ಬಾನಂಗಳದಲ್ಲಿ ಬಲಶಾಲಿ ಭಾರತದ ವಾಯುಪಡೆ
Team Udayavani
ನೆರೆಯಲ್ಲಿ ಚೀನ, ಪಾಕಿಸ್ಥಾನ ದೇಶಗಳ ಹೊರೆ, ಮತ್ತೂಂದು ಕಡೆ ದೇಶದಲ್ಲೇನಾದರೂ ಪ್ರಾಕೃತಿಕ ವಿಪತ್ತು ಸಂಭವಿಸಿದರೆ ಜನರನ್ನು ಕಾಪಾಡುವ ಹೊಣೆ… ಭಾರತೀಯ ವಾಯುಸೇನೆ ದೇಶದ ಭದ್ರತೆ ಮತ್ತು ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಲೇ ಇದೆ. ನಮ್ಮ ಹೆಮ್ಮೆಯ ವಾಯುಸೇನೆಗೆ ಇಂದು 89ನೇ ಸಂಭ್ರಮ. ಈ ನಿಟ್ಟಿನಲ್ಲಿ ವಾಯುಸೇನೆಯ ಒಂದು ಪರಿಚಯ ಇಲ್ಲಿದೆ.