ವಿದೇಶದಲ್ಲಿ ಜಾಬ್‌! ಮರುಳಾಗದಿರಿ

Team Udayavani, Oct 14, 2022, 6:20 AM IST

ವಿದೇಶದಲ್ಲಿ ಜಾಬ್‌! ಮರುಳಾಗದಿರಿ

“ಈ ಕಂಪೆನಿಗೆ ನಿಮ್ಮ ಪ್ರೊಫೈಲ್‌ ಆಯ್ಕೆಯಾಗಿದೆ. ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ದೃಢೀಕರಣ ಮಾಡಿಕೊಳ್ಳಿ’, “ಮುಂಗಡ ಹಣ ಪಾವತಿಸಿಕೊಂಡು ಕೆಲಸ ಖಾತ್ರಿ ಮಾಡಿಕೊಳ್ಳಿ’-  ಹೀಗೆ ಕೆಲವು ಸಂದೇಶಗಳು ಬರುವುದನ್ನು ನೀವು ಗಮನಿಸಿರಬ ಹುದು. ಇಂತಹ ನಕಲಿ ಸಂದೇಶಗಳಿಗೆ ಮರುಳಾದರೆ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ಸರಕಾರ ಎಚ್ಚರಿಸಿದೆ. ಈ ರೀತಿಯ ಸಮಸ್ಯೆಯಿಂದ ದೂರ ಇರುವುದಕ್ಕೂ ಮಾರ್ಗದರ್ಶನವನ್ನು ಅದು ನೀಡಿದೆ.

ವಿದೇಶಿ ಕೆಲಸದ ಆಮಿಷ:

ಕೆಲಸ ಹುಡುಕುವುದಕ್ಕೆಂದೇ ಹತ್ತು ಹಲವು ಆ್ಯಪ್‌ಗ್ಳಿವೆ. ಆದರೆ ಕೆಲವು ನಕಲಿ ಕಂಪೆನಿಗಳು ನಿಮಗೆ ಕರೆ ಮಾಡಿ, ನಿಮಗೆ ವಿದೇಶ ದಲ್ಲಿ ಕೆಲಸ ಲಭ್ಯವಿದೆ ಎಂದು ಆಮಿಷ ಒಡ್ಡುತ್ತಾರೆ. ಮನೆ ಯಲ್ಲೇ ಕುಳಿತು ಪ್ರತಿಷ್ಠಿತ ಕಂಪೆನಿಗೆ ಪಾರ್ಟ್‌ ಟೈಂ ಕೆಲಸ ಮಾಡಿ ಎನ್ನುತ್ತಾರೆ. ಅದಕ್ಕೆಂದು ಒಂದಿಷ್ಟು ಮುಂಗಡ ಹಣ ಕೊಟ್ಟು ಬುಕಿಂಗ್‌ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಆ ರೀತಿಯ ಸಂದೇಶವನ್ನು ದೃಢೀಕರಣ ಮಾಡದೆಯೇ ನಂಬದಿರಿ.

ದೂರು ದಾಖಲಿಸಿ :

ಒಂದು ವೇಳೆ ನಿಮಗೆ ಈ ರೀತಿಯ ಸಂದೇಶದಿಂದಾಗಿ ಮೋಸ ಅಥವಾ ವಂಚನೆ ಆಗಿದ್ದಲ್ಲಿ ನೀವು cybercrime.gov.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು.

ಸಿಲುಕಿದ್ದಾರೆ ಭಾರತೀಯರು :

ಇತ್ತೀಚೆಗೆ ಇದೇ ರೀತಿಯ ಆಮಿಷಕ್ಕೆ ಒಳಗಾಗಿದ್ದ ಹಲವು ಭಾರತೀಯರನ್ನು ಮ್ಯಾನ್ಮಾರ್‌ ರಾಷ್ಟ್ರಕ್ಕೆ ಅಕ್ರಮವಾಗಿ ಕರೆದೊಯ್ಯಲಾಗಿದೆ. ಅದರಲ್ಲಿ 45 ಮಂದಿಯನ್ನು ಭಾರತ ಸರಕಾರ ರಕ್ಷಿಸಿದೆ. ಇನ್ನೂ ಹಲವರು ಮ್ಯಾನ್ಮಾರ್‌ಅಧಿಕಾರಿಗಳ ವಶದಲ್ಲಿದ್ದಾರೆ.

3 ಅಗತ್ಯ ಕ್ರಮ :

ನಿಮಗೂ ಇಂತಹ ಆಮಿಷದ ಸಂದೇಶ ಅಥವಾ ಮೇಲ್‌ ಬಂದಿದ್ದರೆ, ಅದರಲ್ಲಿರುವ ಲಿಂಕ್‌ಗಳನ್ನು ದೃಢೀಕರಣ ಮಾಡದ ಹೊರತು ತೆರೆಯದಿರಿ.

ಖಾಸಗಿ ಮಾಹಿತಿಗಳನ್ನು ಕೊಡಬೇಡಿ, ಹಣ ಸಂದಾಯ ಮಾಡುವಂತಹ ಅಥವಾ ಬ್ಯಾಂಕ್‌ ಮಾಹಿತಿ  ನೀಡಬೇಡಿ.

ನಿಮಗೆ ಯಾವ ನಂಬರ್‌ನಿಂದ ಕರೆ ಅಥವಾ ಸಂದೇಶ ಬಂದಿದೆಯೋ ಅದನ್ನು ರಿಪೋರ್ಟ್‌ ಮಾಡಿ, ಬ್ಲಾಕ್‌ ಮಾಡಿ.

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.