ರಾಜಸ್ಥಾನದ ಅಜ್ಮೇರ್ ಗೆ ಸಿಗಲಿದೆ ವಿಲಾಸಿ ನೌಕೆ ಸವಾರಿ
Team Udayavani, Jan 9, 2023, 7:23 AM IST
ಜೈಪುರ: ಮರುಭೂಮಿಯಿಂದ ಕೂಡಿದ ರಾಜಸ್ಥಾನದಲ್ಲಿ ಮಾರ್ಚ್ನಿಂದ ವಿಲಾಸಿ ನೌಕೆಯ ಯಾನ ಶುರುವಾಗಲಿದೆ. ಅಜ್ಮೇರ್ ನ ಅನಾಸಾಗರ್ ಸರೋವರದಲ್ಲಿ ಎರಡು ಅಂತಸ್ತಿನ ನೌಕೆಯಲ್ಲಿ 150 ಮಂದಿಯ ಪ್ರಯಾಣಕ್ಕೆ ಅವಕಾಶ ಕೊಡಲು ತೀರ್ಮಾನಿಸಲಾಗಿದೆ.
ಬ್ರಹ್ಮ ದೇಗುಲ ಮತ್ತು ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ – ಈ ಎರಡು ಪವಿತ್ರ ಕ್ಷೇತ್ರಗಳ ಕಾರಣದಿಂದಾಗಿ ಅಜ್ಮೇರ್ ಈಗಾಗಲೇ ಖ್ಯಾತಿಯನ್ನು ಹೊಂದಿದೆ. ಯೋಜನೆ ಜಾರಿಯ ಬಗ್ಗೆ ಕಳೆದ ವರ್ಷವೇ ಟೆಂಡರ್ ಹೊರಡಿಸಲಾಗಿತ್ತು.
ಮುಂದಿನ ತಿಂಗಳ ವೇಳೆಗೆ ವಿಲಾಸಿ ನೌಕೆ ಸಿದ್ಧಗೊಳ್ಳಲಿದೆ. ಮಾರ್ಚ್ ಮೊದಲ ವಾರದಲ್ಲಿ ಹೊಸ ಸೇವೆ ಶುರುವಾಗಲಿದೆ.
ಇದರಿಂದಾಗಿ ಅಜ್ಮೇರ್ ಮಹಾನಗರ ಪಾಲಿಕೆಗೆ ವಾರ್ಷಿಕವಾಗಿ 66.5 ಲಕ್ಷ ರೂ. ಲಾಭವೂ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್