ವಿಂಡೋಸ್‌ 11 ಎಂಬ ಹೊಸ ಹೆಜ್ಜೆ

Team Udayavani, Jun 28, 2021, 6:05 PM IST

Windows 11

ಹೊಸ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಡುವಾಗಎಷ್ಟು ಕುತೂಹಲ ಕೆರಳಿಸುತ್ತವೆಯೋ, ವಿಂಡೋಸ್‌ ಹೊಸ ಆವೃತ್ತಿ ಬಂದಾಗಲೂ ಅಷ್ಟೇ ಸದ್ದು ಮಾಡುತ್ತದೆ.ಮೈಕ್ರೋ ಸಾಫr… ಸಂಸ್ಥೆ, ವಿಂಡೋಸ್‌ 11 ಆವೃತ್ತಿಯನ್ನು ಇತ್ತೀಚೆಗಷ್ಟೇಬಿಡುಗಡೆ ಮಾಡಿದೆ.

ವಿಂಡೋಸ್‌ ಎಂದರೇನು?ನಮ್ಮೆಲ್ಲರ ಕಂಪ್ಯೂಟರ್‌ಗಳು ಕೆಲಸ ಮಾಡಲು ತಂತ್ರಾಂಶವೊಂದುಬೇಕು. ನಮ್ಮ ಭಾಷೆ ಕಂಪ್ಯೂಟರ್‌ಗಳಿಗೆ ಸರಳವಾಗಿ ತಿಳಿಯುವಂತೆಮಾಡಲು, ಮೈಕ್ರೋಸಾಫr… ಕಂಪನಿ ವಿಂಡೋಸ್‌ ಎಂಬ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಿದೆ. ಕಾಲ ಕಾಲಕ್ಕೆ ಹೊಸ ಹೊಸ ಆವೃತ್ತಿಗಳಮೂಲಕ ಅದೇ ತಂತ್ರಾಂಶದಲ್ಲಿ ಮತ್ತಷ್ಟು ಸುಧಾರಣೆಗಳನ್ನು ಮಾಡುತ್ತದೆ.

ಏನೇನು ಹೊಸತಿದೆ?

„ ಮುಖಪುಟ ವಿನ್ಯಾಸದಲ್ಲಿ ಬಹಳಷ್ಟು ಬದಲಾವಣೆ

„ ಸ್ನಾಪ್‌ ವಿಂಡೋ ಎಂಬ ಹೊಸ ವೈಶಿಷ್ಟ್ಯದ ಮೂಲಕಹಲವಾರು ಅಪ್ಲಿಕೇಷನ್ನುಗಳನ್ನು ಒಟ್ಟಿಗೆ ಬಳಸುವ ಮತ್ತುನಮಗೆ ಬೇಕಾದ ಹಾಗೆ ವಿನ್ಯಾಸಗೊಳಿಸುವ ಸಾಮರ್ಥ್ಯಹೊಂದಿರುತ್ತದೆ.

„ ನಾವು ಬಳಸುವ ಅಪ್ಲಿಕೇಷನ್‌ಗಳ ವಿಷಯ ಸಂಪಾದಿಸಿ,ಅದರ ಅಂಕಿ-ಅಂಶಗಳ ಆಧಾರದ ಮೇರೆಗೆ ನಮ್ಮಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನುಸೂಚಿಸುವ ಸಾಮರ್ಥ್ಯ ನೀಡಲಾಗಿದೆ.

„ ವಿಂಡೋಸ್‌ ಹಳೆಯ ಆವೃತ್ತಿಗಳಿಗೆ ಹೋಲಿಸಿದರೆ 11ನೇಆವೃತ್ತಿಯಲ್ಲಿ ಹೆಚ್ಚು ಸುರಕ್ಷತೆ ಕಾಣಸಿಗುತ್ತದೆ.

„ ಕಂಪ್ಯೂಟರಿನಲ್ಲಿ ವಿಡಿಯೋ ಗೇಮ್‌ ಆಡುವವರಿಗೆ ಹೊಸರೀತಿಯ ಅನುಭವವನ್ನು ನೀಡಲಿದೆ.

