ಕ್ಯಾಮೆರಾಕ್ಕೆ ಢಿಕ್ಕಿ ಹೊಡೆದು ಸೋತು ಹೋದ ಮೆಡ್ವೆಡೆವ್
Team Udayavani, Aug 23, 2021, 9:08 AM IST
ಸಿನ್ಸಿನಾಟಿ: ರಷ್ಯಾದ ಅಗ್ರ ಶ್ರೇಯಾಂಕಿತ ಟೆನಿಸಿಗ ಡ್ಯಾನಿಲ್ ಮೆಡ್ವೆಡೆವ್; “ವೆಸ್ಟರ್ನ್ ಆ್ಯಂಡ್ ಸದರ್ನ್’ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ಸೋತು ಹೊರಬಿದ್ದಿದ್ದಾರೆ. ಸೋಲಿನ ಕಾರಣ ವಿಚಿತ್ರವಾಗಿದೆ.
ದ್ವಿತೀಯ ಸೆಟ್ ವೇಳೆ ಬೇಸ್ಲೈನ್ನಲ್ಲಿ ಚೆಂಡನ್ನು ಚೇಸ್ ಮಾಡುವ ವೇಳೆ ಅಂಕಣದಲ್ಲಿದ್ದ ಕ್ಯಾಮೆರಾಕ್ಕೆ ಢಿಕ್ಕಿಯಾದರು. ಕ್ಯಾಮೆರಾ ಕೈಗೆ ಬಡಿಯಿತು. ಕ್ಯಾಮೆರಾದ ಜತೆಗೆ ಅವರೂ ಬಿದ್ದರು. ಈ ನೋವಿನಿಂದ ಮುಂದಿನೆರಡೂ ಸೆಟ್ ಕಳೆದುಕೊಂಡರು! ಅಂದಹಾಗೆ, ಡ್ಯಾನಿಲ್ ಮೆಡ್ವೆಡೆವ್ ಅವರ ಎದುರಾಳಿ ಆಗಿದ್ದವರು ಅವರದೇ ನಾಡಿನ ಆ್ಯಂಡ್ರೆ ರುಬ್ಲೇವ್.
ಇದನ್ನೂ ಓದಿ:ದೇಶಕ್ಕಾಗಿ ಮೂರನೇ ಚಿನ್ನ ಜಯಿಸುವೆ: ಜಜಾರಿಯಾ
ಗೆಲುವಿನ ಅಂತರ 2-6, 6-3, 6-3. ಇದು ಮೆಡ್ವೆಡೇವ್ ವಿರುದ್ಧ ರುಬ್ಲೇವ್ ಸಾಧಿಸಿದ ಮೊದಲ ಜಯ! ಮೊದಲ ಮಾಸ್ಟರ್ 1000 ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ರುಬ್ಲೇವ್ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಫೈನಲ್ನಲ್ಲಿ ಅವರು ಗ್ರೀಸ್ನ ಸ್ಟೆಫಾನಸ್ ಸಿಸಿಪಸ್ ವಿರುದ್ಧ 6-4, 3-6, 7-6 (4) ಅಂತರದಿಂದ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್
Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ
Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ
ಇನ್ಸ್ಪೆಕ್ಟರ್ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್ ಸೆರೆ
Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