Fraud case

 • ಮತ್ತೆ ಐವರು ನಿರ್ದೇಶಕರ ಬಂಧನ

  ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಮುಂದುವರಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪುನಃ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಐಐಎಂನ ಹೆಸರಿನಲ್ಲಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿರ್ದೇಶಕರಾಗಿದ್ದ ಶಾದಬ್‌ ಅಹಮ್ಮದ್‌ (28), ಇಸ್ರಾರ್‌ ಅಹಮ್ಮದ್‌(32), ಪುಸೈಲ್‌…

 • ಐಎಂಎ ವಂಚನೆ ಜನರು ಎಚ್ಚೆತ್ತುಕೊಳ್ಳಲಿ

  ಇನ್ನೊಂದು ಮೆಗಾ ವಂಚನೆ ಪ್ರಕರಣ ರಾಜ್ಯದಲ್ಲಿ ಸಂಭವಿಸಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಐಎಂಎ ಜುವೆಲ್ಲರ್ ಎಂಬ ಕಂಪೆನಿ ಸಾವಿರಾರು ಜನರಿಗೆ ಪಂಗನಾಮ ಹಾಕಿ ಬಾಗಿಲು ಎಳೆದುಕೊಂಡಿದೆ. ಯಥಾ ಪ್ರಕಾರ ಕಂಪೆನಿ ಮುಚ್ಚಿದಾಗಲೇ ಜನರಿಗೆ ತಾವು ಮೋಸ ಹೋಗಿರು…

 • IMA ವಂಚನೆ ಕೇಸ್‌;SIT ತಂಡಕ್ಕೆ ರವಿಕಾಂತೇ ಗೌಡ ನೇತೃತ್ವ

  ಬೆಂಗಳೂರು: ಐಎಂಎಯ ಬಹುಕೋಟಿ ವಂಚನೆ ಪ್ರಕರಣದ ತನಿಖೆಗೆ ರಾಜ್ಯ ಸರಕಾರ ನೇಮಿಸಿರುವ ಎಸ್‌ಐಟಿ ತಂಡಕ್ಕೆ ಡಿಐಜಿ ರವಿಕಾಂತೇ ಗೌಡ ಅವರು ನೇತೃತ್ವ ವಹಿಸಲಿದ್ದಾರೆ. ಮತ್ತು10 ಮಂದಿ ಅಧಿಕಾರಿಗಳು ವಿಶೇಷ ತನಿಖಾ ತಂಡದಲ್ಲಿ ಇರಲಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟ್ವೀಟ್‌…

 • ಐಎಂಎ ಜ್ಯುವೆಲರ್ಸ್‌ ವಂಚನೆ ಪ್ರಕರಣ ಎಸ್.ಐ.ಟಿ. ತನಿಖೆಗೆ: ಸಿಎಂ

  ಬೆಂಗಳೂರು: ಅಧಿಕ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ಐಎಂಎ ಜ್ಯುವೆಲರ್ಸ್‌ ಮಾಲಕ ಮನ್ಸೂರ್‌ ಖಾನ್‌ ನಾಪತ್ತೆಯಾಗಿರುವ ಪ್ರಕರಣದ ತನಿಖೆಗೆ  ಸರ್ಕಾರ ವಿಶೇಷ ತನಿಖಾ ತಂಡವೊಂದನ್ನು ರಚಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟ್ವೀಟ್‌ ಮೂಲಕ…

 • 3ನೇ ಬಾರಿಯೂ ನೀರವ್ ಮೋದಿ ಬೇಲ್ ಅರ್ಜಿ ವಜಾಗೊಳಿಸಿದ ಯುಕೆ ಕೋರ್ಟ್

  ನವದೆಹಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಯುಕೆ(ಯುನೈಟೆಡ್ ಕಿಂಗ್ ಡಮ್) ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಗುಜರಾತ್ ಮೂಲದ ವಜ್ರದ ಉದ್ಯಮಿ…

 • 1 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಕೇಸ್‌ ತನಿಖೆ

  ಹೊಸದಿಲ್ಲಿ: ಕ್ರೆಡಿಟ್‌, ಡೆಬಿಟ್‌ ಹಾಗೂ ಇಂಟರ್ನೆಟ್‌ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ 1 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಹಣಕಾಸು ಅವ್ಯವಹಾರಗಳು ಹಾಗೂ ಮೋಸದ ಪ್ರಕರಣಗಳ ತನಿಖೆ ನಡೆಸುವ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ ಜೊತೆಗೆ ಸರಕಾರ ಮಾತು ಕತೆ ನಡೆಸುತ್ತಿದೆ ಎಂದು…

 • ಸುಳ್ಯ ವ್ಯಕ್ತಿಯ ಮೋಸ ಬಯಲು : ಐದು ಮದುವೆಯಾಗಿದ್ದ  ಭೂಪ!

