ಉಡುಪಿ: ಆನ್ಲೈನ್ ಮೂಲಕ ವ್ಯಕ್ತಿಗೆ ಸಾವಿರಾರು ರೂ. ವಂಚನೆ
Team Udayavani, Feb 1, 2023, 7:00 AM IST
ಉಡುಪಿ: ಅಧಿಕಾರಿ ಎಂದು ನಂಬಿಸಿ ವ್ಯಕ್ತಿಯೋರ್ವರಿಗೆ ಸಾವಿರಾರು ರೂ. ವಂಚಿಸಿದ ಘಟನೆ ನಡೆದಿದೆ.
ಫ್ರಾನ್ಸಿಸ್ ಪಿಯುಸ್ ಪುಟಾಡೋì ಅವರು ತಮ್ಮ ಪೆಟಿಎಂ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಂಡ ಬಗ್ಗೆ ಗೂಗಲ್ನಲ್ಲಿ ಪೆಟಿಎಂ ಫಾಸ್ಟ್ ಟ್ಯಾಗ್ ಎಪ್ಲಿಕೇಶನ್ ಹುಡುಕಿದಾಗ ಗೂಗಲ್ನಲ್ಲಿ ಪೆಟಿಎಂ ಹೆಲ್ಪ್ ಸಪೋರ್ಟ್ ನಲ್ಲಿ ಕಂಡುಬಂದ ಮೊಬೈಲ್ ನಂಬ್ರ +918249255475 ಕ್ಕೆ ಕರೆ ಮಾಡಿದಲ್ಲಿ ಆ ವ್ಯಕ್ತಿ ತಾನು ಪೆಟಿಎಂ ಫಾಸ್ಟ್ ಟ್ಯಾಗ್ ವೆಬ್ಸೈಟ್ ಅಧಿಕಾರಿಯಾಗಿ ಎಂಬುದಾಗಿ ನಂಬಿಸಿ, ಪೆಟಿಎಂ ಫಾಸ್ಟ್ ಟ್ಯಾಗ್ ಸರಿಪಡಿಸಿ ಕೊಡುವುದಾಗಿ ಅವರಿಂದ ಮೊಬೈಲ್ಗೆ ಬಂದ ಒಟಿಪಿ ಪಡೆದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಸ್.ಬಿ. ಖಾತೆಯಿಂದ 49,000ರೂ., 19,999ರೂ., 19,998 ರೂ., 9,999ರೂ., 1,000ರೂ.ನಂತೆ ಒಟ್ಟು 99,997ರೂ. ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದರು. ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್