ಕತ್ತೆಯೊಂದಕ್ಕೆ ಸಿನಿಮಾದಲ್ಲಿ ನಟಿಸಿದ್ದಕ್ಕೆ ಲಕ್ಷಗಟ್ಟಲೆ ಸಂಭಾವನೆ !
Team Udayavani, Jul 13, 2022, 7:05 AM IST
ಸಾಂದರ್ಭಿಕ ಚಿತ್ರ
ಚೆನ್ನೈ: ದೊಡ್ಡ ದೊಡ್ಡ ಸಿನಿಮಾ ಸ್ಟಾರ್ಗಳು ಕೋಟಿಗಟ್ಟಲೆ ಸಂಭಾವನೆ ಪಡೆದಿದ್ದ ವಿಚಾರ ಕೇಳಿ ಚಿತ್ರ ರಸಿಕರು ಹುಬ್ಬೇರಿಸಿರಬಹುದು. ಆದರೆ, ಕತ್ತೆಯೊಂದಕ್ಕೆ ಸಿನಿಮಾದಲ್ಲಿ ನಟಿಸಿದ್ದಕ್ಕೆ ಲಕ್ಷಗಟ್ಟಲೆ ಸಂಭಾವನೆ ಸಿಕ್ಕಿರುವುದನ್ನು ನಾವೆಲ್ಲಾದರೂ ಕೇಳಿದ್ದೀವಾ? ಅಂಥದ್ದೊಂದು ಪ್ರಸಂಗ ನಡೆದಿರುವುದು ನಮ್ಮ ಭಾರತದಲ್ಲೇ, ಪಕ್ಕದ ತಮಿಳುನಾಡಿನಲ್ಲೇ!
ತಮಿಳು ನಟ, ನಿರ್ದೇಶಕ ಆರ್. ಪಾರ್ಥಿಬನ್ರವರ ಹೊಸ ಚಿತ್ರವಾದ “ಇರವಿನ್ ನಿಳಲ್’ ಚಿತ್ರದಲ್ಲಿ ಕತ್ತೆಯೊಂದಕ್ಕೆ ವಿಶೇಷವಾದ ಪಾತ್ರವಿದೆ. ಹಾಗಾಗಿ, ಕತ್ತೆಯೊಂದನ್ನು ಇದಕ್ಕೆ ಬಳಸಿಕೊಳ್ಳಲಾಗಿದ್ದು ಅದಕ್ಕೆ 8.5 ಲಕ್ಷ ರೂ. ಸಂಭಾವನೆ ನೀಡಲಾಗಿದೆ!
ಭಾರತದಲ್ಲಿ ಸಿನಿಮಾಕ್ಕೆ ಬಳಸಿಕೊಳ್ಳುವ ಪ್ರಾಣಿಗಳಿಗೆ (ಪ್ರಾಣಿಗಳ ಮಾಲೀಕರಿಗೆ) ನೀಡುವ ಸಂಭಾವನೆ ತೀರಾ ಕಡಿಮೆ. ಕೆಲವು ಪ್ರಾಣಿಗಳಿಗೆ ಮಾತ್ರ ಹೆಚ್ಚು ಸಂಭಾವನೆ ಸಿಕ್ಕಿದೆ. ಈಗ ಪಾರ್ಥಿಬನ್ ಚಿತ್ರದಲ್ಲಿ ನಟಿಸಿರುವ ಕತ್ತೆಯೂ ಆ ಪಟ್ಟಿಗೆ ಸೇರ್ಪಡೆಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
32 ಕೋಟಿ ರೂ. ಅಕ್ರಮ ಹಣ ಪತ್ತೆ: ಜಾರ್ಖಂಡ್ ಸಚಿವ ಆಲಂಗೀರ್ ಸೆರೆ
INDIA ಒಕ್ಕೂಟಕ್ಕೆ ಬಾಹ್ಯ ಬೆಂಬಲವಿದೆ ಆದರೆ ಎಡಪಕ್ಷಗಳು ಹೊರಗಿರಲಿ: ಮಮತಾ
ರಾಜಸ್ಥಾನ ತಾಮ್ರ ಗಣಿಯಲ್ಲಿ ಲಿಫ್ಟ್ ಕುಸಿತ: ಹಿರಿಯ ಅಧಿಕಾರಿ ಮೃತ್ಯು, 15 ಮಂದಿಗೆ ಗಾಯ
ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ 2.73 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು
CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ವಿತರಣೆ