ಕೈಗೆ ಬಲ, ಕಮಲ ಛಲ, ದಳ ವಿಲವಿಲ


Team Udayavani, Sep 7, 2021, 1:45 PM IST

SCvZXVc

ಧಾರವಾಡ: ಗೆದ್ದೇ ತೀರುತ್ತೇವೆಎಂದವರು ಮಕಾಡೆ ಮಲಗಿದರು,ಸೋಲು ನಿರೀಕ್ಷಿಸಿದವರೇ ಕೊನೆ ಕಣದÒ ‌ಲ್ಲಿಗೆದ್ದು ಬೀಗಿದರು, ಉಳಿಪೆಟ್ಟು ತಿಂದುಗಟ್ಟಿಯಾದ ಬಂಡಾಯಗಾರರು, ಒಟ್ಟಿನಲ್ಲಿ ಪೂರ್ಣ ಬಹುಮತಪಡೆಯದೇ ಕಮಲ ಕುಲು ಕುಲು, ಕಳೆದಬಾರಿಗಿಂತ ಕೊಂಚ ಚೇತರಿಸಿಕೊಂಡ ಕೈಕಿಲ ಕಿಲ. ಒಂಭತ್ತರಿಂದ ‌ ಕೇವಲ ಒಂದೇ ಒಂದು ಸ್ಥಾನಕ್ಕೆ ಕುಸಿದ ಜೆಡಿಎಸ್‌ ವಿಲವಿಲ. ಪಕ್ಷೇತರರದ್ದು ಸೆಡ್ಡು ಹೊಡೆದ ಬಲಾಬಲ.

ಹೌದು, ದಶಕಗಳ ಕಾಲಬಿಜೆಪಿ ಭದ್ರಕೋಟೆಯಾಗಿದ್ದಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯಲ್ಲಿ ಸ್ಪಷ್ಟ ಬಹುಮತಪಡೆಯುವಲ್ಲಿ ಬಿಜೆಪಿ ಹಿನ್ನಡೆಅನುಭವಿಸಿದೆ. ಆದರೂ ತನ್ನದೇ ಪಕ್ಷದಬಂಡಾಯಗಾರರ ಮನವೊಲಿಕೆಯಿಂದಮತ್ತೆ ಅಧಿಕಾರ ಗದ್ದುಗೆ ಹಿಡಿಯುವತಂತ್ರಗಾರಿಕೆ ಮೂಲಕ ಮತ್ತೂಮ್ಮೆಅರಳಲು ಸಜ್ಜಾಗಿದೆ.ಪಾಲಿಕೆಯ 1-34 ವಾರ್ಡ್‌ಗಳವ್ಯಾಪ್ತಿ ಒಳಗೊಂಡಿರುವ ಧಾರವಾಡಗ್ರಾಮೀಣ ವಿಧಾನಸಭಾ ಕ್ಷೇತ್ರ ಮತ್ತುಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಈ ಬಾರಿ ಕೈ-ಕಮಲಪಡೆ ತೀವ್ರ ಸೆಣಸಾಟ ನಡೆಸಿದ್ದವು.

2013ರಲ್ಲಿ ನಡೆದ ಪಾಲಿಕೆ ಚುನಾವಣೆಗೆಹೊಲಿಸಿದರೆ ಕೈ ಚೇತರಿಸಿಕೊಂಡಿದ್ದು, ಕಮಲಕ್ಕೆ ಕೊಂಚ ಹಿನ್ನಡೆಯಾಗಿದ್ದರೆ, ದಳಧೂಳೀಪಟವಾಗಿದೆ.ಪಾಳೆಗಾರರ ಸಮಬಲದ ಕಾದಾಟ:ಧಾರವಾಡ ಗ್ರಾಮೀಣ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಕೈ-ಕಮಲ ಎರಡೂ ಪಕ್ಷಗಳ ಸಮಬಲದ ಕಾದಾಟನಡೆಸಿದ್ದವು. ಕಳೆದ ಬಾರಿ 2013ರಲ್ಲಿಇಲ್ಲಿನ ಒಟ್ಟು 8 ವಾರ್ಡ್‌ಗಳ ಪೈಕಿಬಿಜೆಪಿ-4, ಕಾಂಗ್ರೆಸ್‌-3 ಹಾಗೂಜೆಡಿಎಸ್‌-1 ಸ್ಥಾನ ಪಡೆದುಕೊಂಡಿದ್ದವು.

