ಈ ಶಾಟ್‌ ಗೆ ಸ್ಫೂರ್ತಿ ಯಾರು?: ಹಾರ್ಧಿಕ್‌ ಟ್ರೈಮಾಡಿದ್ದು ಯಾರ Style?


Team Udayavani, Mar 14, 2019, 7:32 AM IST

hardik-pandya-600.jpg

ಯುವ ಕ್ರಿಕೆಟಿಗ ಹಾರ್ಧಿಕ್‌ ಪಾಂಡ್ಯ ಅವರು ಟ್ವಿಟ್ಟರ್‌ ನಲ್ಲಿ ಸಕ್ರಿಯರಾಗಿದ್ದಾರೆ ಮತ್ತು ತಮ್ಮ ನೆಟ್‌ ಪ್ರಾಕ್ಟೀಸ್‌ ಸಂಬಂಧಿತ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಈ ಬಾರಿ ನೆಟ್‌ ನಲ್ಲಿ ಚೆಂಡೊಂದನ್ನು ಹೈ ಹಿಟ್‌ ಮಾಡಿರುವ ಸ್ಲಫ‌ ಮೋಷನ್‌ ವಿಡಿಯೋ ಒಂದನ್ನು ಪೋಸ್ಟ್‌ ಮಾಡಿರುವ ಪಾಂಡ್ಯ, ‘ನನ್ನ ಈ ಶಾಟ್‌ ಗೆ ಸ್ಪೂರ್ತಿ ಯಾರು ಗೊತ್ತಾ’ ಎಂದು ಬರೆದುಕೊಂಡಿದ್ದಾರೆ.

ಅಂದ ಹಾಗೆ ಹಾರ್ಧಿಕ್‌ ಇಲ್ಲಿ ಟ್ರೈ ಮಾಡಿರುವುದು ಹಾರ್ಡ್‌ ಹಿಟ್ಟರ್‌ ಧೋನಿ ಅವರ ‘ಹೆಲಿಕಾಫ್ಟರ್‌ ಶಾಟ್‌’ ಅನ್ನು! ಹೌದು ಯಾರ್ಕರ್‌ ರೀತಿಯಲ್ಲಿ ಕೆಳಮಟ್ಟದಿಂದ ಬರುವ ಚೆಂಡನ್ನು ಹಾಗೇ ಸಿಕ್ಸರ್‌ ಕಡೆಗೆ ಎತ್ತುವ ಧೋನಿ ಅವರ ಈ ವಿಶಿಷ್ಟ  ಶೈಲಿ ಕ್ರಿಕೆಟ್‌ ಲೋಕದಲ್ಲಿ ‘ಹೆಲಿಕಾಫ್ಟರ್‌ ಶಾಟ್‌’ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಧೋನಿ ಬಿಟ್ಟರೆ ಮತ್ಯಾರಿಗೂ ಈ ಶಾಟ ಅನ್ನು ಸುಲಭವಾಗಿ ಹೊಡೆಯಲಾಗುವುದಿಲ್ಲ ಎನ್ನುವುದೇ ಅಚ್ಚರಿಯ ವಿಚಾರ. ಆದರೆ ಯುವ ಬ್ಯಾಟ್ಸ್‌ ಮನ್‌ ಹಾರ್ಧಿಕ್‌ ಪಾಂಡ್ಯ ಅವರು ನೆಟ್‌ ನಲ್ಲಿ ಹೆಲಿಕಾಫ್ಟರ್‌ ಶಾಟ್‌ ಅನ್ನು ಹೆಚ್ಚೆಚ್ಚು ಅಭ್ಯಾಸ ಮಾಡುತ್ತಿದ್ದಾರೆಂದಾದರೆ ಮುಂದೆ ಮೈದಾನದಲ್ಲೂ ಪಾಂಡ್ಯ ಬ್ಯಾಟಿನಿಂದ ಈ ಸ್ಪೆಷಲ್‌ ಶಾಟ್‌ ಅನ್ನು ನಿರೀಕ್ಷಿಸಬಹುದೇ ಎನ್ನುವ ಕುತೂಹಲ ಕ್ರಿಕೆಟ್‌ ಪ್ರೇಮಿಗಳದ್ದಾಗಿದೆ. ಹಾಗಾದ್ರೆ ನೀವೂ ಒಮ್ಮೆ ಪಾಂಡ್ಯ ಅವರ ಈ ಸ್ಪೆಷಲ್‌ ‘ಹೆಲಿಕಾಫ್ಟರ್‌ ಶಾಟ್‌’ ಪ್ರಾಕ್ಟೀಸ್‌ ಅನ್ನು ನೋಡಿಕೊಂಡು ಬನ್ನಿ.

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.