Rohith sharma

 • ರಾಹುಲ್‌ ಫಾರ್ಮ್‌ ಚಿಂತೆ; ರೋಹಿತ್‌ ಗೆ ಟೆಸ್ಟ್ ಆರಂಭಿಕ ಸ್ಥಾನ: ಎಂಎಸ್‌ ಕೆ ಪ್ರಸಾದ್‌

  ಹೊಸದಿಲ್ಲಿ: ಭಾರತೀಯ ಟೆಸ್ಟ್‌ ತಂಡದಲ್ಲಿ ಸದ್ಯ ಆರಂಭಿಕನಾಗಿರುವ ಕನ್ನಡಿಗ ಕೆ.ಎಲ್‌. ರಾಹುಲ್‌ ಸದ್ಯ ಕಳಪೆ ಫಾರ್ಮ್‌ ನಲ್ಲಿದ್ದು, ಮುಂದಿನ ಸರಣಿಗೆ ಅವರ ಬದಲಿಗೆ ರೋಹಿತ್‌ ಶರ್ಮಾ ಅವರನ್ನು ಆರಂಭಿಕನಾಗಿ ಕಣಕ್ಕಿಳಿಯಲು ಬಿಸಿಸಿಐ ಚಿಂತಿಸಿದೆ. ಭಾರತೀಯ ಆಯ್ಕೆ ಸಮಿತಿ ಮುಖ್ಯಸ್ಥ…

 • ವಿಂಡೀಸ್‌ ಸರಣಿಗೆ ಹಾರ್ದಿಕ್ ಪಾಂಡ್ಯಾ ಯಾಕಿಲ್ಲ ಗೊತ್ತಾ ?

  ಮುಂಬೈ: ವೆಸ್ಟ್‌ ಇಂಡೀಸ್‌ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಮೂರು ಮಾದರಿಯ ಕ್ರಿಕೆಟ್‌ ನಲ್ಲಿ ವಿರಾಟ್‌ ಕೊಹ್ಲಿಯೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಎಂ.ಎಸ್.ಕೆ ಪ್ರಸಾದ್‌ ನೇತೃತ್ವದಲ್ಲಿ ಮುಂಬೈಯಲ್ಲಿ ಸಭೆ ಸೇರಿದ್ದ ಆಯ್ಕೆ ಸಮಿತಿ ಅಧಿಕಾರಿಗಳು ಕೆಲವು ಹಳೆಯ ಮುಖಗಳೊಂದಿಗೆ…

 • ಐಸಿಸಿ ವಿಶ್ವಕಪ್‌ ತಂಡದಲ್ಲಿ ರೋಹಿತ್‌, ಬುಮ್ರಾ

  ಲಂಡನ್‌: ಹನ್ನೆರಡನೇ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ತೆರೆ ಬಿದ್ದಿದೆ. ಇಂಗ್ಲೆಂಡ್‌ ಮೊದಲ ಸಲ ಚಾಂಪಿಯನ್‌ ಆಗಿ ಮೂಡಿಬಂದಿದೆ. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಐಸಿಸಿ ಶ್ರೇಷ್ಠ ಸಾಧಕರನ್ನು ಒಳಗೊಂಡ ಆಡುವ ಬಳಗವೊಂದನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ರೋಹಿತ್‌ ಶರ್ಮ ಮತ್ತು…

 • ಸೋಲಿನಿಂದ ಹೃದಯ ಭಾರವಾಗಿತ್ತು: ರೋಹಿತ್ ಭಾವನಾತ್ಮಕ ಟ್ವೀಟ್

  ಮುಂಬೈ: ವಿಶ್ವಕಪ್ ಕೂಟದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಪ್ರಮುಖ ಪಂದ್ಯದಲ್ಲಿ ವಿಫಲರಾಗಿ ನಿರಾಸೆ ಅನುಭವಿಸಿದರು. ನ್ಯೂಜಿಲ್ಯಾಂಡ್ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ರೋಹಿತ್ ಭಾವಾನಾತ್ಮಕವಾಗಿ ಟ್ವಿಟ್ ಮಾಡಿದ್ದಾರೆ. “ಅವಶ್ಯಕತೆ ಇದ್ದಾಗ ತಂಡವಾಗಿ ಆಡಲು…

 • ಸಚಿನ್ ಸಾರ್ವಕಾಲಿಕ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್

  ಮ್ಯಾಂಚೆಸ್ಟರ್: ವಿಶ್ವದ ದ್ವಿತೀಯ ಶ್ರೇಯಾಂಕಿತ ಬ್ಯಾಟ್ಸಮನ್, ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಈ ವಿಶ್ವಕಪ್ ಕೂಟದಲ್ಲಿ ಭರ್ಜರಿ ಫಾರ್ಮಿನಲ್ಲಿದ್ದಾರೆ. ಈಗಾಗಲೇ ಕೂಟದಲ್ಲಿ ಐದು ಶತಕಗಳನ್ನು ಬಾರಿಸಿ, ಹಲವು ದಾಖಲೆಗಳನ್ನು ಬರೆದಿದ್ದು,  ಮಂಗಳವಾರದ ಸೆಮಿಫೈನಲ್ ಪಂದ್ಯದಲ್ಲಿ ಇನ್ನೆರಡು ದಾಖಲೆಗಳನ್ನುನಿರ್ಮಿಸಲು…

 • ಒಂದು ಪಂದ್ಯ ಹಲವು ದಾಖಲೆ: ರೋಹಿತ್ ಗಿದು ಸುವರ್ಣಾವಕಾಶ

  ಲೀಡ್ಸ್ :  ಪ್ರಸಕ್ತ ವಿಶ್ವಕಪ್‌ನಲ್ಲಿ ಪ್ರಚಂಡ ಫಾರ್ಮ್ ನಲ್ಲಿರುವ ರೋಹಿತ್‌ ಶರ್ಮ ಈಗಾಗಲೇ 4 ಶತಕ ಬಾರಿಸಿ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿದ್ದಾರೆ. 96.96ರ ಸರಾಸರಿಯಲ್ಲಿ 544 ರನ್‌ ಪೇರಿಸಿದ್ದು ಇವರ ಸಾಧನೆ. ಈ ಕೂಟದಲ್ಲಿ ಗರಿಷ್ಠ 3 ಪಂದ್ಯಗಳನ್ನು…

 • ಬಾಂಗ್ಲಾ ಹುಲಿಗಳ ಹುಟ್ಟಡಗಿಸಿದ ರೋಹಿತ್, ರಾಹುಲ್

  ಬರ್ಮಿಂಗ್ ಹ್ಯಾಮ್: ಭಾರತೀಯ ಆರಂಭಿಕ ಜೋಡಿಯ ಭರ್ಜರಿ ಬ್ಯಾಟಿಂಗ್ ನಿಂದ ಬಾಂಗ್ಲಾ ಬೌಲರ್ ಗಳನ್ನು ಬೆವರಿಳಿಸಿದ್ದಾರೆ. ಭರ್ಜರಿ ಫಾರ್ಮಿನಲ್ಲಿರುವ ರೋಹಿತ್ ಶರ್ಮಾ ಕೂಟದ ನಾಲ್ಕನೇ ಶತಕ ಬಾರಿಸಿ ಮಿಂಚಿದರು. ಭಾರತ 30 ಓವರ್ ವೇಳೆಗೆ 1 ವಿಕೆಟ್ ನಷ್ಟಕ್ಕೆ…

 • ಡಿಆರ್‌ಎಸ್‌ ತೀರ್ಪು ವಿವಾದ: ಟ್ವಿಟರ್‌ನಲ್ಲಿ ಪ್ರಶ್ನಿಸಿದ ರೋಹಿತ್‌

  ಮ್ಯಾಂಚೆಸ್ಟರ್‌: ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದ ವೇಳೆ ವಿವಾದಾತ್ಮಕ ಡಿಆರ್‌ಎಸ್‌ ತೀರ್ಪಿಗೆ ಔಟ್‌ ಆಗಿದ್ದ ರೋಹಿತ್‌ ಶರ್ಮ ತಮ್ಮ ವಿರುದ್ಧದ ತೀರ್ಪನ್ನು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. 2 ಫೋಟೊ ಜತೆಗೆ ಕೈಯನ್ನು ಮುಖಕ್ಕೆ ಅಡ್ಡವಾಗಿ ಹಿಡಿದಿರುವ ಎಮೊಜಿ ಪ್ರಕಟಿಸಿರುವ ಅವರು…

 • ಡಿಆರ್‌ಎಸ್‌ ವೈಫ‌ಲ್ಯಕ್ಕೆ ರೋಹಿತ್‌ ಶರ್ಮ ಔಟ್‌?