2021ರಲ್ಲಿ ಒಟ್ಟು 9 ವಾರ್ಡ್‌ಗಳಪೈಕಿ ಬಿಜೆಪಿ-5 ಹಾಗೂ ಕಾಂಗ್ರೆಸ್‌-4ಸ್ಥಾನಗಳನ್ನು ಗೆದ್ದುಕೊಂಡಿವೆ.ಈ ಕàತ ೆÒ Åದಲ್ಲಿ ಮಾಜಿ ಸಚಿವ ವಿನಯ್‌ಕುಲಕರ್ಣಿ ಹಾಗೂ ಹಾಲಿ ಶಾಸಕಅಮೃತ ದೇಸಾಯಿ ಅವರ ಮಧ್ಯೆ ತೀವ್ರಹಣಾಹಣಿ ಏರ್ಪಟ್ಟಿತ್ತು. ವಿನಯ್‌ ಜಿಲ್ಲೆಪ್ರವೇಶವಿಲ್ಲದೇ ಇದ್ದರೂ, ಮೊಬೈಲ್‌ಮೂಲಕ ವಿಡಿಯೋಗಳನ್ನು ಮಾಡಿತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಮಾಡಿದ್ದರು.

ವಿನಯ್‌ ಪತ್ನಿ ಶೀವಲೀಲಾಕುಲಕರ್ಣಿ, ಮಾಜಿ ಸಚಿವ ಸಂತೋಷಲಾಡ್‌ ಕೂಡ ಕೈ ಅಭ್ಯರ್ಥಿಗಳ ಬೆಂಬಲಕ್ಕೆನಿಂತಿದ್ದರು. ಕಳೆದ ಬಾರಿಗಿಂತ ಬಿಜೆಪಿಒಂದು ಸ್ಥಾನ ಹೆಚ್ಚು ಪಡೆದರೆ, ಕಾಂಗ್ರೆಸ್‌ಕೂಡ ಒಂದು ಸ್ಥಾನ ಹೆಚ್ಚು ಪಡೆದಿದೆ.ಪಾಳೆಗಾರರ ಸಮಬಲದ ಕಾದಾಟಮತ್ತೂಮ್ಮೆ ರುಜುವಾತಾಗಿದೆ.

ಪಶ್ಚಿಮದಲ್ಲಿ ಗೆದ್ದು ಸೋತ ಬಿಜೆಪಿ: ಶಾಸಕಹಾಗೂ ಬಿಜೆಪಿ ನಗರ ಜಿಲ್ಲಾ ಘಟಕದಅಧ್ಯಕ್ಷರಾಗಿರುವ ಅರವಿಂದ ಬೆಲ್ಲದಅವರು ಪ್ರತಿನಿಧಿಸುವ ಹು-ಧಾ ಪಶ್ಚಿಮ ವಿಧಾನಸಭಾ ಕàತೆÒ ‌Å ವ್ಯಾಪ್ತಿಯಲ್ಲೂ ಬಿಜೆಪಿಮುನ್ನಡೆ ಕಾಯ್ದುಕೊಂಡಿದೆಯಾದರೂ,ಕಳೆದಪಾಲಿಕೆಚುನಾವಣೆಗೆಹೋಲಿಸಿದರೆಕಡಿಮೆ ವಾರ್ಡ್‌ಗಳನ್ನು ಗೆದ್ದುಕೊಂಡುಕೊಂಚ ಹಿನ್ನಡೆ ಅನುಭವಿಸಿದೆ.

