Market

 • ಕುಂದಾಪುರದಲ್ಲೊಂದು ನೆರೆ ಮಾರುಕಟ್ಟೆ!

  ಕುಂದಾಪುರ: ಇಲ್ಲಿನ ಸಂಗಂ ಸಮೀಪ ಇರುವ ಸಂತೆಕಟ್ಟೆ ಶನಿವಾರ ನೆರೆ ಮಾರುಕಟ್ಟೆಯಾಗಿ ಬದಲಾಗಿತ್ತು. ಸಂತೆಕಟ್ಟೆಯ ಒಳಗೂ, ಹೊರಗೆ ರಸ್ತೆಬದಿವರೆಗೂ ನೆರೆಯಂತೆ ನೀರು ನಿಂತಿತ್ತು. ಕುಂದಾಪುರ-ಕಾರವಾರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್‌.ಬಿ. ಕಂಪೆನಿ ಅಲ್ಲಲ್ಲಿ ಅಸಮರ್ಪಕ…

 • ಮಾರುಕಟ್ಟೆಗೆ ಲಗ್ಗೆಯಿಟ್ಟ ಕಿಯಾ-ಸೆಲ್ಟೊಸ್‌ ಕಾರು

  ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನ, ಹೊಸ ವಿನ್ಯಾಸ ಮತ್ತು ಆಕರ್ಷಕ ಒಳಾಂಗಣ ವಿನ್ಯಾಸ ಹೊಂದಿರುವ ಕಿಯಾ ಮೋಟರ್ ಸಂಸ್ಥೆಯ ಕಿಯಾ-ಸೆಲ್ಟೊಸ್‌ ಕಾರುಗಳನ್ನು ಶುಕ್ರವಾರ ಮಾರುಕಟ್ಟೆಗೆ ಪರಿಚಯಿಸಲಾಯಿತು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಯಾ ಮೋಟಾರ್ (ಭಾರತ)ನ ವ್ಯವಸ್ಥಾಪಕ ನಿರ್ದೇಶಕ…

 • ಮಾರುಕಟ್ಟೆಗೆ ಎಲ್ಲರೂ ಒಪ್ಪುವ ಸೊಪ್ಪು

  ಗಜೇಂದ್ರಗಡ: ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ತರಕಾರಿ ಮಾರುಕಟ್ಟೆಯಲ್ಲಿ ಹಸಿರು ಸೊಪ್ಪು ಹೆಚ್ಚಿಗೆ ಬರುತ್ತಿದೆ. ದುಬಾರಿ ದರದಲ್ಲಿದ್ದ ಕೋತಂಬರಿ, ಮೆಂತೆ, ಮೂಲಂಗಿ, ಪಾಲಕ್‌ ಸೇರಿದಂತೆ ವಿವಿಧ ಸೊಪ್ಪುಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದು, ಕೈಗೆಟುಕುವ ಬೆಲೆಯಲ್ಲಿ…

 • ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿದ್ರೂ ವ್ಯಾಪಾರಿಗಳು ಬರಲ್ಲ

  ಮುಳಬಾಗಿಲು: ನಗರದ ಪ್ರಮುಖ ರಸ್ತೆಯ ಫ‌ುಟ್ಪಾತ್‌ನಲ್ಲಿ ಹೂ ಮತ್ತು ಹಣ್ಣು ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇದನ್ನು ತಪ್ಪಿಸಲು ನಗರಸಭೆಯು ಲಕ್ಷಾಂತರ ರೂ. ವೆಚ್ಚ ಮಾಡಿ ಮಾರುಕಟ್ಟೆ ನಿರ್ಮಿಸಿದ್ದರೂ ಯಾರು ಅಲ್ಲಿಗೆ ಹೋಗುತ್ತಿಲ್ಲ. ಇದರಿಂದ ಮಳಿಗೆಗಳು…

