ಮಹಿಳಾ ಟಿ20: ಸೋತರೂ ಸರಣಿ ಗೆದ್ದ ಭಾರತ “ಎ’


Team Udayavani, Dec 17, 2017, 7:30 AM IST

match-criket-photo-1.jpg

ಬೆಳಗಾವಿ: ಕೊನೆ ಕ್ಷಣದಲ್ಲಿ ಭಾರತ ಆಟಗಾರ್ತಿಯರು ಹ್ಯಾಟ್ರಿಕ್‌ ರನೌಟ್‌ ಆಗುವ ಮೂಲಕ ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ 39 ರನ್‌ ಸೋಲು ಅನುಭವಿಸಿದೆ. ಸೋತರೂ ಮೊದಲೆರಡು ಪಂದ್ಯ ಗೆದ್ದಿದ್ದರಿಂದ ಭಾರತ 2-1ರಿಂದ ಸರಣಿ ಗೆದ್ದಿತು.

ಇಲ್ಲಿನ ಆಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾ 20 ಓವರ್‌ಗೆ 7 ವಿಕೆಟ್‌ಗೆ 112 ರನ್‌ ಪೇರಿಸಿತು. ಈ ಗುರಿ ಬೆನ್ನಟ್ಟಿದ ಭಾರತದ ಆಟಗಾರ್ತಿಯರು ಸತತ ವಿಕೆಟ್‌ ಕಳೆದುಕೊಂಡರು. ಅಂತಿಮವಾಗಿ  8 ವಿಕೆಟ್‌ ನಷ್ಟಕ್ಕೆ 73 ರನ್‌ಗಳಿಸಿ ಸೋಲು ಅನುಭವಿಸಿತು.

ಹ್ಯಾಟ್ರಿಕ್‌ ರನೌಟ್‌ ಪಂದ್ಯದ ತಿರುವು: 9.1ನೇ ಓವರ್‌ನಲ್ಲಿ ಸ್ವಾಗತಿಕಾ ರಥ, 9.2ಕ್ಕೆ ಎ.ಎ. ಪಾಟೀಲ್‌ ಹಾಗೂ 9.3 ಓವರ್‌ಗೆ ತನಿಯಾ ಭಾಟಿಯಾ ರನೌಟ್‌ ಆದರು. ಈ ಮೂವರು ಆಟಗಾರ್ತಿಯರು ಎರಡಂಕಿ ರನ್‌ ಗಳಿಸಿದ್ದು ಬಿಟ್ಟರೆ 7 ಆಟಗಾರ್ತಿಯರು ಒಂದಂಕಿ ದಾಟಲೂ ಹೆಣಗಾಡಿದರು.

ಇದಕ್ಕೂ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಬಾಂಗ್ಲಾದ ರುಮಾನಾ ಅಹ್ಮದ್‌ ಭರ್ಜರಿ 46 ರನ್‌ ಗಳಿಸಿ ತಂಡಕ್ಕೆ ಅಸರೆಯಾಗಿ ನಿಂತರು. ಆರಂಭಿಕ ಆಟಗಾರರಾದ ಸರ್ಮಿನ್‌ ಸುಲ್ತಾನ ಹಾಗೂ ಮುರ್ಶಿದಾ ಖತಾನ್‌ ಕ್ರಮವಾಗಿ 10, 12 ರನ್‌ ಗಳಿಸಿ ಔಟಾದರು. ಸಲ್ಮಾ ಖತುನ್‌ 21 ರನ್‌ ಗಳಿಸಿದರು.  ಭಾರತ ತಂಡದ ನಾಯಕಿ ಎ.ಎ.ಪಾಟೀಲ ಹಾಗೂ ಟಿ.ಪಿ. ಕುನ್ವೇರ್‌ ತಲಾ 2 ವಿಕೆಟ್‌ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾ ಎ 20 ಓವರ್‌ 112/7 (ರುಮಾನಾ ಅಹ್ಮದ್‌ 46, ಸಲ್ಮಾ 21, ಎ.ಎ. ಪಾಟೀಲ 17ಕ್ಕೆ 2) ಭಾರತ ಎ ತಂಡ 20 ಓವರ್‌ಗೆ 73/8 (ರಮ್ಯಾ 19, ತರನ್ನುಮ್‌ ಪಠಾಣ್‌ 15, ನಹೀದಾ ಅಖ್ತರ್‌ 14ಕ್ಕೆ 2)

– ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.