2013ರಲ್ಲಿ ಹು-ಧಾ ಪಶ್ಚಿಮವಿಧಾನಸಭಾ ಕàತೆÒ ‌Å ವ್ಯಾಪ್ತಿಯ 19ವಾರ್ಡ್‌ಗಳ ಪೈಕಿ ಒಟ್ಟು 11 ವಾಡ್‌ìಗಳಲ್ಲಿ ಜಯಗಳಿಸಿ, ಶೇ.60ಮತಬೇಟೆಯಾಡಿತ್ತು.ಆಗ ಇಲ್ಲಿ ಕಾಂಗ್ರೆಸ್‌-5 ಹಾಗೂ ಜೆಡಿಎಸ್‌-3 ಸ್ಥಾನಗಳನ್ನುಪಡೆದುಕೊಂಡಿದ್ದವು. 2021ರಲ್ಲಿ ಈಕ್ಷೇತ್ರ ವ್ಯಾಪ್ತಿಯ 25 ವಾರ್ಡ್‌ಗಳ ಪೈಕಿಬಿಜೆಪಿ 13 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ,ಕಾಂಗ್ರೆಸ್‌-10, ಜೆಡಿಎಸ್‌-1 ಹಾಗೂಪಕàತ ೆÒ ರ-1ರಲ್ಲಿ ಜಯ ಗಳಿಸಿದ್ದು,ಶೇ.53 ಮತ ಪಡೆದುಕೊಂಡಿದೆ.

ಆದರೆಕೈ ಇಲ್ಲಿಯೂ ಕಳೆದ ಬಾರಿಗಿಂತ ಹೆಚ್ಚಿನಸ್ಥಾನ ಗೆದ್ದುಕೊಂಡಿದೆ.ಕೈ-ಕಮಲಕೆ R ಬಂಡಾಯದ ಬಿಸಿ:ಧಾರವಾಡ ನಗರ ವ್ಯಾಪ್ತಿಯ 27 ವಾಡ್‌ìಗಳ ಪೈಕಿ 16 ವಾರ್ಡ್‌ಗಳಲ್ಲಿ ಬಿಜೆಪಿಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಬಂಡಾಯದತೀವ್ರ ಬಿಸಿ ತಟ್ಟಿದ್ದು, ಇಲ್ಲಿ ಪಕ್ಷಗಳಅಭ್ಯರ್ಥಿಗಳು ಕೆಲವು ಕಡೆ ಸೋಲುಕಂಡರೆ ಇನ್ನು ಕೆಲ ಕ್ಷೇತ್ರದಲ್ಲಿ ಪ್ರಯಾಸದಗೆಲುವು ಸಾಧಿಸಿದ್ದಾರೆ.

3ನೇ ವಾರ್ಡಿನಲ್ಲಿಬಿಜೆಪಿಗೆ ಮಂಜುನಾಥ ನಡಟ್ಟಿ ತೀವ್ರಠಕ್ಕರ್‌ ಕೊಟ್ಟಿದ್ದರೆ, 24ನೇ ವಾರ್ಡಿನಲ್ಲಿಮಹಾವೀರ ಶಿವಣ್ಣವರ, 29ನೇವಾರ್ಡ್‌ನಲ್ಲಿ ಮಂಜುನಾಥ ಬುರಲಿಕಮಲ ಪಾಳೆಯಕ್ಕೆ ಬಂಡಾಯದಬಿಸಿ ಮುಟ್ಟಿಸಿದ್ದಾರೆ. ಧಾರವಾಡನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೂಬಂಡಾಯದ ಬಿಸಿ ಮುಟ್ಟಿದ್ದು, 6ನೇವಾರ್ಡ್‌ನಲ್ಲಿ ಶಾಹೀನ್‌ ಹಾವೇರಿಪೇಟ್‌,8ನೇ ವಾರ್ಡ್‌ನಲ್ಲಿ ಮಂಜುನಾಥ ಕದಂ,ಪ್ರಕಾಶ ಘಾಟಗೆ, 9ನೇ ವಾರ್ಡ್‌ನಲ್ಲಿಸವಿತಾ ಕಟಗಿ ಬಂಡಾಯ ಬಾವುಟಹಾರಿಸಿದ್ದರಿಂದ ಕೈ ಈ ಕ್ಷೇತ್ರಗಳಲ್ಲಿ ಸಾಕಷ್ಟುನಷ್ಟ ಅನುಭವಿಸುವಂತಾಯಿತು.

ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.