ಗರ್ಭಪಾತ ನಿಷೇಧ ತಿರಸ್ಕರಿಸಿ
Team Udayavani, May 21, 2018, 10:12 AM IST
ಲಂಡನ್: ಐರ್ಲೆಂಡ್ನಲ್ಲಿ ಸಾಕಷ್ಟು ವಿವಾದಕ್ಕೀಡಾಗಿರುವ ಗರ್ಭಪಾತ ನಿಷೇಧ ಕಾನೂನಿನ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಅಲ್ಲಿನ ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 25ರಂದು ನಡೆಯಲಿರುವ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ವೇಳೆ, ಆ ಅಮಾನವೀಯ ಕಾನೂನನ್ನು ತೆಗೆದು ಹಾಕುವಂತೆ ಐರ್ಲೆಂಡ್ ಜನತೆಗೆ ಬೆಳಗಾವಿಯ ನಿವೃತ್ತ ಎಂಜಿನಿಯರ್ ಅಂದಾನಪ್ಪ ಯಾಳಗಿ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ, ಸುಮಾರು ಒಂದೂವರೆ ನಿಮಿಷದ ವಿಡಿಯೋ ಸಂದೇಶವೊಂದನ್ನು ರವಾನಿಸಿರುವ ಅಂದಾನಪ್ಪ, “ಮಗಳನ್ನು ಕಳೆದುಕೊಂಡ ದುಃಖ ಆರು ವರ್ಷಗಳಾದರೂ ಮಾಸಿಲ್ಲ. ಇಂಥ ಗತಿ ಐರ್ಲೆಂಡ್ನ ಯಾವುದೇ ಕುಟುಂಬಕ್ಕೂ ಬರಬಾರದು. ಅದಕ್ಕಾಗಿ ಗರ್ಭಪಾತ ನಿಷೇಧಕ್ಕೆ ವಿರೋಧಿಸಿ ಮತ ಚಲಾಯಿಲು ಆಗ್ರಹಿಸಿದ್ದಾರೆ. ಐರ್ಲೆಂಡ್ನಲ್ಲಿ ನೆಲೆಸಿದ್ದ ಅಂದಾನಪ್ಪ ಪುತ್ರಿ ಸವಿತಾ ಹಾಲಪ್ಪನವರ್ರ ಗರ್ಭಪಾತಕ್ಕೆ ಕುಟುಂಬ ಸದಸ್ಯರು ಒತ್ತಾಯಿಸಿದ್ದರು. ಆದರೆ ಅಲ್ಲಿನ ಕಾನೂನು ಅದಕ್ಕೆ ಅವಕಾಶ ಕೊಡದೇ ಇದ್ದುದರಿಂದ 2012ರ ಅ. 28ರಂದು ಮೃತರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