Rajasthan Royals

 • ರಾಜಸ್ಥಾನ ಲೆಕ್ಕಾಚಾರ ಉಲ್ಟಾ ಮಾಡುತ್ತಾ ಡೆಲ್ಲಿ?

  ಹೊಸದಿಲ್ಲಿ: ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ಗೇರಿರುವ ಡೆಲ್ಲಿ ಕ್ಯಾಪಿಟಲ್ಸ್‌ ಲೀಗ್‌ ಹಂತದ ಕೊನೆಯ ಪಂದ್ಯವನ್ನಾಡಲು ಸಜ್ಜಾಗಿದೆ. ಶನಿವಾರದ ಮೊದಲ ಪಂದ್ಯದಲ್ಲಿ “ಕೋಟ್ಲಾ’ ಅಂಗಳದಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಮುಖಾಮುಖೀಯಾಗಲಿದೆ. ಡೆಲ್ಲಿಗೆ ಇದು ತವರಿನ ಪಂದ್ಯ. ರಾಯಲ್ಸ್‌ ವಿರುದ್ಧ ಗೆದ್ದು ಮತ್ತೆ…

 • ಐಪಿಎಲ್‌ ಆಡುತ್ತಲೇ ನಾಯಕತ್ವ ಕಳೆದುಕೊಂಡವರು

  ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್ ಇಲ್ಲಿ ಭಾವನೆಗಳಿಗೆ ಯಾವ ಬೆಲೆಯೂ ಇಲ್ಲ, ಹಣ ಹೂಡುವ ನೀವು ಅದನ್ನು ವಾಪಸ್‌ ಪಡೆಯುವ ಸಲುವಾಗಿ ಎಲ್ಲ ಯತ್ನಗಳನ್ನೂ ಮಾಡುತ್ತೀರಿ. ವೈಫ‌ಲ್ಯಕ್ಕೆ ಇಲ್ಲಿ ಗೌರವವಿಲ್ಲ. ನಿನ್ನೆಯವರೆಗೆ ಸಾಧಿಸಿದ ಯಶಸ್ಸೂ ಮುಖ್ಯವಲ್ಲ. ನಿಮ್ಮ…

 • ರಾಜಸ್ಥಾನ್‌ಗೆ ಐದನೇ ಗೆಲುವು

  ಜೈಪುರ: ಶನಿವಾರದ ಮಹತ್ವದ ಐಪಿಎಲ್‌ ಪಂದ್ಯದಲ್ಲಿ ಹೈದರಾಬಾದ್‌ಗೆ 7 ವಿಕೆಟ್‌ ಸೋಲುಣಿಸಿದ ರಾಜಸ್ಥಾನ್‌ ತನ್ನ ಮುಂದಿನ ಸುತ್ತಿನ ಪ್ರವೇಶದ ಸಾಧ್ಯತೆಯನ್ನು ತೆರೆದಿರಿಸಿದೆ. ಜಾನಿ ಬೇರ್‌ಸ್ಟೊ ಗೈರಲ್ಲಿ ಆಡಲಿಳಿದ ಹೈದರಾಬಾದ್‌ 8 ವಿಕೆಟಿಗೆ 160 ರನ್‌ ಗಳಿಸಿದರೆ, ರಾಜಸ್ಥಾನ್‌ 19.1…

 • ರಾಜಸ್ಥಾನ್‌- ಹೈದರಾಬಾದ್‌ ಕಾದಾಟ

  ಜೈಪುರ: ಗುರುವಾರದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ರೋಚಕ 3 ವಿಕೆಟ್‌ಗಳ ಗೆಲುವು ಸಾಧಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡವು ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಮರು ಪಂದ್ಯಕ್ಕೆ ಸಜ್ಜಾಗಿದೆ. ಶನಿವಾರ ಜೈಪುರದಲ್ಲಿ ಇತ್ತಂಡಗಳು ಸೆಣಸಲಿದೆ. ಕೂಟದ ಮೊದಲ ಮುಖಾಮುಖೀಯಲ್ಲಿ ಹೈದರಾಬಾದ್‌ ತಂಡ…

 • ಆರ್‌ಸಿಬಿ ಪಂದ್ಯ ಸ್ಟೀವನ್‌ ಸ್ಮಿತ್‌ಗೆ ಕೊನೆ ಪಂದ್ಯ!