 • ಸಂತೆಯಲ್ಲಿ ಅರ್ಥಶಾಸ್ತ್ರ

  ಮಾರುಕಟ್ಟೆ ಎನ್ನುವುದು ಒಂದು ಅದ್ಭುತ ಪರಿಕಲ್ಪನೆ. ಮಾನವ ನಾಗರಿಕನಾಗುತ್ತ ಸಾಗಿದಂತೆ ತಾನು ಕಂಡುಕೊಂಡ ಹೊಸ ವಿನಿಮಯ ಪದ್ಧತಿಯೇ ಮಾರುಕಟ್ಟೆ. ಇದು ಬಹಳ ಹಿಂದಿನ ಕಾಲದಿಂದಲೂ ಮಾನವ ನಾಗರೀಕತೆಯೊಂದಿಗೆ ಬೆಳೆದುಬಂದಿತ್ತು. ಈ ಮಾರುಕಟ್ಟೆಯನ್ನು ಜನಸಾಮಾನ್ಯರು ಒಂದು ದೃಷ್ಟಿಕೋನದಿಂದ ನೋಡಿದರೆ ಅರ್ಥಶಾಸ್ತ್ರದ…

 • ರಾಜ್ಯಾದ್ಯಂತ ರೈತ-ಗ್ರಾಹಕ ಮಾರುಕಟ್ಟೆಗೆ ಚಿಂತನೆ

  ಬೆಂಗಳೂರು: ರೈತರು ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ, ನೇರವಾಗಿ ಗ್ರಾಹಕರಿಗೆ ತಲುಪಿಸುವ ಹಿತದೃಷ್ಟಿಯಿಂದ ರೈತ-ಗ್ರಾಹಕ ಮಾರುಕಟ್ಟೆಯನ್ನು ತೆರೆಯಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸುತ್ತಿದೆ. ಫ‌ಸಲು ಚೆನ್ನಾಗಿ ಬಂದಿದ್ದರೂ, ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ…

 • ಕಂಪ್ಲಿ ಎಪಿಎಂಸಿ ಅವ್ಯವಸ್ಥೆ ಆಗರ!

  ಕಂಪ್ಲಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಎಲ್ಲಿ ನೋಡಿದರೂ ಬಿಸಾಡಿರುವ ಮದ್ಯದ ಬಾಟಲಿ, ಒಡೆದು ಹಾಕಿರುವ ಬಾಟಲಿಗಳ ಗಾಜಿನ ಚೂರುಗಳು ಕಣ್ಣಿಗೆ ರಾಚುತ್ತವೆ. ನಿರ್ವಹಣೆ ಕೊರತೆಯಿಂದ ಎಪಿಎಂಸಿ ಮಾರುಕಟ್ಟೆ ರೈತರ ಬದಲಿಗೆ ಪುಂಡ…

 • ಮಾರುಕಟ್ಟೆಯಲ್ಲಿ ಮೀನು ತುಟ್ಟಿ

  ಮಂಗಳೂರು: ಈ ಸಾಲಿನ ಮೀನುಗಾರಿಕೆ ಋತು ಮುಕ್ತಾಯಗೊಂಡಿದೆ. ಚಂಡ ಮಾರುತದ ಹಿನ್ನೆಲೆಯಲ್ಲಿ ನಾಡ ದೋಣಿಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಪರಿಣಾಮ ಮಾರು ಕಟ್ಟೆಯಲ್ಲಿ ಮೀನಿನ ಕೊರತೆ ಉಂಟಾಗಿದ್ದು, ದರ ಗಗನಕ್ಕೇರಿದೆ. ಈಗ ತಮಿಳು ನಾಡಿನ ಕರಾವಳಿಯಲ್ಲಿ ಮೀನು ಗಾರಿಕೆ ಆರಂಭ…

 • ಮಾರುಕಟ್ಟೆಗೆ ಆಗಬೇಕು ಮೇಜರ್‌ ಸರ್ಜರಿ!

