ಇನ್ನಾದರೂ
Team Udayavani, Apr 27, 2019, 10:04 AM IST
ಅಂತೂ ಮುಗಿಯಿತು
ನಮ್ಮ ರಾಜ್ಯದಲ್ಲಿ
ಎರಡು ಹಂತದ ಮತದಾನ
ಇನ್ನಾದರೂ ತುಸುಹೊತ್ತು
ಪಕ್ಷಬೇದ ಮರೆತು
ಕೇಳ್ಳೋಣ ಕೋಗಿಲೆಯ ಗಾನ!
ಎಚ್. ಡುಂಡಿರಾಜ್
Team Udayavani, Apr 27, 2019, 10:04 AM IST
ಅಂತೂ ಮುಗಿಯಿತು
ನಮ್ಮ ರಾಜ್ಯದಲ್ಲಿ
ಎರಡು ಹಂತದ ಮತದಾನ
ಇನ್ನಾದರೂ ತುಸುಹೊತ್ತು
ಪಕ್ಷಬೇದ ಮರೆತು
ಕೇಳ್ಳೋಣ ಕೋಗಿಲೆಯ ಗಾನ!
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.