Market

 • ತರಕಾರಿ ಮಾರುಕಟ್ಟೆ ಆರಂಭಕ್ಕೆ ಬಂತು ಮುಹೂರ್ತ

  ಬೆಳಗಾವಿ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತರಕಾರಿ ಮಾರುಕಟ್ಟೆ ಉದ್ಘಾಟನೆಗೆ ಕಾಲ ಕೂಡಿ ಬಂದಿದ್ದು, ಕೊನೆಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಳಿಗೆಗಳಿಗೆ ಹಳೆಯ ಸಗಟು ತರಕಾರಿ ಮಾರುಕಟ್ಟೆಯ ಸ್ಥಳಾಂತರಿಸಲು ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಮೇ 14ರಿಂದ ನೂತನ…

 • ಅಂದದ ಕಾಲಿಗೆ ಚಂದದ ಚಪ್ಪಲಿ

  ಕಾಲಿನ ಅಂದವನ್ನು ಹೆಚ್ಚಿಸುವ ವಿಚಾರದಲ್ಲಿ ಪಾದರಕ್ಷೆಗಳ ಪಾತ್ರ ಅತೀ ಮುಖ್ಯ.ಕಾಲಕ್ಕೆ ತಕ್ಕಂತೆ ಮನಮೋಹಕ ಶೂ, ಚಪ್ಪಲ್‌ಗ‌ಳು ಮಾರುಕಟ್ಟೆಯಲ್ಲಿ ತಮ್ಮ ಕಾರುಬಾರು ಆರಂಭಿಸಿ ಬಿಟ್ಟಿರುತ್ತವೆ. ಈ ಬಾರಿ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಪಡೆದಿರುವ ಚಪ್ಪಲ್‌ಗ‌ಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಪ್ಲಾಸ್ಟಿಕ್‌…

 • ಕಂಕನಾಡಿ ನೂತನ ಮಾರುಕಟ್ಟೆ ರಚನೆ: ಪರಿಶೀಲನೆ

  ಮಹಾನಗರ: ಕಂಕನಾಡಿಯಲ್ಲಿ ನೂತನವಾಗಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದ್ದು, ಅಧಿಕಾರಿಗಳು ಕಾಮಗಾರಿ ಪರಿಶೀಲಿಸದರು. ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿ ಸುತ್ತಿರುವ ವರ್ತಕರಿಗೆ, ಸಾರ್ವಜನಿಕರಿಗೆ ಎಲ್ಲ ಸೌಲಭ್ಯಗಳನ್ನು ನೂತನ ವಿನ್ಯಾಸದಲ್ಲಿ ಜೋಡಣೆ ಮಾಡಬೇಕೆಂಬ ಸಾರ್ವ ಜನಿಕರ ಮನವಿಯನ್ನು ಪರಿಗಣಿಸಿ ಸಿಎಂ ಸಂಸದೀಯ…

 • ಮಾರ್ಕೆಟಲ್ಲಿ ಹಮಾಲರು ಒಗ್ಗಟ್ಟಿನಿಂದ ಕೆಲಸ ಮಾಡಿ

  ಕೋಲಾರ: ಕಾರ್ಮಿಕರ ದಿನಾಚರಣೆ ಅಂಗ ವಾಗಿ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಹಮಾಲಿ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯ ದರ್ಶಿ ಟಿ.ಎಸ್‌.ರವಿಕುಮಾರ್‌ ಮಾತನಾಡಿ, ಹಮಾಲರ ಕಾಯಕನಿಧಿ ಯೋಜನೆಯಡಿ ಸಮಿತಿಯಿಂದ ಉಚಿತವಾಗಿ…