  ಮ್ಯಾಂಚೆಸ್ಟರ್: ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದ ವೇಳೆ ಭಾರತ ಆರಂಭಿಕ ಬ್ಯಾಟ್ಸ್‌ ಮನ್‌ ರೋಹಿತ್‌ ಶರ್ಮ ಡಿಆರ್‌ಎಸ್‌ (ಡಿಸಿಷನ್‌ ರಿವ್ಯೂ ಸಿಸ್ಟಮ್‌)ನ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ. ರೋಹಿತ್‌ ಶರ್ಮ ನಾಟೌಟ್‌ ಎಂದು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ…

 • ವಿಶ್ವಕಪ್ ಮಹಾಕದನ: ವಿಕೆಟ್ ನಷ್ಟವಿಲ್ಲದೆ ನೂರು ರನ್ ದಾಟಿದ ಭಾರತ

  ಮ್ಯಾಂಚೆಸ್ಟರ್: ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ 17. 3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿದೆ. ರೋಹಿತ್ ಶರ್ಮಾರ ಆಕರ್ಷಕ ಅರ್ಧಶತಕ ಈವರೆಗಿನ…

 • ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ರೋಹಿತ್ ಹೊಸ ದಾಖಲೆ

  ಸೌತಂಪ್ಟನ್: ಲೇಟಾದ್ರು ಲೇಟೆಸ್ಟಾಗಿ ವಿಶ್ವಕಪ್ ಅಭಿಯಾನ ಆರಂಭಿಸಿದ ಟೀಂ ಇಂಡಿಯಾ ಚೊಚ್ಚಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರು ವಿಕೆಟ್ ಗಳಿಂದ ಗೆದ್ದು ಬೀಗಿದೆ. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ…

 • ರೋಹಿತ್‌ ಮೇಲೆ ದಕ್ಷಿಣ ಭಾರತದ ನಟಿಗೆ ಕ್ರಶ್ !

  ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್‌ ಅಗರ್ವಾಲ್‌ಗೆ ಭಾರತ ಕ್ರಿಕೆಟ್‌ ತಂಡದ ತಾರಾ ಕ್ರಿಕೆಟಿಗರೊಬ್ಬರ ಮೇಲೆ ಕ್ರಶ್‌ ಆಗಿದೆಯಂತೆ. ಸ್ವತಃ ಈ ವಿಷಯವನ್ನು ಕಾಜೋಲ್‌ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದನ್ನು ಮಾಧ್ಯಮವೊಂದು ವರದಿ ಮಾಡಿದೆ. ಆ ಕ್ರಿಕೆಟಿಗ ಬೇರ್ಯಾರೂ ಅಲ್ಲ,…

 • ಅಸಭ್ಯ ವರ್ತನೆ: ರೋಹಿತ್‌ಗೆ ದಂಡ

  ಐಪಿಎಲ್‌ ಮುಖಾಮುಖೀ ವೇಳೆ ಅಂಗಳದಲ್ಲಿ ತೋರಿದ ಅಸಭ್ಯ ವರ್ತನೆಗಾಗಿ ಮುಂಬೈ ನಾಯಕ ರೋಹಿತ್‌ ಶರ್ಮ ಅವರಿಗೆ ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಲಾಗಿದೆ. ರವಿವಾರ ರಾತ್ರಿ ಕೆಕೆಆರ್‌ ಎದುರು ಚೇಸಿಂಗ್‌ ಮಾಡುತ್ತಿದ್ದಾಗ ರೋಹಿತ್‌ ಶರ್ಮ ಕೇವಲ 12…

 • ರಂಗಿನ ಐಪಿಎಲ್ : ದಾಖಲೆಗಳ ಥ್ರಿಲ್ 

  ಗರಿಷ್ಠ ರನ್‌ ದಾಖಲೆಗೆ ಪೈಪೋಟಿ ಐಪಿಎಲ್‌ನಲ್ಲಿ ಗರಿಷ್ಠ ರನ್‌ ಗಳಿಸಿದ ದಾಖಲೆಯನ್ನು  ತಮ್ಮ ಹೆಸರಿಗೆ ಮಾಡಿಕೊಳ್ಳಲು ಭಾರತ ಕ್ರಿಕೆಟ್‌ನ ದಿಗ್ಗಜರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಸುರೇಶ್‌ ರೈನಾ ನಡುವೆ ಪೈಪೋಟಿ ನಡೆಯುತ್ತಿದೆ. ಸದ್ಯ ರೈನಾ ಅಗ್ರಸ್ಥಾನದಲ್ಲಿದ್ದಾರೆ. ಇನ್ನು…

