ಬಂತು ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌; ಎರಡು ಮಾದರಿಗಳಲ್ಲಿ ಲಭ್ಯ

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ್ನು ಅಕ್ಟೋಬರ್‌ ನಲ್ಲಿ ಗ್ರಾಹಕರ ಮನೆಗಳಿಗೆ ಪೂರೈಕೆ ಮಾಡುವ ಉದ್ದೇಶ ಹೊಂದಿದೆ.

Team Udayavani, Aug 16, 2021, 2:14 PM IST

ಬಂತು ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌; ಎರಡು ಮಾದರಿಗಳಲ್ಲಿ ಲಭ್ಯ

ಚೆನ್ನೈ: ಬಹುನಿರೀಕ್ಷಿತ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ರವಿವಾರ ಬಿಡುಗಡೆಯಾಗಿದೆ. ಎಸ್‌1 ಮತ್ತು ಎಸ್‌1 ಪ್ರೊ ಹೆಸರಿನ ಎರಡು ಮಾದರಿಗಳಲ್ಲಿ ಸ್ಕೂಟರ್‌ ಮಾರುಕಟ್ಟೆಗೆ ಬಂದಿದೆ. ಇದರ ಆರಂಭಿಕ ಬೆಲೆ 1 ಲಕ್ಷ ರೂ. ಆಗಿದೆ. ಎಸ್‌1 ವೇರಿ ಯೆಂಟ್‌ ಬೆಲೆ 99,999 ರೂ.( ಎಕ್ಸ್‌ ಶೋ ರೂಂ) ಇದ್ದರೆ, ಎಸ್‌1 ಪ್ರೊ ಬೆಲೆ 1,29,999 ರೂ.. ಪ್ರೊನಲ್ಲಿ ವಿಶಿಷ್ಟವಾಗಿ ವಾಯ್ಸ್ ಕಂಟ್ರೋಲ್‌, ಹಿಲ್‌ ಹೋಲ್ಡ್‌, ಕ್ರೂಸ್‌ ಕಂಟ್ರೋಲ್‌ ನೀಡಲಾಗಿದೆ.

ಇದನ್ನೂ ಓದಿ‘ಸರಿಯಾಗಿ ರಾಷ್ಟ್ರಗೀತೆ ಹಾಡಿ’ ಎಂದ ವ್ಯಕ್ತಿಗೆ ನಟ ಸುದೀಪ್ ಹೇಳಿದ್ದೇನು ?

ಎಸ್‌1 ಸ್ಕೂಟರ್‌ ಒಮ್ಮೆ ಪೂರ್ತಿ ಚಾರ್ಜ್‌ ಆದರೆ 121 ಕಿಮೀವರೆಗೆ ಮೈಲೇಜ್‌ ನೀಡುತ್ತದೆ (ಗರಿಷ್ಠ ವೇಗ 90 ಕಿಮೀ). ಪ್ರೊ ಗಾಡಿಯು 181ಕಿಮೀವರೆಗೆ ಮೈಲೇಜ್‌ ಕೊಡುತ್ತದೆ (ಗ ರಿಷ್ಠ ವೇಗ 115 ಕಿಮೀ). ಎಸ್‌1 ಗಾಡಿ ಯನ್ನು 3.6 ಸೆಕೆಂಡ್‌ ಗಳಲ್ಲಿ 0-40 ಕಿಮೀ ವೇಗಕ್ಕೆ ಹಾಗೂ 7 ಸೆಕೆಂಡ್‌ ಗಳಲ್ಲಿ 0-60 ಕಿಮೀ ವೇಗಕ್ಕೆ ವೇಗ ಹೆಚ್ಚಿಸಬಹುದು. ಪ್ರೊಗಾಡಿಯಲ್ಲಿ ಈ ಸಮಯ ಕ್ರಮವಾಗಿ 3, 5 ಸೆಕೆಂಡ್‌ ಗಳಷ್ಟಿದೆ. ಎಸ್‌1 ಗಾಡಿ ಪೂರ್ತಿ ಚಾರ್ಜ್‌
ಆಗಲು 4 ಗಂಟೆ 48 ನಿಮಿಷ ತೆಗೆ ದುಕೊಂಡರೆ ಪ್ರೊ ಗಾಡಿಗೆ 6 ಗಂಟೆ 30 ನಿಮಿಷ ಬೇಕು.

ಎರಡೂ ಸ್ಕೂಟರ್‌ ನಲ್ಲಿ 3ಜಿಬಿ RAM ಇರುವ ಸ್ಮಾರ್ಟ್‌ ವೆಹಿಕಲ್‌ ಕಂಟ್ರೋಲ್‌ ಯುನಿಟ್‌ ಅಳವಡಿಸಲಾಗಿದೆ. ವೈಫೈ, ಬ್ಲೂಟೂತ್‌ ಮೂಲಕ ಕೆಲಸ ಮಾಡುವ ಇದು ರೋಡ್‌ ಮ್ಯಾಪ್‌ ತೋರಿಸುವುದರಿಂದ ಹಿಡಿದು ಅನೇಕ ಸ್ಮಾರ್ಟ್‌ ವರ್ಕ್‌ಗಳನ್ನು ಮಾಡುತ್ತದೆ. ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ್ನು ಅಕ್ಟೋಬರ್‌ ನಲ್ಲಿ ಗ್ರಾಹಕರ ಮನೆಗಳಿಗೆ ಪೂರೈಕೆ ಮಾಡುವ ಉದ್ದೇಶ ಹೊಂದಿದೆ.

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Update Android Mobile: Central Govt Warning to Users

Android ಮೊಬೈಲ್‌ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

BOULT BassBox X120

Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ

jio

Jio fiber,ಏರ್ ಫೈಬರ್ ಗ್ರಾಹಕರಿಗೆ 15 ಒಟಿಟಿ ಅಪ್ಲಿಕೇಷನ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.