 • ಹಣ್ಣುಗಳ ರಾಜನಿಗೆ ಈಗ ಭಾರಿ ಡಿಮ್ಯಾಂಡ್‌

  ಹುನಗುಂದ: ಹಣ್ಣುಗಳ ರಾಜ ಎಂದೇ ಹೆಸರುವಾಸಿಯಾದ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಇತರೆ ಹಣ್ಣಿನ ವ್ಯಾಪಾರ ಕೊಂಚ ಕಡಿಮೆಯಾದಂತೆ ಕಂಡು ಬರುತ್ತಿದೆ. ವಿವಿಧ ತಳಿಗಳ ಮಾವು ಮಾರುಕಟ್ಟೆಗೆ ಬಂದಾಗ ಮಾವು ಪ್ರಿಯರಿಗೆ ಎಲ್ಲಿಲ್ಲದ ಉತ್ಸಾಹ. ಮಾವು ಮಾರುಕಟ್ಟೆಗೆ…

 • ದಾಹ ತಣಿಸುವ ನಿಂಬೆ ಈ ಬಾರಿಯೂ ತುಟ್ಟಿ

  ಪುತ್ತೂರು: ಬಿರು ಬೇಸಗೆಯ ದಾಹ ತೀರಿಸಲು ಆರೋಗ್ಯಕರ ಎನಿಸಿಕೊಂಡು ಹೆಚ್ಚು ಬಳಕೆಯಾಗುತ್ತಿದೆ ನಿಂಬೆ ಹಣ್ಣಿನ ಪಾನೀಯ. ಸದ್ಯ ನಿಂಬೆ ಹಣ್ಣಿನ ಬೆಲೆ ಈ ಬಾರಿಯೂ ಮಾರುಕಟ್ಟೆಯಲ್ಲಿ ಗಗನಕ್ಕೆ ಏರಿದೆ. ಮಾರುಕಟ್ಟೆಯ ಹಣ್ಣಿನ ಅಂಗಡಿಗಳಲ್ಲಿ ನಿಂಬೆ ಕೆ.ಜಿ.ಯೊಂದರ ಹೋಲ್‌ಸೇಲ್‌ ದರವೇ…

 • ಅಡಿಕೆಗೆ ಆಶಾದಾಯಕ ಬೆಳವಣಿಗೆ ಇಲ್ಲ

  ಅಡಿಕೆಗೆ ಸಂಬಂಧಿಸಿದಂತೆ ಆಶಾದಾಯಕ ಬೆಳವಣಿಗೆಯ ಮಾರುಕಟ್ಟೆ ಇನ್ನೂ ಸಿಕ್ಕಿಲ್ಲ. ಕಳೆದ ವಾರಕ್ಕಿಂತ 3 ರೂ. ಮಾತ್ರ ಹೆಚ್ಚಳವಾಗಿದೆ. ಬರ್ಮಾ ಸೇರಿದಂತೆ ವಿದೇಶಗಳಿಂದ ಆಮದಾಗುವ ಅಡಿಕೆಗೆ ಆಮದು ಶುಲ್ಕ ಏರಿಕೆ ಮಾಡಬೇಕೆಂಬ ಒತ್ತಾಯ ಹಾಗೆಯೇ ಇದೆ. ಸ್ಥಳೀಯ ಅಡಿಕೆಯ ಆವಕವನ್ನು…

 • ಮೊದಲ ಹಂತದ ಚುನಾವಣೆ: ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ

  ಮುಂಬಯಿ : 91 ಲೋಕಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಚುನಾವಣೆ ಆರಂಭಗೊಂಡಿದ್ದು ಮುಂಬಯಿ ಶೇರು ಪೇಟೆಯಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿರುವ ಕಾರಣ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೂಚ್ಯಂಕಗಳು ಅಲ್ಪ ಏರಿಕೆಯನ್ನು ದಾಖಲಿಸಿವೆ. ಬೆಳಗ್ಗೆ…