„ ಬಿಲ್ಟ… ಇನ್‌ ಆಂಡ್ರಾಯx… ಸಪೋರ್ಟ್‌ ನೀಡಲಾಗಿದ್ದು,ಮೊಬೈಲಿನಲ್ಲಿ ಬಳಸುವ ಅಪ್ಲಿಕೇಷನ್‌ಗಳನ್ನು ಈಗಕಂಪ್ಯೂಟರಿನಲ್ಲಿ ಕೂಡ ಬಳಸಬಹುದಾಗಿದೆ.

ಆದರೆ, ಅಮೆಜಾನ್‌ ಸ್ಟೋರ್‌ ಮೂಲಕ ಆ್ಯಂಡ್ರಾಯ್ಡ ಆ್ಯಪ್‌ಗ್ಳನ್ನುಡೌನ್‌ಲೋಡ್‌ ಮಾಡಿಕೊಳ್ಳಬಹುದು.ಬಳಸುವ ವಿಧಾನವಿಂಡೋಸ್‌11ಬಳಸಲುನಿಮ್ಮ ಕಂಪ್ಯೂಟರ್‌ಗೆ 64 ಬಿಟ್‌ಹಾಗೂ1 ಗಿಗಾಹಟ್ಜ್ì ಸಾಮರ್ಥ್ಯವುಳ್ಳಪೊ›ಸೆಸರ್‌ಮತ್ತು4 ಜಿಬಿ ಸಾಮರ್ಥ್ಯವುಳ್ಳ ರ್ಯಾಮ್‌ ಬೇಕಾಗುತ್ತದೆ. ಜೊತೆಗೆಟಿಪಿಎಂ 2.0 ಯುಎಫ್ಐ ಮತ್ತು ಸೆಕ್ಯೂರ್‌ ಬೂಟ್‌ ತಂತ್ರಜ್ಞಾನಗಳುಕಂಪ್ಯೂಟರಿನಲ್ಲಿ ಕಡ್ಡಾಯವಾಗಿ ಸಕ್ರಿಯಗೊಂಡಿರಬೇಕಾಗುತ್ತದೆ.

ಕಳೆದ 2 ವರ್ಷದಲ್ಲಿ ಖರೀದಿ ಮಾಡಿದಕಂಪ್ಯೂಟರುಗಳಲ್ಲಿ ಇವೆಲ್ಲವೂ ಅಳವಡಿಕೆಯಾಗಿರುತ್ತವೆ.ಮತ್ತಷ್ಟು ಮಾಹಿತಿಮುಂಬರುವ ಹೊಸ ಕಂಪ್ಯೂಟರುಗಳಲ್ಲಿವಿಂಡೋಸ್‌ 11ಅಳವಡಿಕೆಗೊಳ್ಳಲಿದ್ದು,ಬಳಕೆದಾರರಿಗೆ ಹೊಸಅನುಭವವನ್ನುನೀಡಲಿವೆ.ಹಳೆಯ ಕಂಪ್ಯೂಟರ್‌ ಹೊಂದಿರುವವರಿಗೆ ಅನುಕೂಲವಾಗುವಂತೆ, ಅ.14, 2025ರ ತನಕ ಹೊಸಅಪ್‌ಡೇಟ್‌ಗಳನ್ನುನೀಡಲಾಗುತ್ತದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಘೋಷಿಸಿದೆ.

ವಿಂಡೋಸ್‌ 10ಬಳಸುತ್ತಿರುವ ಗ್ರಾಹಕರಿಗೆವಿಂಡೋಸ್‌11ತಂತ್ರಜ್ಞಾನಉಚಿತವಾಗಿ ದೊರೆಯಲಿದೆ. ಕಂಪನಿಗಳಿಂದಹೊರತಾಗಿ ಜನಬಳಕೆಯಲ್ಲಿರುವ ವಿಂಡೋಸ್‌ 10ಆವೃತ್ತಿಗಳಿಗೆ,ಮೈಕ್ರೋಸಾಫr… ಇಂಟಲಿಜೆಂಟ್‌ ರೋಲ್‌ಔಟ್‌ಪ್ರೊಸೆಸ್‌ ಮೂಲಕ ಅಪ್‌ಗೆÅàಡ್‌ನಿàಡಲಾಗುತ್ತದೆ.

ಟಾಪ್ ನ್ಯೂಸ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

1-aaa

Pen drive case; ಇಂದೇ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಮುಂದೆ ಶರಣು?

1-wqeqewqe

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.