ಕೋಟ ಹಿರೇಮಹಾಲಿಂಗೇಶ್ವರ ಮನ್ಮಹಾರಥೋತ್ಸವ ಸಂಪನ್ನ
Team Udayavani, Feb 5, 2023, 11:59 PM IST
ಕೋಟ: ಇಲ್ಲಿನ ಶ್ರೀಮಹ ತೋಭಾರ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮನ್ಮಹಾ ರಥೋತ್ಸವ ರವಿವಾರ ಜರಗಿತು. ಬೆಳಗ್ಗೆ ರಥಾರೋಹಣ, ಸಂಜೆ ಮೆರ ವಣಿಗೆಯೊಂದಿಗೆ ರಥಾವ ರೋಹಣ ಜರಗಿತು. ಹಿರೇಮಹಾ ಲಿಂಗೇಶ್ವರ ಮಿತ್ರವೃಂದದ ನೇತೃತ್ವದಲ್ಲಿ ಅನ್ನಸಂತ ರ್ಪಣೆ ನೆರ ವೇರಿತು. ಸಾವಿ ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ವಿಶೇಷ ಆಕರ್ಷಣೆ
ರಥೋತ್ಸವದ ಸಂದರ್ಭ ಕೀಲು ಕುದುರೆ, ಡೊಳ್ಳು ಕುಣಿತ, ಚಂಡೆ ವಾದನ, ಸುಡುಮದ್ದು ಪ್ರದರ್ಶನ ನಡೆಯಿತು. ರಾತ್ರಿ ಸಭಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ, ಪೆರ್ಡೂರು ಮೇಳದವರಿಂದ ಯಕ್ಷಗಾನ ನೆರವೇರಿತು. ದೇಗುಲದ ವ್ಯವಸ್ಥಾಪನ ಸಮಿತಿ, ಮಿತ್ರವೃಂದದ ಪ್ರಮುಖರು, ಅರ್ಚಕರು, ತಂತ್ರಿಗಳು, ಗಣ್ಯರು ನೇತೃತ್ವ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್