ಮೋದಿಗೆ ಪಾಕ್ ಗಾಯಕಿಯ ಎಚ್ಚರಿಕೆ!
Team Udayavani, Sep 6, 2019, 5:50 AM IST
ಹೊಸದಿಲ್ಲಿ: ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದಕ್ಕೆ ಪಾಕಿಸ್ಥಾನದ ರಬಿ ಪಿರ್ಜಾದಾ ಎಂಬ ಗಾಯಕಿ, ಬುಸುಗುಡುವ ಹಾವುಗಳು, ಮೊಸಳೆಗಳನ್ನು ಒಂದು ಕೊಠಡಿಯೊಳಗೆ ತಂದು ಅವುಗಳೊಂದಿಗೆ ತಾನೊಂದು ವಿಡಿಯೋ ತುಣುಕೊಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಚ್ಚರಿಕೆ ನೀಡಿದ್ದಾಳೆ!
‘ಮೋದಿ, ನೀನು ಕಾಶ್ಮೀರಿಗರಿಗೆ ತೊಂದರೆ ಕೊಡುತ್ತಿದ್ದೀಯಲ್ವಾ? ನೋಡು ನಿನಗೆ ನಾನು ಎಂಥ ಗಿಫ್ಟ್ ರೆಡಿ ಮಾಡಿದ್ದೀನಿ ಅಂತ’ ಎಂದು ಏಕವಚನದಲ್ಲೇ ಮೋದಿಯವರಿಗೆ ಎಚ್ಚರಿಸಿದ್ದಾಳೆ ಆಕೆ. ಆಕೆಯ ವಿಡಿಯೋವನ್ನು ನೋಡಿದ ಭಾರತದ ನೆಟ್ಟಿಗರು ಆಕೆಯನ್ನು ಸಿಕ್ಕಾಬಟ್ಟೆ ಗೇಲಿ ಮಾಡಿದ್ದಾರೆ. ಕೆಲವರು ”ನಿನಗೆ ತಲೆ ಕೆಟ್ಟಿದೆ. ಉತ್ತಮ ಚಿಕಿತ್ಸೆ ಬೇಕಿದ್ದರೆ ನೀನು ಭಾರತಕ್ಕೆ ಬಾ. ಬೇಗನೇ ಮೆಡಿಕಲ್ ವೀಸಾಗೆ ಅರ್ಜಿ ಹಾಕು” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