ದೆವ್ವದ ಮುಖವಾಡ ಧರಿಸಿ ಲಾಟರಿ ಹಣ ಪಡೆದರು!
Team Udayavani, Feb 13, 2019, 4:40 AM IST
ಲಾಟರಿ ಗೆಲ್ಲುವುದು ಬಹುತೇಕರ ಕನಸಾಗಿರುತ್ತದೆ. ಕೆಲವರು ಸತತವಾಗಿ ಲಾಟರಿ ಸೋತ ಬಳಿಕವೂ ಲಾಟರಿ ಕೊಂಡು ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಾರೆ. ಜಮೈಕಾದಲ್ಲಿ ಭಾರಿ ಮೊತ್ತದ ಲಾಟರಿ ಅಂದರೆ, 7.76 ಕೋಟಿ ರೂ. ಗೆದ್ದ ವ್ಯಕ್ತಿ ಹಣ ಪಡೆಯಲು ಮುಸುಕುಧಾರಿಯಾಗಿ ಬಂದದ್ದ ಫೋಟೊ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಎ. ಕ್ಯಾಂಬೆಲ್ ಎಂಬ ಈ ವ್ಯಕ್ತಿಗೆ ಸತತ ಪ್ರಯತ್ನದ ನಂತರ ಈ ಲಾಟರಿ ಹೊಡೆದಿತ್ತು. ಲಾಟರಿ ಬಗ್ಗೆ ಅವರಿಗೆ ಎಷ್ಟೇ ಸಂತಸವಿದ್ದರೂ ತಮ್ಮ ಗುರುತು ಬಿಟ್ಟುಕೊಟ್ಟರೆ ಪ್ರಾಣಕ್ಕೇ ಅಪಾಯವಾಗುವಂಥ ಸಾಧ್ಯತೆಗಳಿರುವ ಕಾರಣ “ಸ್ಕ್ರೀಮ್’ ಚಿತ್ರದ ದೆವ್ವದ ಮುಖವಾಡವನ್ನು ಧರಿಸಿ ಹಣದ ಚೆಕ್ ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