ರಿಯಲ್‌ಮಿಯಿಂದ ನಾರ್ಜೊ30 5ಜಿ ಮೊಬೈಲ್, ಸ್ಮಾರ್ಟ್ ಟಿವಿ , ಬಡ್‌ಸ್ ಕ್ಯೂ 2 ಬಿಡುಗಡೆ


Team Udayavani, Jun 26, 2021, 6:09 PM IST

ರಿಯಲ್‌ಮಿಯಿಂದ ನಾರ್ಜೊ 30 5ಜಿ ಮೊಬೈಲ್, ಸ್ಮಾರ್ಟ್ ಟಿವಿ , ಬಡ್‌ಸ್ ಕ್ಯೂ 2 ಬಿಡುಗಡೆ

ನವದಹಲಿ: ರಿಯಲ್‌ಮಿ  ತನ್ನ ನಾರ್ಜೊ ಕುಟುಂಬಕ್ಕೆ ಹೊಸ ಇಬ್ಬರು ಸದಸ್ಯರನ್ನು ಸೇರ್ಪಡೆ ಮಾಡಿದೆ. ರಿಯಲ್‌ಮಿ ನಾರ್ಜೊ 30 5ಜಿ ಮತ್ತು ರಿಯಲ್‌ಮಿ ನಾರ್ಜೊ 30 ಮೊಬೈಲ್‌ಗಳು ನಾರ್ಜೊ ಫ್ಯಾಮಿಲಿ ಸೇರಿವೆ.  ರಿಯಲ್‌ಮಿ ಸ್ಮಾರ್ಟ್ ಟಿವಿ ಫುಲ್ ಹೆಚ್‌ಡಿ 32’’ ಮತ್ತು ರಿಯಲ್‌ಮಿ ಬಡ್‌ಸ್ಕ್ಯೂ 2 ಇಯರ್ ಬಡ್‌ಗಳನ್ನು ಕಂಪೆನಿ ಹೊರತಂದಿದೆ.

ರಿಯಲ್‌ಮಿ ನಾರ್ಜೊ 30 5ಜಿ: ಮೊಬೈಲ್, ಮೀಡಿಯಾಟೆಕ್ ಡೈಮೆನ್ಸಿಟಿ 700 5ಜಿ ಪ್ರೊಸೆಸರ್ ಹೊಂದಿದೆ. 6.5 ಇಂಚಿನ ಪರದೆಯನ್ನು ಹೊಂದಿದ್ದು, ವೇಗದ ಸೈಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. 48 ಎಂಪಿ ಹೈರೆಸಲ್ಯೂಷನ್ ಪ್ರಾಥಮಿಕ ಕ್ಯಾಮೆರಾ, ಸೆಲ್ಫೀಗಾಗಿ 16 ಎಂಪಿ ಅಲ್ಟ್ರಾ-ಕ್ಲಿಯರ್ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ. ಬೆಳ್ಳಿ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ. 6 ಜಿಬಿ+128 ಜಿಬಿ ಸ್ಟೋರೇಜ್ ಇದ್ದು, ಇದರ ದರ 15,999 ರೂ. ಜೂನ್ 30ರ ಮಧ್ಯಾಹ್ನ 12ರಿಂದ ರಿಯಲ್‌ಮಿ.ಕಾಮ್, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.