  ಬೆಂಗಳೂರು: ಒಂದು ಕಾಲದಲ್ಲಿ ನಗರದ ಪ್ರತಿಷ್ಠೆಯ ಪ್ರತಿಬಿಂಬಗಳಾಗಿದ್ದ ಮಾರುಕಟ್ಟೆಗಳೇ ಇಂದು ಶೋಚನೀಯ ಸ್ಥಿತಿಗೆ ಸ್ವತಃ ಕನ್ನಡಿ ಹಿಡಿಯುತ್ತಿವೆ. ನಿತ್ಯ ಸಾವಿರಾರು ಜನ ಬಂದು-ಹೋಗುವ ಮಾರುಕಟ್ಟೆಗಳು ಸಮಸ್ಯೆ ಕೂಪಗಳಾಗಿವೆ. ಆಳುವವರು ಮನಸ್ಸು ಮಾಡಿದರೆ, ಇವು ಮತ್ತೆ ತಮ್ಮ ವೈಭವಕ್ಕೆ ಮರುಳುತ್ತವೆ….

 • ಬೆಂಕಿ ಬಿದ್ದಾಗ ಬಾವಿ ತೋಡುವ ಸ್ಥಿತಿ!

  ಬೆಂಗಳೂರು: ನಗರದ ಮಾರುಕಟ್ಟೆಗಳು ಎಷ್ಟು ಅಸುರಕ್ಷಿತ ಎನ್ನುವುದಕ್ಕೆ ಈ ಹಿಂದೆ ಸಂಭವಿಸಿರುವ ಬೆಂಕಿ ಅವಘಡಗಳೇ ಸಾಕ್ಷಿ. ಇದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಲಿತಿರುವ ಪಾಠ ಮಾತ್ರ ಶೂನ್ಯ! “ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೊಡಿದರು’ ಎನ್ನುವಂತೆ ಅವಘಡಗಳು ಸಂಭವಿಸುವವರೆಗೆ…

 • ರಸೆಲ್‌ ಮಾರುಕಟ್ಟೆ ದುಸ್ಥಿತಿ ಕೇಳುವವರಿಲ್ಲ!

  ಬೆಂಗಳೂರು: ರಸೆಲ್‌ ಮಾರುಕಟ್ಟೆಯನ್ನು ಬ್ರಿಟಿಷರು ಸೈನಿಕರಿಗಾಗಿ ಕಟ್ಟಿಸಿದ್ದರು. ಈ ಮಾರುಕಟ್ಟೆ ಬೆಂಗಳೂರಿಗರಿಗೆ ಬ್ರಿಟಿಷರು ನೀಡಿದ ಕೊಡುಗೆಯೂ ಹೌದು. 1927ರಲ್ಲಿ ಮಾರುಕಟ್ಟೆ ಉದ್ಘಾಟನೆಗೊಂಡಿತ್ತು. ಇಂಡೋ-ಇಸ್ಲಾಮಿಕ್‌ ಶೈಲಿಯಲ್ಲಿ ರಸೆಲ್‌ ಮಾರ್ಕೆಟ್‌ ಕಟ್ಟಡವನ್ನು ಕಟ್ಟಲಾಗಿದ್ದು, ಅಂದಿನ ಮುನ್ಸಿಪಾಲ್‌ ಕಮೀಷನರ್‌ ಆಗಿದ್ದ ಟಿ.ಬಿ.ರಸೆಲ್‌ ಅವರ…

 • ಪರಿಸರ ದಿನವೂ ಕುಶಾಲನಗರದ ಸಂತೆಯೂ

  ಅಮ್ಮ ಇವತ್ತು ಬೆಂಡೆಕಾಯಿ ಪಲ್ಯ ಎಷ್ಟು ರುಚಿಯಾಗಿದೆ ಯಾಕೆ?” ಎಂದು ಕೇಳಿದ. “”ನಮ್ಮ ತೋಟದ್ದು ಕಣೋ. ಏನೂ ತರಕಾರಿ ಮನೆಯಲ್ಲಿ ಇಲ್ಲ ಅಂತ ಇದ್ದ ಬಂಡೆಕಾಯಿಯನ್ನು ಕಿತ್ತು ಪಲ್ಯ ಮಾಡಿದೆ, ಬೆಂಡೆಕಾಯಿ ತಾಜಾ ಆಗಿತ್ತಲ್ಲ ಅದಕ್ಕೆ ಅಷ್ಟು ರುಚಿ.”…

 • ಯುದ್ಧ ಭೂಮಿಯಾಗಿತ್ತು ಕೆ.ಆರ್‌.ಮಾರುಕಟ್ಟೆ!

