ಸ್ಲಂ ಮಕ್ಕಳಿಗೆ ಬಾಲ್ಯ ವಿವಾಹ ವಿರೋಧಿಸುವ ಜಾಗೃತಿ ಅಗತ್ಯ

Team Udayavani, Jul 22, 2021, 7:28 PM IST

thumakuru news

ತುಮಕೂರು: ಇತ್ತೀಚಿನ ದಿನಗಳಲ್ಲಿ ಸ್ಲಂಮಕ್ಕಳಲ್ಲಿ ಶೈಕ್ಷಣಿಕ ಮಟ್ಟ ಕುಂದುತ್ತಿರುವುದರಿಂದ ಚಿಕ್ಕವಯಸ್ಸಿಗೆ ಬಾಲ್ಯ ವಿವಾಹವಾಗುವಘಟನೆಗಳು ಸ್ಲಂಗಳಲ್ಲಿ ಹೆಚ್ಚಾಗುತ್ತಿದ್ದು, ಈಗಾಗಲೇ ಹಲವಾರು ಬಾಲ್ಯವಿವಾಹಗಳನ್ನುಸಂಘಟನೆಯಿಂದ ತಡೆದಿದೆ.

ಆದರೂ, ಕಣ್‌ತಪ್ಪಿಸಿ ಪೋಷಕರು ಬಾಲ್ಯ ವಿವಾಹ ಮಾಡುತ್ತಿದ್ದು, ಇದು ಕಾನೂನು ಬಾಹಿರವಾಗಿದ್ದುಮುಂದಿನ ದಿನಗಳಲ್ಲಿ ಸ್ಲಂ ಮಕ್ಕಳಿಗೆ ಮತ್ತುಪೋಷಕರಿಗೆ ಬಾಲ್ಯ ವಿವಾಹ ವಿರೋಧಿಸಲುಜಾಗೃತಿ ಅಭಿಯಾನ ಕೈಗೊÙಲಾಗ ‌Û ‌ುವುದುಎಂದು ಸ್ಲಂ ಜನಾಂದೋಲನ ಕರ್ನಾ ಟಕಸಂಚಾಲಕ ಎ.ನರಸಿಂಹಮೂರ್ತಿ ತಿಳಿಸಿದರು.ಜಿಲ್ಲಾಕೊಳಗೇರಿ ನಿವಾಸಿಗಳ ಹಿತರಕ್ಷಣಾಸಮಿತಿಯಿಂದ ನಗರವಂಚಿತ ಯುವ ಜನಸಂಪನ್ಮೂಲ ಕೇಂದ್ರದಲ್ಲಿ ಚಿಂದಿ ಆಯುವಅಲೆಮಾರಿ ಮತ್ತು ಪರಿಶಿಷ್ಟ ಜಾತಿಯಸಮುದಾಯಗಳಿಗೆ ಬಾಲ್ಯ ವಿವಾಹ ಮತ್ತುಮಕ್ಕಳ ಶೈಕ್ಷಣೀಕ ಜಾಗೃತಿ ಶಿಬಿರ ಹಾಗೂಕೋವಿಡ್‌ಸಂಕಷ್ಟದಲ್ಲಿರುವಕುಟುಂಬಗಳಿಗೆಆಹಾರಕಿಟ್‌ಗಳ ವಿತರಣೆ ಮಾಡಿ ಮಾತನಾಡಿದ ಅವರು, ಅಲೆಮಾರಿ ಸಮುದಾಯಗಳಲ್ಲಿ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸುತ್ತಿದ್ದು,ಜಿಲ್ಲಾಡಳಿತ ಇಂತಹ ಸಮುದಾಯ ಗುರುತಿಸಿಅರಿವು ಮೂಡಿಸುವ ಅಗತ್ಯವಿದೆ ಎಂದರು.