ರಿಯಲ್‌ಮಿ ನಾರ್ಜೊ 30: ಮೀಡಿಯಾ ಟೆಕ್ ಹೆಲಿಯೋ ಜಿ 95 ಗೇಮಿಂಗ್ ಪ್ರೊಸೆಸರ್. 5000ಎಂಎಹೆಚ್ ಬ್ಯಾಟರಿಯನ್ನು ಒಳಗೊಂಡಿದೆ ಮತ್ತು ಶಕ್ತಿಯುತ 30 ವ್ಯಾಟ್‌ಸ್ ಡಾರ್ಟ್ ಚಾರ್ಜರ್ ಹೊಂದಿದೆ.ಇದು ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಕೇವಲ 65 ನಿಮಿಷಗಳಲ್ಲಿ 0ರಿಂದ 100% ವರೆಗೆ ಚಾಜ್ ಮಾಡಲು ಅನುವು ಮಾಡಿಕೊಡುತ್ತದೆ. ಇದು 48 ಎಂಪಿ ಎಐ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ಸ್ಯಾಮ್‌ಸಂಗ್ ಲೆನ್‌ಸ್ ನ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ದರ: ರೂ. 12499 (4 ಜಿಬಿ+64ಜಿಬಿ) ಮತ್ತು ರೂ. 14499 (6ಜಿಬಿ+128ಜಿಬಿ) ಗೆ ಲಭ್ಯವಿದೆ. ಮೊದಲ ಮಾರಾಟ ಜೂನ್ 29, ಮಧ್ಯಾಹ್ನ 12 ರಿಂದ ರಿಯಲ್‌ಮಿ.ಕಾಮ್, ಫ್ಲಿಪ್‌ಕಾರ್ಟ್‌ನಲ್ಲಿ ದೊರಕುತ್ತದೆ.

ರಿಯಲ್‌ಮಿ ಸ್ಮಾರ್ಟ್ ಟಿವಿ ಫುಲ್ ಎಚ್‌ಡಿ 32’’ ಅಲ್ಟ್ರಾ-ಬ್ರೆಟ್ ಎಫ್‌ಹೆಚ್‌ಡಿ ಡಿಸ್‌ಪ್ಲೇ, ಅಲ್ಟ್ರಾ-ವಯಡ್ ಗ್ಯಾಮೆಟ್, 85% ಎನ್‌ಟಿಎಸ್‌ಸಿ ವರೆಗೆ 16.7 ಮಿಲಿಯನ್ ಬಣ್ಣಗಳನ್ನು ನೀಡುತ್ತದೆ. ಬೆಝೆಲ್ ಲೆಸ್ ವಿನ್ಯಾಸವನ್ನು ಒಳಗೊಂಡಿದೆ. 4 ಸ್ಪೀಕರ್‌ಗಳನ್ನೊಳಗೊಂಡಿದ್ದು, ಮಿಡಿಯಾಟೆಕ್ ಪ್ರೊಸೆಸರ್ ಹೊಂದಿದೆ.

ಇದರ ಬೆಲೆ ರೂ. 18999.  ಮೊದಲ ಮಾರಾಟ ಜೂನ್ 29ರಂದು, ಮಧ್ಯಾಹ್ನ 12ರಿಂದ ರಿಯಲ್‌ಮಿ.ಕಾಮ್, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ.

ರಿಯಲ್ ಮಿ ಬಡ್‌ಸ್ ಕ್ಯೂ2: ನಾಯ್‌ಸ್ ಕ್ಯಾನ್ಸಲೇಷನ್ ಸೌಲಭ್ಯ ಇರುವ ಟ್ರೂ ವೈರ್ ಲೆಸ್  ಇಯರ್‌ಬಡ್‌ಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. 10 ಮಿ.ಮಿ. ಬಾಸ್ ಬೂಸ್‌ಟ್ ಇರುವ ಸ್ಪೀಕರ್‌ಗಳಿವೆ. ಇಯರ್‌ಬಡ್ ಮೇಲೆ ಟಚ್ ಮಾಡುವ ಮೂಲಕ ಕರೆ ಸ್ವೀಕಾರ ಅಥವಾ ರದ್ದು ಮಾಡುವ, ಹಾಡುಗಳನ್ನು ಫಾರ್ವರ್ಡ್ ಮಾಡುವ ಆಫ್ ಮಾಡುವ ಸೌಲಭ್ಯ ಇದೆ.

ಇದರ ಬೆಲೆ ರೂ. 2499. ಮೊದಲ ಮಾರಾಟವು ಜೂನ್ 30ರಿಂದ. ರಿಯಲ್‌ಮಿ.ಕಾಮ್, ಅಮೆಜಾನ್‌ನಲ್ಲಿ ದೊರಕುತ್ತದೆ.

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.