6ನೇ ಮಹಿಳೆಯ ಪೂರ್ಣ ಫೋಟೋ ಏಕಿಲ್ಲ?
Team Udayavani, Dec 9, 2017, 10:25 AM IST
ಹೊಸದಿಲ್ಲಿ: ಈ ಸಾಲಿನ ಟೈಮ್ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಲೈಂಗಿಕ ಕಿರುಕುಳದ ಬಗ್ಗೆ “ಮೌನ ಮುರಿದವರಿಗೆ’ ನೀಡಲಾಗಿತ್ತು. ಮೌನ ಮುರಿದ ಕೆಲ ಪ್ರಮುಖರ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸಲಾಗಿತ್ತು. ಆದರೆ ಅದರಲ್ಲಿ ಒಬ್ಬ ಮಹಿಳೆಯ ಕೈ ಮಾತ್ರ ಕಾಣಿಸುತ್ತದೆ ಹೊರತು ಮುಖ ತೋರಿಸಲಾ ಗಿಲ್ಲ. ಈ ಕುರಿತು ಹಲವಾರು ಪ್ರಶ್ನೆಗಳು ಎದ್ದ ಬಳಿಕ ಟೈಮ್ ನಿಯತಕಾಲಿಕೆಯ ಸಂಪಾ ದಕರು ಕಾರಣವನ್ನು ಹೊರಬಿಟ್ಟಿದ್ದಾರೆ. “ಗುರುತು ಪತ್ತೆಯಾದರೆ ಪೀಡಕರು ಅವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬಹುದು ಎಂಬ ಭಯದಿಂದ ತಮ್ಮ ಫೋಟೋ ಹಾಕದಂತೆ ಅವರೇ ಕೇಳಿಕೊಂಡರು. ಅಲ್ಲಿ ಪ್ರಕಟವಾಗದಿರುವ ಫೋಟೊ ಈಗಲೂ ಲೈಂಗಿಕ ದೌರ್ಜನ್ಯದ ಕುರಿತು ಧೈರ್ಯವಾಗಿ ಮಾತನಾಡದೇ ಇರುವವರನ್ನು ಸೂಚಿಸುತ್ತದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು