ಕೋವಿಡ್ 19 ವೈರಸ್ ತಡೆಗೆ ಇಸ್ರೇಲ್ ಬಂಕರ್ ; ಏನಿದು ಹೊಸ ಪ್ಲ್ಯಾನ್?
Team Udayavani, Mar 28, 2020, 4:52 PM IST
ಕೋವಿಡ್ 19 ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ತನ್ನ ಅಭಿಯಾನಕ್ಕೆ ನೆರವಾಗುವ ನಿಟ್ಟಿನಲ್ಲಿ ಇಸ್ರೇಲ್ ಸರ್ಕಾರ ಜೆರುಸಲೇಮ್ ಪರ್ವತ ಶ್ರೇಣಿಯಲ್ಲಿ ಯುದ್ಧ ಬಂಕರ್ ಒಂದನ್ನು ಆರಂಭಿಸಿದೆ!
ಯುದ್ಧ ಬಂಕರ್ಗೂ ಕೋವಿಡ್ 19 ವೈರಸ್ ಸೋಂಕು ಕುರಿತ ಜಾಗೃತಿಗೂ ಎತ್ತಣ ಸಂಬಂಧ ಎಂದು ಕೇಳಿದರೆ, ಸೋಂಕಿತರನ್ನು ಇರಿಸಿ, ಅವರ ಮೇಲೆ ನಿಗಾ ವಹಿಸಲು, ಸೋಂಕನ್ನು ನಿರ್ವಹಿಸಲು, ನಿಯಂತ್ರಿಸಲು ಮತ್ತು ಟ್ರ್ಯಾಕಿಂಗ್ಗೆ ಈ ಬಂಕರ್ ಸಹಕಾರಿಯಾಗಲಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳುತ್ತಾರೆ.
ಇರಾನ್ನ ಪರಮಾಣು ಕಾರ್ಯಕ್ರಮ ಮತ್ತು ಕ್ಷಿಪಣಿ ವಿನಿಮಯದ ಉದ್ದೇಶಕ್ಕಾಗಿ ದಶಕದ ಹಿಂದೆ ನ್ಯಾಷನಲ್ ಮ್ಯಾನೇಜ್ಮೆಂಟ್ ಸೆಂಟರ್ ಬಂಕರ್ ಅನ್ನು ನಿರ್ಮಿಸಲಾಗಿದೆ. ವಾಸ ಯೋಗ್ಯ ಮನೆಗಳು ಮತ್ತು ಕಮಾಂಡ್ ಸೌಲಭ್ಯಗಳನ್ನು ಈ ಬಂಕರ್ ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