ಅಭಿವೃದ್ಧಿಗೆ ಪ್ರೇರಣೆ: ಕೆಲವು ಮಕ್ಕಳು ಸ್ಲಂಮಕ್ಕಳು ಡ್ರಗ್ಸ್‌ ಜಾಲಕ್ಕೆ ಸಿಲುಕಿಸುತ್ತಿದ್ದು, ಈದುಶ್ಚಟಗಳಿಂದ ನಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಶೈಕ್ಷಣಿಕವಾಗಿ ಮಕ್ಕಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಶಿಕ್ಷಣದಿಂದ ಜ್ಞಾನಾರ್ಜನೆಯಾಗಿ ನಮ್ಮ ಸುತ್ತಲಿನ ಕಂದಾಚಾರ,ತಾರತಮ್ಯ, ಅಸಮಾನತೆ ಹಾಗೂ ಸಮುದಾಯದ ಅಭಿವೃದ್ಧಿಗೆ ಪ್ರೇರಣೆಯಾಗುತ್ತದೆಎಂದರು. ಪೋಷಕರ ಪ್ರತಿನಿಧಿಗಳಾದಮಾರಕ್ಕ, ಜಯಮ್ಮ, ಸಿದ್ದಪ್ಪ ಮಾತನಾಡಿ,ಕಳೆದ ಎರಡು ವರ್ಷಗಳಿಂದ ಕೊರೊನಾಕಾಯಿಲೆಯಿಂದ ನಮ್ಮ ಮಕಳು‌R ಶಾಲೆಗೆಹೋಗುತ್ತಿಲ್ಲ ಆನ್‌ಲೈನ್‌ಲ್ಲಿ ಅಥವಾ ಟೀವಿಮಾಧ್ಯಮದಲ್ಲಿ ನಮ್ಮ ಮಕ್ಕಳು ಶಿಕ್ಷಣಕಲಿಯಲು ಅವಕಾಶಗಳಿಲ್ಲ.

ಆದ್ದರಿಂದಸರ್ಕಾರ 3ನೇ ಅಲೆಯ ಮುಂಜಾಗ್ರತೆ ವಹಿಸಿತಳಸಮುದಾಯಗಳ ಮತ್ತು ಅಲೆಮಾರಿಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ತುರ್ತಾಗಿಸರ್ಕಾರಿ ಶಾಲೆಗಳನ್ನು ತೆರೆಯಬೇಕು ಎಂದುಸರ್ಕಾರವನ್ನು ಒತ್ತಾಯಿಸಿದರು.ದುಡಿಯುವ ಕೈಗಳಿಗೆ ಕೆಲಸ ನೀಡಿ: ಸ್ಲಂಜನಾಂದೋಲನ ಕರ್ನಾಟಕ ಗೌರವಧ್ಯಕ್ಷೆದೀಪಿಕಾ ಮಾತನಾಡಿ, ಕೋವಿಡ್‌ ಪ್ರಾರಂಭವಾಗಿ 1 ವರ್ಷ ಮೇಲಾಗುತ್ತಿದ್ದು, ದುಡಿದುತಿನ್ನುವ ಸಮುದಾಯಗಳಿಗೆ ಇಂದು ಹಸಿವುಕಾಡುತ್ತಿದೆ. ಏಕೆಂದರೆ ಕೆಲಸಕ್ಕೆ ಬೇಕಾದವಾತಾವರಣ ಎಲ್ಲೂ ಸಿಗುತ್ತಿಲ್ಲವಾದರಿಂದಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಹಾಗಾಗಿ, ಸರ್ಕಾರ ದುಡಿಯುವ ಕೈಗಳಿಗೆಕೆಲಸ ನೀಡಲು ಕ್ರಮ ಕೈಗೊಳ್ಳಬೇಕು. ಸಮಿತಿಯ ಕಾರ್ಯಕರ್ತರು ಕಳೆದ ಮೂರುತಿಂಗಳಿಂದ ಹಸಿವಿನಿಂದಿರುವ ಜನಸಮುದಾಯಗಳನ್ನು ಗುರುತಿಸಿ ಆಹಾರ ಕಿಟ್‌ಗಳನ್ನು ಮತ್ತು ಅಗತ್ಯ ನೆರವನ್ನು ನೀಡುವಕೆಲಸ ಮಾಡುತ್ತಿದ್ದು, ನಮ್ಮ ಸಂಘಟನೆಗೆತೃಪ್ತಿ ತಂದಿದೆ ಎಂದರು. ತುಮಕೂರು ಸ್ಲಂಸಮಿತಿಯ ಪದಾಧಿಕಾರಿ ಅರುಣ್‌,ತಿರುಮಲಯ್ಯ, ಮೋಹನ್‌, ಚಿಕ್ಕಅಶ್ವತ್ಥ್ಪ್ಪ,ರಾಜು, ಗೋವಿಂದ ಇದ್ದರು

ಟಾಪ್ ನ್ಯೂಸ್

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.