ಟೀಮ್ ಇಂಡಿಯಾದಲ್ಲಿ ಬೇಬಿ ಸಿಟ್ಟರ್ ದೇ ಸುದ್ದಿ
Team Udayavani, Jan 10, 2019, 7:56 AM IST
ಮುಂಬೈ: ಭಾರತ ಏಕದಿನ ತಂಡದ ಉಪನಾಯಕ ರೋಹಿತ್ ಶರ್ಮಾಗೆ ಹೆಣ್ಣು ಮಗುವಾಗಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಸದ್ಯ ರೋಹಿತ್ ಶರ್ಮಾಗೆ ಮಗು ನೋಡಿಕೊಳ್ಳಲು ಬೇಬಿ ಸಿಟ್ಟರ್ ಬೇಕಾಗಿದ್ದರಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ರೋಹಿತ್ ಈ ಆಫರ್ ಅನ್ನು ರಿಷಭ್ ಪಂತ್ ಗೆ ನೀಡಿದ್ದಾರೆ.
ಮೆಲ್ಬೋರ್ನ್ ಪಂದ್ಯದ ವೇಳೆ ಆಸೀಸ್ ನಾಯಕ ಟಿಮ್ ಪೈನ್ ತನ್ನ ಮಗಳಿಗೆ ಬೇಟಿ ಸಿಟ್ಟರ್ ಆಗುತ್ತೀಯಾ ಎಂದು ಪಂತ್ ಗೆ ಕಾಲೆಳಿದಿದ್ದರು. ಪಂದ್ಯದ ನಂತರ ಪೈನ್ ಮನೆಗೆ ಹೋಗಿದ್ದ ಪಂತ್ ಪೈನ್ ಮಕ್ಕಳೊಂದಿಗೆ ಫೋಟೋ ತೆಗೆದಿದ್ದರು.
ನೀನು ಉತ್ತಮ ಬೇಬಿ ಸಿಟ್ಟರ್ ಎಂದು ಕೇಳಿದ್ದೇನೆ. ನನ್ನ ಮಗಳಿಗೆ ಬೇಬಿ ಸಿಟ್ಟರ್ ಅಗತ್ಯವಿದೆ. ನೀನು ಒಪ್ಪಿಕೊಂಡರೆ ಪತ್ನಿ ರಿತಿಕಾ ಖುಷಿಯಾಗುತ್ತಾಳೆ ಎಂದು ರೋಹಿತ್ ಟ್ವೀಟ್ ಮಾಡಿರುವುದು ಈಗ ವೈರಲ್ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್ಗೆ ನಡುಕ: ಗಾಯತ್ರಿ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