ಫ್ರೆಂಚ್‌ ಓಪನ್‌ : ಭಾರತೀಯ ಮೂಲದ ಅಮೆರಿಕನ್‌ ಆಟಗಾರ ಸಮೀರ್‌ ಚಾಂಪಿಯನ್‌


Team Udayavani, Jul 11, 2021, 10:41 PM IST

ಫ್ರೆಂಚ್‌ ಓಪನ್‌ : ಭಾರತೀಯ ಮೂಲದ ಅಮೆರಿಕನ್‌ ಆಟಗಾರ ಸಮೀರ್‌ ಚಾಂಪಿಯನ್‌

ಲಂಡನ್‌ : ಭಾರತೀಯ ಮೂಲದ ಅಮೆರಿಕನ್‌ ಆಟಗಾರ, 17 ವರ್ಷದ ಸಮೀರ್‌ ಬ್ಯಾನರ್ಜಿ ವಿಂಬಲ್ಡನ್‌ ಬಾಲಕರ ಪ್ರಶಸ್ತಿಯನ್ನು ಜಯಿಸಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು ಅಮೆರಿಕದವರೇ ಆದ ವಿಕ್ಟರ್‌ ಲಿಲೊವ್‌ ವಿರುದ್ಧ 7-5, 6-3 ಅಂತರದ ವಿಕ್ಟರಿ ಸಾಧಿಸಿದರು.

ಇದು ಸಮೀರ್‌ ಬ್ಯಾನರ್ಜಿ ಆಡುತ್ತಿರುವ ಕೇವಲ ದ್ವಿತೀಯ ಗ್ರ್ಯಾನ್‌ಸ್ಲಾಮ್‌. ಮೊದಲ ಸಲ ಫ್ರೆಂಚ್‌ ಓಪನ್‌ ಜೂನಿಯರ್‌ ವಿಭಾಗದಲ್ಲಿ ಆಡಲಿಳಿದಿದ್ದ ಬ್ಯಾನರ್ಜಿ, ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದರು. 2009ರಲ್ಲಿ ಯುಕಿ ಭಾಂಬ್ರಿ ಆಸ್ಟ್ರೇ ಲಿಯನ್‌ ಓಪನ್‌ ಸಿಂಗಲ್ಸ್‌, 2015ರಲ್ಲಿ ಸುಮಿತ್‌ ನಾಗಲ್‌-ಲಿ ಹಾಂಗ್‌ ನಾಮ್‌ (ವಿಯೆಟ್ನಾಮ್‌) ವಿಂಬಲ್ಡನ್‌ ಬಾಲಕರ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದರು.

ಆದರೆ ಸಮೀರ್‌ ಗೆಲುವಿನ ಗೌರವ ಅಮೆರಿಕ ಪಾಲಾಗುತ್ತದೆ. ಕೋಲ್ಕತಾ ಮೂಲದ ಬ್ಯಾನರ್ಜಿ ಕುಟುಂಬದವರು 1980ರಲ್ಲಿ ಅಮೆ ರಿಕಕ್ಕೆ ತೆರಳಿದ್ದರು.

ಕ್ರೊವೇಶಿಯನ್‌ ಜೋಡಿ ಚಾಂಪಿಯನ್‌
ವಿಂಬಲ್ಡನ್‌ ಪುರುಷರ ಡಬಲ್ಸ್‌ ಪ್ರಶಸ್ತಿ ಕ್ರೊವೇಶಿಯನ್‌ ಜೋಡಿಗೆ ಒಲಿದಿದೆ. ನಿಕೋಲ ಮೆಕ್ಟಿಕ್‌-ಮೇಟ್‌ ಪಾವಿಕ್‌ ಚಾಂಪಿಯನ್‌ ಆಗಿದ್ದಾರೆ. ವಿಶ್ವದ ಈ ನಂ.1 ಟೆನಿಸ್‌ ಜೋಡಿ ಮಾರ್ಸೆಲ್‌ ಗ್ರಾನೋಲ್ಲರ್ (ಸ್ಪೇನ್‌)-ಹೊರಾಸಿಯೊ ಝೆಬಲ್ಲೋಸ್‌ (ಆರ್ಜೆಂಟೀನಾ) ವಿರುದ್ಧ 6-4, 7-6 (7-5), 2-6, 7-5 ಅಂತರದ ಜಯ ಸಾಧಿಸಿತು.

ಇದನ್ನೂ ಓದಿ : ಮಠಾಧೀಶರ ಆಶೀರ್ವಾದ ಪಡೆದ ಸಿಐಡಿ ಎಸ್ಪಿ ಚನ್ನಣ್ಣವರ್‌

ಇದರೊಂದಿಗೆ ಕ್ರೊವೇಶಿಯನ್‌ ಜೋಡಿಯೊಂದು ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಡಬಲ್ಸ್‌ ಟ್ರೋಫಿಯನ್ನೆತ್ತಿದ ಹೆಗ್ಗಳಿಕೆಗೆ ಪಾತ್ರವಾಯಿತು. ಹಾಗೆಯೇ 20 ವರ್ಷದ ಬಳಿಕ ಕ್ರೊವೇಶಿಯಕ್ಕೆ ವಿಂಬಲ್ಡನ್‌ ಪ್ರಶಸ್ತಿಯನ್ನು ತಂದಿತ್ತ ಹಿರಿಮೆಯೂ ಇವರದಾಯಿತು. ಅಂದು ಗೊರಾನ್‌ ಇವಾನಿಸೆವಿಚ್‌ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿದ್ದರು.

ವನಿತಾ ಡಬಲ್ಸ್‌
ವನಿತಾ ಡಬಲ್ಸ್‌ನಲ್ಲಿ ತೈವಾನ್‌ನ ಶೀ ಸು ವೀ ಮತ್ತು ಬೆಲ್ಜಿಯಂನ ಎಲಿಸ್‌ ಮೆರ್ಟೆನ್ಸ್‌ ಟ್ರೋಫಿ ಎತ್ತಿದ್ದಾರೆ. ಇವರು ರಶ್ಯದ ಎಲೆನಾ ವೆಸ್ನಿನಾ-ವೆರೋನಿಕಾ ಕುಡೆರ್ಮೆ ಟೋವಾ ಜೋಡಿಯನ್ನು 3-6, 7-5, 9-7 ಅಂತರದಿಂದ ಮಣಿಸಿದರು.

ಟಾಪ್ ನ್ಯೂಸ್

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.