  ಸುಳ್ಯ: ಹಣದ ಆಸೆಗೆ ಹಲವು ಮದುವೆಯಾಗಿ ವಂಚಿಸುತ್ತಿದ್ದ ಬಹುಪತ್ನೀ ವಲ್ಲಭನೊಬ್ಬನ ಮೋಸದ ಜಾಲ ಬೆಳಕಿಗೆ ಬರ ತೊಡಗಿವೆ. 22 ವರ್ಷಗಳ ಹಿಂದೆ ಊರು ತೊರೆದು ಕೆಲವು ದಿನಗಳ ಹಿಂದೆ ಪ್ರತ್ಯಕ್ಷನಾಗಿದ್ದ ಸುಳ್ಯದ ನಿವಾಸಿ ದಿನೇಶ್‌ ಕುರಿತ ಸುದ್ದಿಗಳು ಇದೀಗ ಸಾಮಾಜಿಕ…

 • ವಿದೇಶ ಪ್ರವಾಸ ನೆಪದಲ್ಲಿ ವಂಚನೆ: ಎಫ್ಐಆರ್‌

  ಬೆಂಗಳೂರು: ವಿದೇಶ ಪ್ರವಾಸ ನೆಪದಲ್ಲಿ ಟ್ರಾವೆಲ್ಸ್‌ ಏಜನ್ಸಿಯೊಂದು ಜನರಿಂದ ಲಕ್ಷಾಂತರ ರೂ. ಹಣ ಕಟ್ಟಿಸಿಕೊಂಡು ವಂಚಿಸಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಕಾಮರಾಜ್‌ ಎಂಬುವವರು ಎಚ್‌ಎಸ್‌ಆರ್‌ ಲೇಔಟ್‌ನ ಟೂರ್‌ ಏಜೆನ್ಸಿ ಮಾಲೀಕ ಗಿರೀಶ್‌ ವಿರುದ್ಧ ನೀಡಿದ ದೂರಿನ…

 • ರಾಜ್ಯದಲ್ಲೂ ಬ್ಯಾಂಕ್‌ಗಳಿಗೆ ಪಂಗನಾಮ

  ಬೆಂಗಳೂರು: ಬ್ಯಾಂಕ್‌ನಲ್ಲಿ ಸಾಲ ಪಡೆದು ವಂಚಿಸಿರುವ ಹಗರಣಗಳು ದೇಶಾದ್ಯಂತ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿಯೂ ಇಂತದ್ದೇ ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿದೆ. ಬೆಂಗಳೂರಿನ ಜಯನಗರದ ಯುಕೋ ಬ್ಯಾಂಕ್‌ಗೆ 19.03 ಕೋಟಿ ರೂ. ವಂಚಿಸಿರುವ ಪ್ರಕರಣ ಈಗ ಸಿಬಿಐ ಅಧಿಕಾರಿಗಳಿಂದ ಬಯಲಾಗಿದೆ….

 • ಪತ್ನಿಗೆ ವಂಚನೆ: ವಿದೇಶ ಪ್ರಯಾಣಕ್ಕೆ ಕೋರ್ಟ್‌ ತಡೆ

  ಉಡುಪಿ: ಎರಡನೇ ವಿವಾಹವಾಗಿ ಅಮಾಯಕ ಯುವತಿಯನ್ನು ವಂಚಿಸಿದ ಕುಂದಾಪುರ ತಾಲೂಕಿನ ನಾಡಾ ಗ್ರಾಮದ ಜಗದೀಶ ಯಾನೆ ಜಗನ್ನಾಥನ ವಿದೇಶ ಪ್ರಯಾಣವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕುಂದಾಪುರ ಸಿವಿಲ್‌ ಮತ್ತು ಜೆಎಂಎಫ್ಸಿ ನ್ಯಾಯಾಧೀಶರು ಪಾಸ್‌ಪೋರ್ಟ್‌ ಕಚೇರಿಗೆ ಆದೇಶ ನೀಡಿದ್ದಾರೆ…

 • ಪಿಎನ್‌ಬಿ ಹಗರಣ:ನೀರವ ಮೌನ;ಕೊಠಾರಿ ಸೆರೆ

  ಮುಂಬಯಿ/ಹೊಸದಿಲ್ಲಿ: ವಂಚಿಸಿ ಹೊತ್ತೂಯ್ದಿರುವ ಸಾಲವನ್ನು ಮರು ಪಾ ವತಿ ಮಾಡಲು ಯಾವ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೀರಿ ಎಂಬ ಬಗ್ಗೆ ಮೊದಲು ಉತ್ತರಿಸಿ ಎಂದು 11,400 ಕೋಟಿ ರೂ.ಗಳ ಹಗರಣದ ಸರದಾರ ನೀರವ್‌ ಮೋದಿಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಖಡಕ್ಕಾಗಿ ಪ್ರಶ್ನಿಸಿದೆ.  ಅಲ್ಲದೆ…

 • ಕೊಡಿಯೇರಿ ಪುತ್ರನಿಂದ 13 ಕೋಟಿ ರೂ.ವಂಚನೆ?

