ಬಂಗಾಲದಲ್ಲಿ ರಫೇಲ್ 2ನೇ ಸ್ಕ್ವಾಡ್ರನ್ ಸಿದ್ಧ
Team Udayavani, Jun 22, 2021, 7:10 AM IST
ಹೊಸದಿಲ್ಲಿ: ಭಾರತೀಯ ವಾಯುಪಡೆಗೆ ಆಗಮಿಸಿರುವ ರಫೇಲ್ ಯುದ್ಧ ವಿಮಾನಗಳ ಎರಡನೇ ಸ್ಕ್ವಾಡ್ರನ್ ಸಿದ್ಧಗೊಂಡಿದೆ. ಅದನ್ನು ಪೂರ್ವ ಕರಾವಳಿಯಲ್ಲಿ ಚೀನದ ಚಟುವಟಿ ಕೆಗಳ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಲದ ಹಸಿಮರದಲ್ಲಿ ನಿಯೋಜನೆ ಮಾ ಡಲು ಉದ್ದೇಶಿಸಲಾಗಿದೆ. ಇಲ್ಲಿಯೇ ಐಎಎಫ್ನ ವಾಯುನೆಲೆ ಕೂಡ ಇದೆ. ಈ ಸ್ವಾ$Rಡ್ರನ್ಗೆ “101 ಫಾಲ್ಕನ್ಸ್ ಆಫ್ ಛಂಬ್ ಆ್ಯಂಡ್ ಅಖೂ°ರ್’ ಎಂಬ ಹೆಸರನ್ನು ಇರಿಸಲಾಗಿದೆ.
ಹರ್ಯಾಣದ ಅಂಬಾಲಾದಲ್ಲಿರುವ ವಾಯುನೆಲೆ ಯಲ್ಲಿ ಇರುವ ಮೊದಲ ಸ್ಕ್ವಾಡ್ರನ್ಗೆ “17 ಗೋಲ್ಡನ್ ಆ್ಯರೋಸ್’ ಎಂಬ ಹೆಸರು ಇರಿಸಲಾಗಿದೆ. ಒಂದು ಸ್ಕ್ವಾಡ್ರನ್ನಲ್ಲಿ 18 ವಿಮಾನಗಳು ಇರುತ್ತವೆ. ಸಿಕ್ಕಿಂ ಮತ್ತು ಭೂತಾನ್, ಟಿಬೆಟ್ಗೆ ಹೊಂದಿಕೊಂಡು ಹಸಿಮರ ವಾಯುನೆಲೆ ಇದೆ. 1962ರಲ್ಲಿ ಚೀನ ಯುದ್ಧದಲ್ಲಿ ತೂಫಾನಿ ಯುದ್ಧವಿಮಾನವನ್ನು ಇಲ್ಲಿಂದಲೇ ನಿರ್ವಹಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