  ಜೈಪುರ: ಐಪಿಎಲ್‌ ಮುಗಿದ ಬೆನ್ನಲ್ಲೇ ಏಕದಿನ ವಿಶ್ವಕಪ್‌ ಆರಂಭವಾಗಲಿರುವುದರಿಂದ ಎಲ್ಲ ತಂಡಗಳು ಆಟಗಾರರಿಗೆ ಕಠಿನ ತರಬೇತಿ ನೀಡಲು ಮುಂದಾಗಿವೆ. ಹೀಗಾಗಿ ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ವಿದೇಶಿ ಆಟಗಾರರು ತವರಿಗೆ ಮರಳಲಿದ್ದಾರೆ. ಇಂಗ್ಲೆಂಡ್‌ ತಂಡದ ಆಟಗಾರರು ಈಗಾಗಲೇ ಐಪಿಎಲ್‌…

 • ರಾಜಸ್ಥಾನ್‌-ಡೆಲ್ಲಿ ನಡುವೆ ಮೊದಲ ಮೇಲಾಟ

  ಜೈಪುರ: ಹನ್ನೆರಡನೇ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮೊದಲ ಮುಖಾಮುಖೀಗೆ ಸಜ್ಜಾಗಿವೆ. ಸೋಮವಾರ ರಾತ್ರಿ ಇಲ್ಲಿನ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ಸ್ಮಿತ್‌-ಅಯ್ಯರ್‌ ಪಡೆಗಳ ಕಾದಾಟಕ್ಕೆ ಅಣಿಯಾಗಿದೆ. ಈ ವರೆಗಿನ ಫ‌ಲಿತಾಂಶದ ಲೆಕ್ಕಾಚಾರದಲ್ಲಿ ಡೆಲ್ಲಿ ಉತ್ತಮ…

 • ರಾಜಸ್ಥಾನ್‌-ಮುಂಬೈ ಮತ್ತೆ ಮುಖಾಮುಖಿ

  ಜೈಪುರ: ಗೆಲುವಿಗಾಗಿ ಪರದಾ ಡುತ್ತಿರುವ ರಾಜಸ್ಥಾನ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಮತ್ತೂಮ್ಮೆ ಗೆದ್ದು ಪ್ಲೇಆಫ್ ಆಸೆ ಜೀವಂತ ವಾಗಿಟ್ಟುಕೊಳ್ಳಲು ಕಾತರಿಸುತ್ತಿದೆ. ಶನಿವಾರದ ಮೊದಲ ಪಂದ್ಯದಲ್ಲಿ ರಾಜಸ್ಥಾನ್‌-ಮುಂಬೈ “ಸವಾಯ್‌ ಮನ್‌ಸಿಂಗ್‌’ ಸ್ಟೇಡಿಯಂನಲ್ಲಿ ಖಾಮುಖಿಯಾಗಲಿವೆ. ಮುಂಬೈ ವಿರುದ್ಧ ಮೊದಲ ಪಂದ್ಯದಲ್ಲಿ…

 • ಹತ್ತಂಕದಿಂದ ಆತಂಕ ದೂರ: ಅಶ್ವಿ‌ನ್‌

  ಮೊಹಾಲಿ: ಮಂಗಳವಾರ ರಾತ್ರಿ ತವರಿನಂಗಳದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 12 ರನ್‌ ಗೆಲುವು ಸಾಧಿಸಿದ ಬಳಿಕ ಪ್ರತಿಕ್ರಿಯಿಸಿದ ಕಿಂಗ್ಸ್‌ ಇಲೆವೆನ್‌ ತಂಡದ ನಾಯಕ ಆರ್‌. ಅಶ್ವಿ‌ನ್‌, 10 ಅಂಕ ಗಳಿಸಿದ ಖುಷಿಯನ್ನು ಹಂಚಿಕೊಂಡರು. “ನಾವು ಸರಿಯಾದ ಸಮಯದಲ್ಲಿ 10…

