ಆರ್ಸಿಬಿ ಪಂದ್ಯ ಸ್ಟೀವನ್ ಸ್ಮಿತ್ಗೆ ಕೊನೆ ಪಂದ್ಯ!
Team Udayavani, Apr 27, 2019, 9:37 AM IST
ಜೈಪುರ: ಐಪಿಎಲ್ ಮುಗಿದ ಬೆನ್ನಲ್ಲೇ ಏಕದಿನ ವಿಶ್ವಕಪ್ ಆರಂಭವಾಗಲಿರುವುದರಿಂದ ಎಲ್ಲ ತಂಡಗಳು ಆಟಗಾರರಿಗೆ ಕಠಿನ ತರಬೇತಿ ನೀಡಲು ಮುಂದಾಗಿವೆ. ಹೀಗಾಗಿ ಸದ್ಯ ಸಾಗುತ್ತಿರುವ ಐಪಿಎಲ್ನಲ್ಲಿ ಪಾಲ್ಗೊಳ್ಳುತ್ತಿರುವ ವಿದೇಶಿ ಆಟಗಾರರು ತವರಿಗೆ ಮರಳಲಿದ್ದಾರೆ.
ಇಂಗ್ಲೆಂಡ್ ತಂಡದ ಆಟಗಾರರು ಈಗಾಗಲೇ ಐಪಿಎಲ್ ಲೀಗ್ಗೆ ಗುಡ್ಬೈ ತಿಳಿಸಿದ್ದು, ಅವರ ಬೆನ್ನಲ್ಲೆ ಇದೀಗ ಆಸಿಸ್ ಆಟಗಾರರು ಐಪಿಎಲ್ ಕೂಟ ಮುಗಿಸುವ ಹಂತಕ್ಕೆ ತಲುಪಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ರುವ ಬಟ್ಲರ್, ಸ್ಟೋಕ್ಸ್ ಮತ್ತು ಜೋಫÅ ಅರ್ಚರ್ ಈಗಾಗಲೇ ಐಪಿಎಲ್ ಆಟ ಮುಗಿಸಿದ್ದಾರೆ. ಇದೀಗ ತಂಡದ ನಾಯಕ ಸ್ಮಿತ್ ತವರಿಗೆ ಮರಳಲು ಸಿದ್ಧರಾಗಿದ್ದಾರೆ. ರವಿವಾರ ಆರ್ಸಿಬಿ ವಿರುದ್ಧದ ಪಂದ್ಯದ ಅನಂತರ ಸ್ಮಿತ್ ತವರಿನ ವಿಮಾನ ಹತ್ತುವುದು ಬಹುತೇಕ ಖಚಿತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