  ಬೆಂಗಳೂರು: ಕೃಷ್ಣರಾಜೇಂದ್ರ ಮಾರುಕಟ್ಟೆ ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದು. ಇನ್ನೊಂದು ದಶಕದಲ್ಲಿ ಈ ಮಾರುಕಟ್ಟೆ ಶತಮಾನದ ಸಂಭ್ರಮ ಆಚರಿಸಿಕೊಳ್ಳಲಿದೆ. ಏಷ್ಯಾದ ಅತೀ ದೊಡ್ಡ ಹೂವಿನ ಮಾರುಕಟ್ಟೆ, ಒಂದು ಕಾಲದ ಯುದ್ಧ ಭೂಮಿ ಎನ್ನುವ ಹೆಗ್ಗಳಿಕೆ ಇದಕ್ಕಿದೆ. ಆಗಿನ ಮಹಾರಾಜರಾಗಿದ್ದ…

 • ತ್ಯಾಜ್ಯದಲ್ಲಿನ ಲಾಭ ಪಾಲಿಕೆಗೆ ಗೊತ್ತಿಲ್ಲ!

  ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಸರ್ಮಪಕವಾಗಿ ಬಳಸಿಕೊಂಡರೆ ಬಿಬಿಎಂಪಿಗೆ ತ್ಯಾಜ್ಯ ವಿಲೇವಾರಿಯಿಂದ ಆಗುತ್ತಿರುವ ನಷ್ಟ ತಪ್ಪಿಸಿ, ತ್ಯಾಜ್ಯದಿಂದಲೇ ಅರ್ಧ ಬೆಂಗಳೂರಿಗೆ ವಿದ್ಯುತ್‌ ನೀಡಬಹುದು! ನಗರದಲ್ಲಿ ಉತ್ಪಾದನೆಯಾಗುತ್ತಿರುವ ತ್ಯಾಜ್ಯದಲ್ಲಿ ನಾಲ್ಕನೇ ಒಂದು ಭಾಗ ತ್ಯಾಜ್ಯ ಮಾರುಕಟ್ಟೆಗಳಿಂದಲೇ ಉತ್ಪಾದನೆಯಾಗುತ್ತಿದೆ. ಇದನ್ನು…

 • ಮಾರ್ಕೆಟ್‌ ಮಿಂಚು

  ನಮ್ಮ ರಿಯಲ್‌ ಎಸ್ಟೇಟ್‌ ಮಾರ್ಕೆಟ್‌ ಗಾತ್ರ ಭಾರಿ ಇದೆ. 2030ರ ಹೊತ್ತಿಗೆ 1ಟ್ರಿಲಿಯನ್‌ ಅಮೆರಿಕ ಡಾಲರ್‌ ಆಗುವ ನಿರೀಕ್ಷೆ ಇದೆ. 2017ರಲ್ಲಿ ಇದು 120 ಬಿಲಿಯನ್‌ ಡಾಲರ್‌ ಇತ್ತು. 2025ರ ವೇಳಗೆ ದೇಶದ ಜಿಡಿಪಿಗೆ ರಿಯಲ್‌ ಎಸ್ಟೇಟ್‌ನ ಕೊಡುಗೆ…

 • ಅಡಿಕೆ ಬೆಲೆಯಲ್ಲಿ ಸ್ಥಿರತೆ

  ಸುಮಾರು ಒಂದು ತಿಂಗಳಿನಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳು ಕಾಣಿಸಿಕೊಂಡಿಲ್ಲ. ಕೆಲವೇ ದಿನಗಳಲ್ಲಿ ಶಾಲಾ ಕಾಲೇಜುಗಳು ಆರಂಭಗೊಳ್ಳುವುದರಿಂದ ಹಣಕಾಸಿನ ಆವಶ್ಯಕತೆಯನ್ನು ಪೂರೈಸಲು ಬೆಳೆಗಾರರು ಒಂದಷ್ಟು ಪ್ರಮಾಣದ ಅಡಿಕೆಯನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು…

