ಪಠಾಣ್ಕೋಟ್ : ಕಾರವಾರದ ಯೋಧ ರೈಲಿನಡಿ ಶವವಾಗಿ ಪತ್ತೆ!
Team Udayavani, Dec 4, 2018, 4:12 PM IST
ಕಾರವಾರ: ದಮ್ಮಿಂಗ್ ಸಿದ್ದಿ ಎನ್ನುವ ಕಾರವಾರದ ಯೋಧರೊಬ್ಬರು ಪಂಜಾಬ್ನ ಪಠಾಣ್ಕೋಟ್ನಲ್ಲಿ ರೈಲಿನಡಿಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ.
ಕಾರವಾರದ ಮಖೇರಿ ಗ್ರಾಮದ 39 ವರ್ಷ ಪ್ರಾಯದ ಯೋಧ ದಮ್ಮಿಂಗ್ ಅವರು 15 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಬಳಿಕ ಹೆಚ್ಚುವರಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದರು.
ದಮ್ಮಿಂಗ್ ಅವರ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ತರುತ್ತಿರುವುದಾಗಿ ಸೇನಾ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ನಾಳೆ ಮಖೇರಿಗೆ ತಲುಪುವ ಸಾಧ್ಯತೆಗಳಿವೆ.
ಮಗನ ಹುಟ್ಟು ಹಬ್ಬ ಮತ್ತು ಗೃಹ ಪ್ರವೇಶವನ್ನು ಸಂಭ್ರಮದಿಂದ ಮಾಡುವ ಉತ್ಸಾಹದಲ್ಲಿದ್ದ ಕುಟುಂಬ ಸಾವಿನಿಂದ ಕಣ್ಣೀರ ಕಡಲಲ್ಲಿ ಮುಳುಗಿದೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್