 • ಆರೋಗ್ಯಕ್ಕೆ ಮಾರಕ ಕೆಲವು ಡಯೆಟ್‌ ಆಹಾರ

  ಡಯೆಟ್‌ ಆಹಾರಗಳ ಕುರಿತು ನಮ್ಮಗಿರುವ ಕಲ್ಪನೆಯೇ ಬೇರೆ. ಆರೋಗ್ಯಕರವಾಗಿರಬೇಕು, ಫಿಟ್‌ನೆಸ್‌ಗಾಗಿ ಆಹಾರಗಳಿಗೆ ಕತ್ತರಿ ಹಾಕಿ ಪೌಷ್ಟಿಕ ಆಹಾರವೆಂದು ಡಯೆಟ್‌ ಆಹಾರಗಳಿಗೆ ಮೊರೆಹೋಗುವುದು ಸಾಮಾನ್ಯ. ಆದರೆ ಡಯೆಟ್‌ ಆಹಾರಗಳು ನಾವು ಅಂದುಕೊಂಡಷ್ಟು ಒಳ್ಳೆಯದಲ್ಲ ಕಡಿಮೆ ಕೊಬ್ಬು, ಕಡಿಮೆ ಕ್ಯಾಲೋರಿ ಮತ್ತು…

 • ಪೆರ್ಡೂರು ಬಸ್‌ ತಂಗುದಾಣದಲ್ಲೇ ಸಂತೆ ಮಾರುಕಟ್ಟೆ: ಸಮಸ್ಯೆಯ ಆಗರ

  ಹೆಬ್ರಿ: ಪೆರ್ಡೂರಿನ ಬಸ್‌ಸ್ಟಾಂಡ್‌ನ‌ಲ್ಲಿಯೇ ಸಂತೆ ಮಾರುಕಟ್ಟೆ ಇರುವುದರಿಂದ ಬಸ್‌ ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರತೀ ಶುಕ್ರವಾರದಂದು ಪಂಚಾಯತ್‌ ಎದುರಿನ ಬಸ್‌ ತಂಗು ದಾಣದ ಒಳಗೆ ತಾತ್ಕಾಲಿಕ ಸಂತೆ ನಡೆಯುವುದರಿಂದ ಉಡುಪಿಯಿಂದ ಅಜೆಕಾರು, ಹೆಬ್ರಿಗೆ ಸಂಚರಿಸುವ ಬಸ್‌ಗಳು ಪೆರ್ಡೂರು ಬಸ್‌ಸ್ಟಾಂಡ್‌…

 • ಇದೋ ಬಂತು ಲವಂಗ ಬೀನ್ಸ್‌

  ರೈತರಿಗೆ ಲವಂಗ ಬೀನ್ಸ್‌ ಕೃಷಿಯ ಪರಿಚಯ ಕಡಿಮೆ. ಏಕೆಂದರೆ, ಬಹಳಷ್ಟು ಜನಕ್ಕೆ ಇದರ ಬಗ್ಗೆ ತಿಳಿದಿಲ್ಲ. ಆದರೆ ಬೆಳ್ತಂಗಡಿಯ ಮಡಂತ್ಯಾರಿಯ ರವಿಶಂಕರ ಭಟ್ಟರ ಮನೆಯಲ್ಲಿ ಈ ಬೀನ್ಸ್‌ ಮನೆ ಮಾಡಿದೆ. ಮಾರುಕಟ್ಟೆಯ ದೃಷ್ಟಿಯಿಂದಲೂ ಇದನ್ನು ಬೆಳೆದು ನೋಡಬಹುದು. ಬಯಲು…

 • ಗೃಹೋದ್ಯಮಿಗಳಿಗೆ ಮಾರುಕಟ್ಟೆ 

  ಹಳಿಯಾಳ: ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ ಸೆಟ್‌ ಸಂಸ್ಥೆಯವರು ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಉದ್ಯೋಗ ವಾಹಿನಿ ಸಂಚಾರಿ ವಾಹನ ನೂತನ ಯೋಜನೆ ಜಾರಿಗೊಳಿಸಿದ್ದು ಈ ವಾಹನಕ್ಕೆ ಸಂಸ್ಥೆಯ ಕಾರ್ಯಕಾರಣಿ ಮಂಡಳಿ ಅಧ್ಯಕ್ಷ ಪ್ರಸಾದ್‌ ದೇಶಪಾಂಡೆ…

 • ದೇವದುರ್ಗ ಸಂತೆಯಲ್ಲಿ ಕುಡಿಯುವ ನೀರಿನದ್ದೇ ಚಿಂತೆ!