 • ಧೋನಿ, ರೋಹಿತ್‌ ಐಪಿಎಲ್‌ನ ಲಕ್ಕೀ ನಾಯಕರು

  12ನೇ ಐಪಿಎಲ್‌ ಪಂದ್ಯಾವಳಿಯ ಆರಂಭಕ್ಕೆ ಇನ್ನುಳಿದಿರುವುದು ಮೂರೇ ದಿನ. 8 ತಂಡಗಳ ನಡುವಿನ ಈ ಚುಟುಕು ಕ್ರಿಕೆಟ್‌ ಕದನದ ಕಾವು ಬೇಸಗೆಯ ಬಿಸಿಯನ್ನೂ ಮೀರಿಸಿದೆ. ಬೆನ್ನಲ್ಲೇ ಪ್ರತಿಷ್ಠಿತ ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಲಿರುವುದರಿಂದ ಈ ಬಾರಿಯ ಐಪಿಎಲ್‌ಗೆ ಹೆಚ್ಚಿನ ಮಹತ್ವವಿದೆ….

 • ಗಬ್ಬರ್, ಹಿಟ್ ಮ್ಯಾನ್ ಬ್ಯಾಟಿಂಗ್ ಅಬ್ಬರ: ಆಸೀಸ್ ಗೆ 359 ರನ್ ಗುರಿ

  ಮೊಹಾಲಿ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ರ ಭರ್ಜರಿ ಬ್ಯಾಟಿಂಗ್ ಸಾಹಸದಿಂದ ಭಾರತ ಪ್ರವಾಸಿ ಆಸೀಸ್ ವಿರುದ್ಧ 358 ರನ್ ಗಳಿಸಿ ದೊಡ್ಡ ಗುರಿ ನೀಡಿದೆ. ಕಳಪೆ ಫಾರ್ಮ್ ನಿಂದ ಹೊರಬಂದ ಶಿಖರ್ ಧವನ್…

 • ಟಿ-ಟ್ವೆಂಟಿ ಸರದಾರ ರೋಹಿತ್ ಶರ್ಮಾ ಹೊಸ ದಾಖಲೆ

  ಆಕ್ಲಂಡ್: ಭಾರತದ ಚುಟುಕು ಮಾದರಿಯ ನಿಯೋಜಿತ ನಾಯಕ ರೋಹಿತ್ ಶರ್ಮಾ ಈಗ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮೂಡಿ ಬಂದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ-ಟ್ವೆಂಟಿ ಪಂದ್ಯದ ವೇಳೆ ರೋಹಿತ್ ಈ…

 • ತಿರುಗಿ ಬಿದ್ದ ಟೀಮ್ ಇಂಡಿಯಾ: ಸರಣಿ ಆಸೆ ಜೀವಂತ 

  ಆಕ್ಲಂಡ್: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ದ್ವಿತೀಯ ಟಿ-ಟ್ವೆಂಟಿ ಪಂದ್ಯದಲ್ಲಿ ಆತಿಥೇಯ ಕಿವೀಸ್ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ ತಲಾ ಒಂದು ಪಂದ್ಯ ಗೆದ್ದಿರುವ…

 • ಮೊದಲ ಟಿ-20 ಸೋಲು; ಹೀರೋ ಆಗಿದ್ದ ಭಾರತ ಝೀರೋ

  ವೆಲ್ಲಿಂಗ್ಟನ್: ಕಿವೀಸ್ ವಿರುದ್ಧದ ಏಕದಿನ ಸರಣಿ ಗೆದ್ದು ಬೀಗಿದ್ದ ಟೀಮ್ ಇಂಡಿಯಾ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ದಯನೀಯವಾಗಿ ಸೋತಿದೆ. ವೆಸ್ಟ್ ಪಾಕ್ ಸ್ಟೇಡಿಯಮ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಬಳಗ 80 ರನ್ ಅಂತರದಿಂದ ಸೋಲನುಭವಿಸಿತು. ಟಾಸ್…

 • ಮತ್ತೆ ಹಳಿ ತಪ್ಪಿದ ಭಾರತದ ಬ್ಯಾಟಿಂಗ್

  ವೆಲ್ಲಿಂಗ್ಟನ್ : ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವಾಡಲಿಳಿದ ಭಾರತ ತಂಡದ ಬ್ಯಾಟಿಂಗ್ ಮತ್ತೆ ಹಳಿ ತಪ್ಪಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡ ಆರಂಭಿಕ ಕುಸಿತದ ನಂತರ ಸುಧಾರಿಸಿದ ಭಾರತ 40  ಓವರ್…

ಹೊಸ ಸೇರ್ಪಡೆ