ನಗರದಲ್ಲಿ
Team Udayavani, Apr 30, 2019, 9:15 AM IST
ಕ್ಯಾಲೆಂಡರ್ ವಸಂತ
ಬಂದಿದ್ಧಾನೆ ಅಂತ
ಹೇಳಿದರೂ ಬಂದಿಲ್ಲ ಉಹೂ
ನಾಯಿಗಳ ಬೊಗಳು
ಬೋರ್ವೆಲ್ ಕೊರೆವ ಸದ್ದು
ಎಲ್ಲಿದೆ ಕೋಗಿಲೆಯ ಕುಹೂ?
ಎಚ್. ಡುಂಡಿರಾಜ್
Team Udayavani, Apr 30, 2019, 9:15 AM IST
ಕ್ಯಾಲೆಂಡರ್ ವಸಂತ
ಬಂದಿದ್ಧಾನೆ ಅಂತ
ಹೇಳಿದರೂ ಬಂದಿಲ್ಲ ಉಹೂ
ನಾಯಿಗಳ ಬೊಗಳು
ಬೋರ್ವೆಲ್ ಕೊರೆವ ಸದ್ದು
ಎಲ್ಲಿದೆ ಕೋಗಿಲೆಯ ಕುಹೂ?
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.