  ದೇವದುರ್ಗ: ಪಟ್ಟಣದಲ್ಲಿ ಮಿನಿ ವಿಧಾನಸೌಧದ ಎದುರಿನ ಆವರಣದಲ್ಲಿ ಶನಿವಾರ ನಡೆಯುವ ವಾರದ ಸಂತೆಯಲ್ಲಿ ಕರ ಪಾವತಿಸಿದರೂ ವ್ಯಾಪಾರಸ್ಥರಿಗೆ ಕುಡಿಯುವ ನೀರು, ಮೂತ್ರಾಲಯದಂತಹ ಕನಿಷ್ಠ ಸೌಲಭ್ಯಗಳು ಮರೀಚಿಕೆಯಾಗಿವೆ. ಪಟ್ಟಣದಲ್ಲಿ ಶನಿವಾರ ನಡೆಯುವ ವಾರದ ಸಂತೆ ಕರ ವಸೂಲಿ ಟೆಂಡರ್‌ ಕಳೆದ…

 • ಮಧ್ಯವರ್ತಿಗಳ ಹಾವಳಿ: ಕಂಗಾಲಾದ ಕಲ್ಲಂಗಡಿ ಬೆಳೆಗಾರರು

  ಬೈಂದೂರು: ಬೇಸಗೆಯಲ್ಲಿ ಬಹು ನಿರೀಕ್ಷೆ ಮೂಡಿಸಿದ ಕಲ್ಲಂಗಡಿ ಬೆಳೆಯ ಧಾರಣೆ ಕುಸಿತ ಮತ್ತು ಮಧ್ಯವರ್ತಿಗಳ ಹಾವಳಿ ತಾಲೂಕಿನ ಅಸಂಖ್ಯಾತ ಯುವ ಕೃಷಿಕರಿಗೆ ನಿರಾಸೆ ಮೂಡಿಸಿದೆ.  ಬೆಲೆ ಇಳಿಮುಖ  ಕರಾವಳಿಯಲ್ಲಿ ಜನವರಿ ಅಂತ್ಯ ಹಾಗೂ ಎಪ್ರಿಲ್‌ ತಿಂಗಳು ಸೇರಿ ಎರಡು…

 • ಶೋಷಿತ ಒಕ್ಕೂಟದ ಪ್ರತಿಭಟನೆ

  ಸುರಪುರ: ತರಕಾರಿ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದ್ದು, ಸೌಲಭ್ಯ ಕಲ್ಪಿಸಿಕೊಡುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಆರೋಪಿಸಿ ಶೋಷಿತಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರ ತರಕಾರಿ ಮಾರುಕಟ್ಟೆಯಲ್ಲಿ ಪ್ರತಿಭಟಿಸಿದರು. ಸುಮಾರು 4 ಗಂಟೆಗೂ ಮೇಲ್ಪಟ್ಟು ನಡೆದ ಪ್ರತಿಭಟನೆಯಿಂದ ನಗರಸಭೆ ಅಧಿಕಾರಿಗಳು ಗಲಿಬಿಲಿಗೊಂಡರು….

 • 34 ಸಾವಿರದ ಗಡಿ ದಾಟಿದ ಚಿನ್ನದ ದರ

  ಹೊಸದಿಲ್ಲಿ: ಸಾಗರೋತ್ತರ ಮಾರುಕಟ್ಟೆಯಲ್ಲಿನ ವಿದ್ಯಮಾನಗಳು ಹಳದಿ ಲೋಹದ ಮೇಲೆ ಭಾರೀ ಪ್ರಭಾವ ಬೀರುತ್ತಿದ್ದು, ಬುಧವಾರ ಒಂದೇ ದಿನ ಚಿನ್ನದ ದರ ಒಂದು ಗ್ರಾಂಗೆ 350 ರೂ. ಏರಿಕೆಯಾಗಿದೆ. ಮುಂಬಯಿ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 10 ಗ್ರಾಂಗೆ 34,490…

