ಫಿಕ್ಸಿಂಗ್ ಬಗ್ಗೆ ಐಸಿಸಿಗೆ ನಿರಾಸಕ್ತಿ: ಅಲ್ಜಜೀರಾ ಆಕ್ರೋಶ
Team Udayavani, Oct 30, 2018, 6:00 AM IST
ಕತಾರ್: ಇತ್ತೀಚೆಗೆ ಸ್ಪಾಟ್ಫಿಕ್ಸಿಂಗ್ ಕುರಿತು ಸತತವಾಗಿ ವರದಿ ಮಾಡಿ ಸುದ್ದಿಯಲ್ಲಿರುವ ಕತಾರ್ ಮೂಲದ ಸುದ್ದಿವಾಹಿನಿ “ಅಲ್ಜಜೀರಾ’ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ವಿರುದ್ಧ ಹರಿಹಾಯ್ದಿದೆ. ಐಸಿಸಿ ಮತ್ತು ಕೆಲವು ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗಳಿಗೆ ಮ್ಯಾಚ್ ಫಿಕ್ಸಿಂಗ್ ಸಮಸ್ಯೆಯನ್ನು ನಿರ್ನಾಮ ಮಾಡಲು ಮನಸ್ಸಿಲ್ಲ. ಆದ್ದರಿಂದ ತಪ್ಪಿತಸ್ಥನೆಂದು ಕಂಡುಬರುವ ಯಾವುದೇ ವ್ಯಕ್ತಿಗೆ ಅವು ಕೂಡಲೇ ಕ್ಲೀನ್ಚಿಟ್ ನೀಡುತ್ತವೆ ಎಂದು ಹೇಳಿದೆ.
ಮ್ಯಾಚ್ಫಿಕ್ಸಿಂಗ್ ಸಮಸ್ಯೆಯ ಕುರಿತು ಅಂತಾರಾಷ್ಟ್ರೀಯ ಗೂಢಚರೆ ಸಂಸ್ಥೆ ಇಂಟರ್ಪೋಲ್ನೊಂದಿಗೆ ಮಾತುಕತೆ ನಡೆಸಿದ್ದೇವೆ. ಈ ಸಂಬಂಧ ಐಸಿಸಿಗೆ ನಾವು ಮಾಹಿತಿ ನೀಡಲು ಹೊರಟಾಗ ಅದರ ಸಾಮರ್ಥ್ಯ ಮತ್ತು ಕ್ರೀಡೆಯನ್ನು ಹದ್ದಿನಗಣ್ಣಿನಿಂದ ಕಾಯುವ ಯೋಗ್ಯತೆಯ ಕುರಿತೇ ಚಿಂತೆಯಾಯಿತು ಎಂದು ಅಲ್ಜಜೀರಾ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