ಪ್ರೇಯಸಿ ಜತೆ ಮದುವೆ ಮಾಡಿಸಿದ ಪತ್ನಿ!
Team Udayavani, Sep 29, 2022, 7:10 AM IST
ತಿರುಪತಿ: 2 ಜಡೆಗಳು ಒಂದಾಗಿರುವುದು ಸಾಧ್ಯವೇ ಇಲ್ಲ ಎಂಬುದು ಸಾಮಾನ್ಯ ಪ್ರತೀತಿ. ಅದರಲ್ಲೂ ಗಂಡನಿಗೆ ಮತ್ತೊಂದು ಯುವತಿಯೊಂದಿಗೆ ಸಂಬಂಧ ಇದೆ ಎಂದು ತಿಳಿದರೆ ಆ ಕುಟುಂಬದಲ್ಲಿ ನೆಮ್ಮದಿ ಅಂತ್ಯವೆಂದೇ ಅರ್ಥ.
ಆದರೆ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಪತ್ನಿಯೊಬ್ಬಳು ತನ್ನ ಗಂಡನ ಇನ್ನೊಂದು ಸಂಬಂಧದ ಬಗ್ಗೆ ತಿಳಿದು, ತಾನೇ ಮುಂದೆ ನಿಂತು ಇಬ್ಬರ ವಿವಾಹ ಮಾಡಿಸಿದ್ದಾಳೆ. ಅಷ್ಟೇ ಅಲ್ಲದೇ ಸದ್ಯ ಮೂವರು ಒಟ್ಟಿಗೆ ಒಂದೇ ಮನೆಯಲ್ಲಿ ಸಂಸಾರ ನಡೆಸುತ್ತಿದ್ದಾರೆ. ವೀಡಿಯೋ ಎಡಿಟರ್ ಆಗಿರುವ ಕಲ್ಯಾಣ ಕಡಪದ ವಿಮಲಾ ಅವರೊಂದಿಗೆ ವಿವಾಹವಾಗಿದ್ದರು. ಆದರೆ ವಿಶಾಖಪಟ್ಟಣದ ನಿತ್ಯಶ್ರೀ ಅವರೊಂದಿಗೆ ಸಂಬಂಧ ಹೊಂದಿದ್ದರು.
ಕಳೆದ ಬುಧವಾರ ಪತ್ನಿ ವಿಮಲಾ ಅವರೇ ಮುಂದೆ ನಿಂತು ಕಲ್ಯಾಣ ಮತ್ತು ನಿತ್ಯಶ್ರೀ ಅವರ ಮದುವೆ ಮಾಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್