 • ಬೇಸಿಗೆ ಶಿಬಿರದಲ್ಲಿ ಮಕ್ಕಳ ವ್ಯಾಪಾರ ಜೋರು

  ಭಟ್ಕಳ: ಬೇಗ ಬೇಗ ಬನ್ನಿ, 10 ರೂ.ಗೆ ಒಂದು ಮಾವಿನ ಹಣ್ಣು, ತಂಡಾ ತಂಡಾ ಜ್ಯೂಸ್‌ ಕುಡಿಯಿರಿ, ತರಕಾರಿ ಬೇಕಾ ತರಕಾರಿ, ಬಿಸಿ ಬಿಸಿ ಲಡ್ಡು ತೆಗೆದುಕೊಳ್ಳಿ… ಹೀಗೆಂದು ಕುಗುತ್ತಿರುವವರು ಯಾವುದೋ ಹೋಟೆಲ್ ಮಾಣಿ ಅಥವಾ ತರಕಾರಿ ಮಾರುವವಳಲ್ಲ….

 • “ವಾಕರೂ’ ಬ್ರ್ಯಾಂಡ್‌ನ‌ ಹೊಸ ವಿನ್ಯಾಸದ ಪಾದರಕ್ಷೆಗಳು ಮಾರುಕಟ್ಟೆಗೆ

  ಬೆಂಗಳೂರು: ಯು4ಐಸಿ ಇಂಟರ್‌ನ್ಯಾಷನಲ್‌ ವಿಕೆಸಿ ಗ್ರೂಪ್‌ ಕಂಪನಿಯು ಯುವ ಸಮುದಾಯಕ್ಕಾಗಿಯೇ “ವಾಕರೂ’ ಹೆಸರಿನ ಹೊಸ ವಿನ್ಯಾಸ, ಆರಾಮದಾಯಕ ಪಾದರಕ್ಷೆಗಳನ್ನು ಸಿದ್ಧಪಡಿಸಿದೆ. ಮಂಗಳವಾರ ನಗರದ ಎಂ.ಜಿ.ರಸ್ತೆಯ ತಾಜ್‌ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪಾದರಕ್ಷೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಈ…

 • ಪಪ್ಪಾಯಿ ಬೆಳೆಯಿಂದ ಹೆಚ್ಚು ಲಾಭ

  ಯಾದಗಿರಿ: ಎಕರೆಗೆ ಟನ್‌ಗಳಷ್ಟು ಇಳುವರಿ ಕೊಡುವ ಏಕೈಕ ಬೆಳೆ ಪಪ್ಪಾಯಿಯಾಗಿದ್ದು, ಇದನ್ನು ಸಕಾಲಕ್ಕೆ ಫಲ ನೀಡುವಂತೆ ನಾಟಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದು. ಈ ನಿಟ್ಟಿನಲ್ಲಿ ರೈತರು ಕಾಳಜಿ ವಹಿಸಬೇಕು ಎಂದು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ…

 • ಮಾವು ದುಬಾರಿ: ಖರೀದಿಗೆ ಮುಂದಾಗದ ಗ್ರಾಹಕ

  ತುಮಕೂರು: ಹಣ್ಣುಗಳ ರಾಜ ಮಾವಿನ ಹಣ್ಣಿಗೆ ಈ ಬಾರಿ ನಿರೀಕ್ಷೆಯಷ್ಟು ಬೇಡಿಕೆ ಮಾರುಕಟ್ಟೆಯಲ್ಲಿ ಇನ್ನೂ ಬಂದಿಲ್ಲ. ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ಕೆಲವು ಕಡೆ ಮಾವಿನಕಾಯಿ ಉದುರಿದ ಪರಿಣಾಮ ಇಳುವರಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬಂದಿರುವ ಮಾವಿಗೆ…

ಹೊಸ ಸೇರ್ಪಡೆ