ಅಫ್ಘಾನಿಸ್ತಾನ: ಗಡ್ಡ ಬಿಟ್ಟಿದ್ದರೆ ಮಾತ್ರ ಆಫೀಸಿಗೆ ಎಂಟ್ರಿ
Team Udayavani, Mar 29, 2022, 7:45 AM IST
ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಅಲ್ಲಿನ ಸರ್ಕಾರಿ ಕಚೇರಿಗಳ ನೌಕರರಿಗೆ ಹೊಸ ನಿಯಮವನ್ನು ಹೇರಿದೆ.
ಸರ್ಕಾರಿ ನೌಕರರು ಗಡ್ಡ ಬಿಟ್ಟಿರಬೇಕು ಮತ್ತು ಸ್ಥಳೀಯ ಉಡುಪನ್ನೇ ಧರಿಸಿರಬೇಕು ಎಂದು ಸಾರ್ವಜನಿಕ ನೈತಿಕತೆ ಸಚಿವಾಲಯ ಆದೇಶ ಹೊರಡಿಸಿದೆ.
ಗಡ್ಡ ಬಿಡುವವರೆಗೂ ಹಾಗೂ ಜುಬ್ಟಾ, ಕೋಟ್ ಮತ್ತು ಟೋಪಿ ಧರಿಸುವವರೆಗೂ ನೌಕರರು ಕಚೇರಿಗೆ ಬಾರದಿರಲು ಸೂಚಿಸಲಾಗಿದೆ.
ಒಂದು ವೇಳೆ ನಿಯಮ ತಪ್ಪಿದಲ್ಲಿ ಅವರನ್ನು ಕೆಲಸದಿಂದಲೇ ಅಮಾನತು ಮಾಡಲಾಗುವುದು ಎಂದೂ ಎಚ್ಚರಿಸಲಾಗಿದೆ.
ತಾಲಿಬಾನ್ ಆಡಳಿತ ಆರಂಭವಾದಾಗಿನಿಂದ ಬಹುತೇಕ ಎಲ್ಲ ಹೆಣ್ಣು ಮಕ್ಕಳೂ ಕೆಲಸ ಬಿಡುವಂತೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