ರಸ್ತೆ ಅಪಘಾತ: ಇಬ್ಬರು ಸಂತ್ರಸ್ತ ಸಹೋದರಿಯರಿಗೆ 38 ಲಕ್ಷ ಪರಿಹಾರ
Team Udayavani, Aug 14, 2017, 4:35 PM IST
ಹೊಸದಿಲ್ಲಿ : ಮೋಟಾರು ವಾಹನ ಅಪಘಾತ ನ್ಯಾಯ ತೀರ್ಮಾನ ಮಂಡಳಿಯು 2007ರಲ್ಲಿ ರಸ್ತೆ ಅಪಘಾತದಲ್ಲಿ ತಮ್ಮ 33 ವರ್ಷ ಪ್ರಾಯದ ತಾಯಿಯನ್ನು ಕಳೆದುಕೊಂಡ ಇಬ್ಬರು ಸಹೋದರಿಯರಿಗೆ 38 ಲಕ್ಷ ರೂ. ಪರಿಹಾರವನ್ನು ನೀಡಿದೆ.
ತಾಯಿಯ ಸಾವಿಗೆ ಪರಿಹಾರವಾಗಿ ನೀಡಲಾಗಿರುವ 27,75,000 ರೂ.ಗಳನ್ನು ಸಹೋದರಿಯರಿಬ್ಬರು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ. ಜತೆಗೆ ಶೇ.70ರಷ್ಟು ಶಾಶತ್ವ ಅಂಗ ವೈಕಲ್ಯಕ್ಕೆ ಗುರಿಯಾಗಿರುವ ಒಬ್ಬ ಸಹೋದರಿಗೆ 10.20 ಲಕ್ಷ ರೂ.ಗಳ ಪರಿಹಾರವನ್ನು ನ್ಯಾಯ ಮಂಡಳಿ ಪ್ರಕಟಿಸಿದೆ.
ಪರಿಹಾರ ಪಡೆದಿರುವ ಈ ಸಹೋದರಿಯರು ಮಧ್ಯ ದಿಲ್ಲಿಯ ಮಿಂಟೋ ರಸ್ತೆಯ ನಿವಾಸಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