  ತಿರುವನಂತಪುರ: ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಬಿನೊಯ್‌ ವಿನೋದಿನಿ ಬಾಲಕೃಷ್ಣನ್‌ ಯುಎಇ ಉದ್ಯಮಿಗೆ 13 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಸನ್‌ ಇಸ್ಮಾಯಿಲ್‌ ಅಬ್ದುಲ್ಲಾ ಅಲ್ಮಝೂಕಿ ಎಂಬವರು ದುಬೈ ಪೊಲೀಸರಿಗೆ ದೂರು ನೀಡಿದ…

 • ಮನೆಯಲ್ಲಿಯೇ ಕುಳಿತು ತಿಂಗಳಿಗೆ ಐವತ್ತು ಸಾವಿರ ದುಡಿಯಿರಿ…

  ಉಡುಪಿ ಸಿಟಿ ಬಸ್‌ಸ್ಟಾಂಡ್‌ ಬಳಿ ತಿಂಗಳಿಗೈವತ್ತು ಪರ್ಸೆಂಟ್‌ ಬಡ್ಡಿ ಕೊಡುವ ಪಾಂಜಿ ಸ್ಕೀಮ್‌ ಎಂಬ ಮಹಾ ರಿಸ್ಕಿ ವ್ಯವಹಾರಕ್ಕೆ ಕೈ ಹಾಕಿದ ರಾಯರು ಆ ಬಳಿಕ ಅತೀವ ಜಾಗರೂಕರಾಗಿದ್ದಾರೆ. ಈಗೀಗ ರಾಯರ ಒಡನಾಟ ಏನಿದ್ದರೂ ಸೇಫ್ ಎನಿಸಿಕೊಂಡ ನಿಗದಿತ ಬಡ್ಡಿದರದ…

 • 10 ಕಂಪನಿಗಳಿಂದ 3,200 ಕೋಟಿ ರೂ. ಪಂಗನಾಮ!

  ಬೆಂಗಳೂರು: ಸೈಟು, ಫ್ಲ್ಯಾಟು, ಅಧಿಕ ಬಡ್ಡಿ ಹಣ ಕೊಡುವ ನೆಪದಲ್ಲಿ ವಂಚಕ ಕಂಪನಿಗಳು ರಾಜ್ಯದ ಜನರಿಂದ ದೋಚಿರುವ ಹಣ 3,273 ಕೋಟಿ ರೂ.ಗಿಂತ ಮಿಗಿಲು! ವಂಚನೆ ಪ್ರಕರಣಗಳ ತನಿಖೆ ಮಾಡುತ್ತಿರುವ ಸಿಐಡಿ ಅಧಿಕಾರಿಗಳೇ ಈ ಮಾಹಿತಿ ನೀಡಿದ್ದಾರೆ. ಇಂಥ…

 • ಚೆಕ್‌ ತಿದ್ದುಪಡಿ ವಂಚನೆ ಯತ್ನ‌: ವ್ಯಕ್ತಿಯ ವಿರುದ್ಧ ದೂರು ದಾಖಲು

  ಮಂಗಳೂರು: ದ್ವಿಚಕ್ರ ವಾಹನ ಶೋರೂಮ್‌ಗಳಿಗೆ ತೆರಳಿ ಮುಂಗಡ ಹಣ ಪಾವತಿಸಿ ವಾಹನ ಬುಕ್‌ ಮಾಡಿ ಎರಡು ದಿನಗಳ ಬಳಿಕ ವಾಹನ ಬುಕಿಂಗನ್ನು ರದ್ದು ಪಡಿಸಿ ಈ ಸಂದರ್ಭದಲ್ಲಿ ಮುಂಗಡ ಹಣಕ್ಕೆ ಸಂಬಂಧಿಸಿ ಶೋರೂಮ್‌ ಮಾಲಕರು ನೀಡುವ ಚೆಕ್‌ನ್ನು ಪಡೆದು…

ಹೊಸ ಸೇರ್ಪಡೆ