ಪಡ್ಡೆಗಳ ನಿದ್ದೆಗೆಡಿಸಿದ ಶಾನ್ವಿ ವಿಡಿಯೋ ವೈರಲ್
Team Udayavani, Sep 8, 2021, 12:24 PM IST
ಸಿನಿಮಾದ ಜತೆಗೆ ಆಗಾಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕವೂ ಸುದ್ದಿಯಾಗುವ ಕನ್ನಡದ ನಟಿಮಣಿಯರಲ್ಲಿ ಶಾನ್ವಿ ಶ್ರೀವಾತ್ಸವ್ಕೂಡ ಒಬ್ಬರು. ಸದ್ಯ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಸಿನಿಮಾ ಮಂದಿಗೂ ಕೊಂಚ ಬ್ರೇಕ್ ನೀಡಿದ್ದು, ಅನೇಕ ತಾರೆಯರು ಫ್ಯಾಮಿಲಿ ಸೆಲೆಬ್ರೆಶನ್, ಟ್ರಿಪ್ ಅಂಥ ರಿಲ್ಯಾಕ್ಸ್ ಮೂಡ್ಗೆ ಜಾರುತ್ತಿದ್ದಾರೆ.
ಇನ್ನು ನಟಿ ಶಾನ್ವಿಕೂಡಕಡಲ ಕಿನಾರೆಯಲ್ಲಿ ಜಾಲಿ ಮೂಡ್ಗೆ ಜಾರಿದ್ದಾರೆ. ಸಮುದ್ರ ತೀರಲ್ಲಿ ತಾನು ಕಾಲ ಕಳೆಯುತ್ತಿರುವ ವಿಡಿಯೋವನ್ನು ಶಾನ್ವಿ ತಮ್ಮ ಇನ್ಸಾ rಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಡಿಫರೆಂಟ್ ಗೆಟಪ್ನಲ್ಲಿ ಪೋಟೋಗೆ ಪೋಸ್ಕೊಟ್ಟಿರುವ ಶಾನ್ವಿ ಕೂಲಿಂಗ್ ಗ್ಲಾಸ್ ಧರಿಸಿ ಮಿಂಚುತ್ತಿದ್ದಾರೆ.
ಇನ್ನು ತಮ್ಮಕೆಲವೊಂದು ಪೋಟೋಗಳನ್ನು ಮತ್ತು ವೀಡಿಯೋ ಜೊತೆಗೆ ಸೇರಿಸಿ ಹಾಡೊಂದನ್ನು ಕೂಡ ಸೆಟ್ ಮಾಡಿ¨ªಾರೆ. ಒಟ್ಟಾರೆ ಈ ವಿಡಿಯೋದಲ್ಲಿ ಮತ್ತು ಪೋಟೋದಲ್ಲಿ ತುಂಡು ಬಟ್ಟೆ ತೊಟ್ಟು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಶಾನ್ವಿ ಪಡ್ಡೆಗಳ ಗಮನ ಸೆಳೆಯುತ್ತಿದ್ದಾರೆ.
ಸದ್ಯ ಶಾನ್ವಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಪೋಟೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಶಾನ್ವಿ ಲುಕ್ ಕಂಡು ಹುಬ್ಬೇರಿಸಿದರೆ, ಮತ್ತೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…