್ಲಿ 3 ಲಕ್ಷ ದಾಟಿದ ಪ್ರಕರಣಗಳು

ಇನ್ನು, ನೀವು ಈ ಎಲ್ಲಾ ಹಣವನ್ನು ಒಮ್ಮೆಗೇ ಹಿಂಪಡೆಯಲು ಸಾಧ್ಯವಿಲ್ಲ, ನೀವು ಅದರಲ್ಲಿ ಶೇ.60 ರಷ್ಟು ಹಿಂಪಡೆಯಬಹುದು, ಉಳಿದ ಶೇಕಡಾ. 40 ರಷ್ಟು ವರ್ಷಾಶನ ಯೋಜನೆಯಲ್ಲಿ ಹಾಕಬೇಕು, ಇದರಿಂದ ನೀವು ಪ್ರತಿ ತಿಂಗಳು ಪಿಂಚಣಿ ಪಡೆಯಬಹುದಾಗಿದೆ.

ಓದಿ :  ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಎಸ್.ಬಿ. ಸಿದ್ನಾಳ್ ನಿಧನ

ಟಾಪ್ ನ್ಯೂಸ್

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಾಚಾರಿ ಸಾವು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಾಚಾರಿ ಸಾವು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.