ಪ್ರಾಣಿ ಎಂದು ನೋಡ ಹೋದವರು ಬೆಚ್ಚಿಬಿದ್ದರು
Team Udayavani, Jan 8, 2019, 4:55 AM IST
“ಮಲಗಿರುವ ನಾಯಿಯನ್ನು ಮಲಗಲು ಬಿಡಿ’ ಎಂದು ಇಂಗ್ಲಿಷ್ನಲ್ಲಿ ಗಾದೆಯೊಂದಿದೆ. ಆದರೆ ಮೆಕ್ಸಿಕೊದ ಚಾರಣಿಗರು ಈ ಗಾದೆಯನ್ನು ಹಿಂದೆಂದೂ ಕೇಳಿರಲಿಲ್ಲ ಎನಿಸುತ್ತದೆ. ಕೇಳಿದ್ದರೆ ಅವರು ಚಾರಣದ ವೇಳೆ ಬಹುಶಃ ಈ ಯಡವಟ್ಟನ್ನು ಮಾಡುತ್ತಿರಲಿಲ್ಲ.
ಮೆಕ್ಸಿಕೊದ ಚಾರಣಿಗರು ಕರಡಿಯಂಥ ಕಪ್ಪು ತುಪ್ಪಳವಿದ್ದ ಪ್ರಾಣಿಯೊಂದು ಕಲ್ಲುಗಳ ಸಂದಿಯಲ್ಲಿ ಮಲಗಿದ್ದದ್ದನ್ನು ಕಂಡರು. ಅದು ಯಾವ ಪ್ರಾಣಿ ಎಂದು ನೋಡುವ ಕುತೂಹಲದಿಂದ ಕೋಲಿನಿಂದ ತಿವಿದರು. ಆದರೆ ಅಲ್ಲಿ ಕಂಡ ದೃಶ್ಯ ಬೆಚ್ಚಿ ಬೀಳಿಸುವಂತಿತ್ತು.
ಆ ತುಪ್ಪಳದಂಥ ವಸ್ತುವಿನಿಂದ ಸಾವಿರಾರು ಸಂಖ್ಯೆಯಲ್ಲಿ ಜೇಡಗಳು ಹೊರಬರಲಾರಂಭಿಸಿದವು. ಅವರು ಈ ವೀಡಿಯೋವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಜಾಲತಾಣಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