ಜೀವನೋತ್ಸಾಹದ ಕರ್ಮಯೋಗಿ ಐಡಿಯಲ್ ಐಸ್ ಕ್ರೀಂ ಸಂಸ್ಥಾಪಕ ದಿ| ಎಸ್. ಪ್ರಭಾಕರ ಕಾಮತ್
Team Udayavani
ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಸ್ಕ್ರೀಂ ಸ್ಪರ್ಧೆ ನಡೆದಿತ್ತು. ಅಲ್ಲಿ ಬ್ರ್ಯಾಂಡ್ ಹೆಸರನ್ನು ಉಲ್ಲೇಖೀಸದೆ ತೀರ್ಪುಗಾರರಿಗೆ ಕೇವಲ ವಿವಿಧ ಸಂಸ್ಥೆಗಳ ಐಸ್ ಕ್ರೀಂಗಳನ್ನು ನೀಡಲಾಗಿತ್ತು. ಅಲ್ಲಿ ಐಡಿಯಲ್ ಐಸ್ ಕ್ರೀಂನ ವೆನಿಲ್ಲಾ ಮಾದರಿಯು ಭಾರತದ ಸರ್ವಶ್ರೇಷ್ಠ ವೆನಿಲ್ಲಾ ಐಸ್ ಕ್ರೀಂ ಎಂಬ ಪ್ರಶಸ್ತಿಗೆ ಪಾತ್ರವಾಗಿತ್ತು.