 • ನಿರಂತರ ಎರಡನೇ ದಿನ ಸೆನ್ಸೆಕ್ಸ್‌ ಮತ್ತೆ 368 ಅಂಕ ನಷ್ಟ

  ಮುಂಬಯಿ : ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಬಿಕ್ಕಟ್ಟನ್ನು ಶಮನಗೊಳಿಸುವ ಮಾತುಕತೆಗಳು ಫ‌ಲಪ್ರದವಾಗುವ ಬಗ್ಗೆ ಶಂಕೆ ತೋರಲಾಗಿರುವುದನ್ನು ಅನುಸರಿಸಿ ಜಾಗತಿಕ ಶೇರು ಪೇಟೆಗಳಲ್ಲಿಂದು ಅಸ್ಥಿರತೆ ತೋರಿ ಬಂದಿದ್ದು, ಇದರ ಪರಿಣಾಮ ಎಂಬಂತೆ, ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ…

 • ಮನಸ್ಸಿನಲ್ಲಿ ಉಳಿದುಬಿಟ್ಟ ಬಿಂಬ 

  ಒಮ್ಮೆ ನಾನು ಮತ್ತು ನನ್ನ ಅಮ್ಮ ಮಾರ್ಕೆಟ್‌ಗೆ ಹೋಗಿದ್ದೆವು. ಮನೆಗೆ ಬೇಕಾದ ಸಾಮಾನು-ದಿನಸಿಗಳನ್ನು ಖರೀದಿಸಿದ ಬಳಿಕ ಇನ್ನೇನು ಮರಳ್ಳೋಣ ಎಂಬಷ್ಟರಲ್ಲಿ ನನ್ನ ದೃಷ್ಟಿ ಅಲ್ಲೇ ಬದಿಯಲ್ಲಿ ಕುಳಿತಿದ್ದ ಭಿಕ್ಷುಕನೊಬ್ಬನ ಕಡೆಗೆ ಹೊರಳಿತು. ಅಲ್ಲೊಂದು ಮರವಿತ್ತು. ಅದರ ನೆರಳಿನಲ್ಲಿ ಆತ…

 • ಟೊಮೆಟೋ ಬೆಲೆ ದಿಢೀರ್‌ ಏರಿಕೆ

  ಬೆಂಗಳೂರು: ಕೆಲವೇ ದಿನಗಳ ಹಿಂದಿನ ಮಾತು, ಟೊಮೆಟೋ ಕೇಳ್ಳೋರಿಲ್ಲ ಎಂಬ ಕಾರಣಕ್ಕೆ ರೈತರು ರಸ್ತೆಗೆ ಸುರಿದು ಪ್ರತಿಭಟನೆ ಮಾಡಿದ್ದರು. ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಆದರೆ, ಟೊಮೆಟೋ ಸಿಗುತ್ತಿಲ್ಲ! ಕಳೆದ ಆರು ತಿಂಗಳಿಂದ ಟೊಮೆಟೋ ಬೆಲೆ ಕೆಜಿಗೆ 20…

 • ಗ್ರಾಹಕರು ಮತ್ತಷ್ಟು ಸದೃಢ

  ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಮಾರಾಟವಾಗಲು ಗ್ರಾಹಕರು ಅಗತ್ಯವಾಗಿಬೇಕು. ಅಂತೆಯೇ ಅವರ ಹಿತದೃಷ್ಟಿಯೂ ಅಗತ್ಯ. ಅದರ ಮೊದಲ ಹಂತವಾಗಿ 1986ರಲ್ಲಿ ಗ್ರಾಹಕ ಹಿತರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿ ಮಾಡಲಾಗಿತ್ತು. ಇದೀಗ 32 ವರ್ಷಗಳ ಬಳಿಕ ಬದಲಾಗಿರುವ ಮಾರುಕಟ್ಟೆ ಮತ್ತು ಗ್ರಾಹಕ…

ಹೊಸ ಸೇರ್ಪಡೆ