 • ಜೈಪುರದಲ್ಲಿ ಜಯ ಸಾಧಿಸಿದ ಕೆಕೆಆರ್‌

  ಜೈಪುರ: ರವಿವಾರ ರಾತ್ರಿಯ ತವರಿನ ಐಪಿಎಲ್‌ ಮುಖಾಮುಖೀಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಸೋಲಿನ ಸುಳಿಗೆ ಸಿಲುಕಿದೆ. ಕೋಲ್ಕತಾ ನೈಟ್‌ರೈಡರ್ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ. ಟಾಸ್‌ ಸೋತು ಬ್ಯಾಟಿಂಗಿಗೆ ಇಳಿದ ರಹಾನೆ ಪಡೆ ಕೇವಲ 3 ವಿಕೆಟ್‌ ಕಳೆದುಕೊಂಡರೂ…

 • ಆರ್‌ಸಿಬಿ-ರಾಜಸ್ಥಾನ್‌: ಸೋಲಿನ ದೋಣಿಯ ಪಯಣಿಗರು

  ಜೈಪುರ: ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ರಾಜಸ್ಥಾನ್‌ ರಾಯಲ್ಸ್‌ 12ನೇ ಐಪಿಎಲ್‌ನ ನತದೃಷ್ಟ ತಂಡಗಳಾಗಿ ಗುರುತಿಸಿಕೊಂಡಿವೆ. ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಆಡಿದ ಮೂರೂ ಪಂದ್ಯಗಳಲ್ಲಿ ಮುಗ್ಗರಿಸಿವೆ. ಹೀಗಾಗಿ ಒಂದೇ ದೋಣಿಯಲ್ಲಿ ಪಯಣಿಸುತ್ತಿವೆ. ಆದರೆ ಇವುಗಳಲ್ಲಿ ಒಂದು ತಂಡ…

 • ನಿಧಾನಗತಿ ಬೌಲಿಂಗ್‌: ರಾಜಸ್ಥಾನ್‌ ನಾಯಕ ರಹಾನೆಗೆ ದಂಡ

  ಜೈಪುರ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ದಾಳಿ ನಡೆಸಿರುವುದಕ್ಕೆ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆಗೆ 12 ಲಕ್ಷ ರೂ. ದಂಡ ವಿಧಿಸಿದೆ. ಐಪಿಎಲ್‌ ಆಡಳಿತ ಮಂಡಳಿ ಅಧಿಕೃತ…

 • ಸತತ 4-5 ಪಂದ್ಯ ಸೋತರೆ ಹಾದಿ ಕಷ್ಟವಿದೆ: ಸ್ಟೋಕ್ಸ್‌

  ಚೆನ್ನೈ: ರವಿವಾರ ಐಪಿಎಲ್‌ನಲ್ಲಿ 3 “ಹ್ಯಾಟ್ರಿಕ್‌’ ದಾಖಲಾದವು. ರಾಯಲ್‌ ಚಾಲೆಂಜರ್ ಬೆಂಗಳೂರು ಸತತ 3 ಪಂದ್ಯಗಳಲ್ಲಿ ಲಾಗ ಹಾಕಿತು. ಬಳಿಕ ಇದೇ ಹಾದಿ ಹಿಡಿದ ರಾಜಸ್ಥಾನ್‌ ರಾಯಲ್ಸ್‌ ಕೂಡ ಸತತ 3 ಸೋಲುಂಡಿತು. ಇನ್ನೊಂದೆಡೆ ಹಾಲಿ ಚಾಂಪಿಯನ್‌ ಚೆನ್ನೈ…

 • ಜೈಪುರದಲ್ಲಿ ಪಂಜಾಬ್‌ ಜಯಭೇರಿ

  ಜೈಪುರ: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 12ನೇ ಐಪಿಎಲ್‌ನಲ್ಲಿ ರೋಚಕ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಸೋಮವಾರ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್‌ ತಂಡವು ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು 14 ರನ್ನುಗಳಿಂದ ಸೋಲಿಸಲು ಯಶಸ್ವಿಯಾಯಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 4…

 • ಇಂಗ್ಲೆಂಡ್‌ನ‌ಲ್ಲಿ ಅಕಾಡೆಮಿ ತೆರೆದ ರಾಜಸ್ಥಾನ ರಾಯಲ್ಸ್‌

  ಹೊಸದಿಲ್ಲಿ: ಐಪಿಎಲ್‌ ಫ್ರಾಂಚೈಸಿಗಳಲ್ಲಿ ಒಂದಾಗಿರುವ ರಾಜಸ್ಥಾನ ರಾಯಲ್‌ ಇಂಗ್ಲೆಂಡ್‌ನ‌ ಸರ್ರೆಯಲ್ಲಿರುವ “ಸ್ಟಾರ್‌ ಕ್ರಿಕೆಟ್‌ ಅಕಾಡೆಮಿ’ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದಂತೆ ಇಂಗ್ಲೆಂಡ್‌ ಈ ಅಕಾಡೆಮಿಯ ಹೆಸರನ್ನು “ರಾಜಸ್ಥಾನ ರಾಯಲ್ಸ್‌ ಅಕಾಡೆಮಿ’ ಎಂದು ಮರುನಾಮಕರಣ ಮಾಡಿದೆ. “ರಾಜಸ್ಥಾನ ರಾಯಲ್ಸ್‌ ಯುಕೆಯಲ್ಲಿ ಅಕಾಡೆಮಿ…

 • ರಾಜಸ್ಥಾನ್‌ ರಾಯಲ್ಸ್‌ಗೆ ವಾರ್ನ್ ರಾಯಭಾರಿ

  ಜೈಪುರ: ಮುಂಬರುವ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಶೇನ್‌ ವಾರ್ನ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ 2008ರಲ್ಲಿ ಐಪಿಎಲ್‌ ಮೊದಲ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದಾಗ ವಾರ್ನ್ ಅವರೇ ತಂಡದ ನಾಯಕರಾಗಿದ್ದರು. ಒಟ್ಟು 4 ಐಪಿಎಲ್‌ ಆವೃತ್ತಿಗಳಲ್ಲಿ ಶೇನ್‌ ವಾರ್ನ್…

 • ಪ್ಯಾಡಿ ಆಪ್ಟನ್‌ ರಾಜಸ್ಥಾನ್‌ ಕೋಚ್‌

  ಜೈಪುರ: ಪ್ಯಾಡಿ ಆಪ್ಟನ್‌ ಅವರನ್ನು ಮತ್ತೆ ರಾಜಸ್ಥಾನ್‌ ರಾಯಲ್ಸ್‌ ತಂಡದ ಪ್ರಧಾನ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಆಪ್ಟನ್‌ 2013ರಿಂದ 2015ರ ತನಕ ರಾಜಸ್ಥಾನ್‌ ತಂಡದ ಕೋಚ್‌ ಆಗಿದ್ದರು. ತಂಡದ ನಿಷೇಧದ ಬಳಿಕ, 2016 ಮತ್ತು 2017ರಲ್ಲಿ…

 • ರಾಜಸ್ಥಾನ್ ರಾಯಲ್ಸ್ ಗೆ ಪ್ಯಾಡಿ ಅಪ್ಟಾನ್ ಮುಖ್ಯ ಕೋಚ್ 

  ಜೈಪುರ: ಮಾರ್ಚ್ ನಿಂದ ಆರಂಭವಾಗಲಿರುವ  ಹೊಡಿಬಡಿ ಆಟ ಐಪಿಎಲ್ ಗೆ ರಾಜಸ್ಥಾನ ರಾಯಲ್ಸ್  ತಂಡ ದಕ್ಷಿಣ ಆಫ್ರಿಕಾದ ಪ್ಯಾಡಿ ಅಪ್ಟಾನ್ ಅವರನ್ನು ಮುಖ್ಯ ತರಬೇತುದಾರರನ್ನಾಗಿ ಆಯ್ಕೆ ಮಾಡಿದೆ.  ಪ್ಯಾಡಿ ಅಪ್ಟಾನ್ ಇನ್ ಹಿಂದೆ ಕೂಡಾ ರಾಜಸ್ತಾನ್ ರಾಯಲ್ಸ್ ತಂಡಕ್ಕೆ…

 • ರಾಜಸ್ಥಾನ್‌ ರಾಯಲ್ಸ್‌ಗೆ ಸ್ಟೇಫ‌ನ್‌ ಜಾನ್ಸ್‌ ಬೌಲಿಂಗ್‌ ಕೋಚ್‌

  ಜೈಪುರ: ಇಂಗ್ಲೆಂಡ್‌ ಪ್ರಥಮ ದರ್ಜೆ ಕ್ರಿಕೆಟ್‌ ಆಟಗಾರ ಸ್ಟೇಫ‌ನ್‌ ಜಾನ್ಸ್‌ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕ್ರಿಕೆಟ್‌ ಕೂಟದ ಪ್ರಮುಖ ತಂಡಗಳಲ್ಲಿ ಒಂದಾಗಿರುವ ರಾಜಸ್ಥಾನ್‌ ರಾಯಲ್ಸ್‌ ಗೆ ವೇಗದ ಬೌಲಿಂಗ್‌ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ.  44 ವರ್ಷದ…

 • ಬೆಂಗಳೂರು ಔಟ್‌; ರಾಜಸ್ಥಾನ್‌ ಪ್ಲೇ ಆಫ್ ಪ್ರವೇಶ ಜೀವಂತ

  ಜೈಪುರ: ಉತ್ಕೃಷ್ಟ ಮಟ್ಟದ ಬೌಲಿಂಗ್‌ ದಾಳಿ ಸಂಘಟಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡವು ಶನಿವಾರದ ಮೊದಲ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 30 ರನ್ನುಗಳಿಂದ ಸೋಲಿಸಿದೆ.  ಇದು ಎರಡೂ ತಂಡಗಳಿಗೆ ಕೊನೆಯ ಲೀಗ್‌ ಪಂದ್ಯವಾಗಿದ್ದು ಗೆಲುವು ಅನಿವಾರ್ಯವಾಗಿತ್ತು….

 • ಆರ್‌ಸಿಬಿ-ರಾಜಸ್ಥಾನ್‌: ಜೈಪುರ ಜಯ ನಿರ್ಣಾಯಕ

  ಜೈಪುರ: ಐಪಿಎಲ್‌ ಲೀಗ್‌ ಹಣಾಹಣಿ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿದೆ. ಹೈದರಾಬಾದ್‌, ಚೆನ್ನೈ ತಂಡಗಳ ಪ್ಲೇ-ಆಫ್ ಪ್ರವೇಶ, ಡೆಲ್ಲಿ ತಂಡಗಳ ನಿರ್ಗಮನ ಹೊರತುಪಡಿಸಿದರೆ ಉಳಿದಂತೆ ಪ್ಲೇ-ಆಫ್ ಅವಕಾಶ ಉಳಿದೈದೂ ತಂಡಗಳಿಗೆ ಮುಕ್ತವಾಗಿರುವುದರಿಂದ ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ “ಕಪ್‌ ನಮ್ದೇ’…

ಹೊಸ ಸೇರ್ಪಡೆ