ಕೋವಿಡ್ ವೈರಸ್ ನಿರ್ಮೂಲನೆಗೆ ‘ಪೋಲಿಯೋ ‘ ತಂತ್ರ: ಭಾರತದ ನೀತಿಗೆ WHO ಸ್ವಾಗತ
Team Udayavani, Apr 17, 2020, 6:06 AM IST
ಜಿನೇವಾ: ಕೋವಿಡ್ ವೈರಸ್ ನಿರ್ಮೂಲನೆಗೆ ಜಂಟಿ ಹೋರಾಟಕ್ಕೆ ಮುಂದಾಗಿರುವ ಭಾರತದ ನೀತಿಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಎಚ್.ಒ.) ಸ್ವಾಗತಿಸಿದೆ.
ಈ ಹಿಂದೆ ಕೂಡ ಭಾರತದಲ್ಲಿ ಪೋಲೀಯೋ ನಿರ್ಮೂಲನೆ ಆಗಲು ಡಬ್ಲ್ಯುಎಚ್ಒ ಘಟಕದ ಜತೆಗಿನ ಜಂಟಿ ಹೆಜ್ಜೆಗಳೇ ನೆರವಿಗೆ ಬಂದಿದ್ದವು ಎಂದು ಸಂಸ್ಥೆ ಮುಖ್ಯಸ್ಥ ಟೆಡ್ರಾಸ್ ಅಧಾನೊಮ್ ಗೆಬ್ರೆಯೆಸುಸ್ ಸ್ಮರಿಸಿದ್ದಾರೆ.
‘ಭಾರತದಲ್ಲಿ ಪೋಲಿಯೋ ನಿರ್ಮೂಲನೆಗೆ ಅನುಸರಿಸಿದ ಕಟ್ಟುನಿಟ್ಟಿನ ಕಾರ್ಯತಂತ್ರಗಳನ್ನೇ ಈ ಕೋವಿಡ್ ಯುದ್ಧದಲ್ಲೂ ಅನುಸರಿಸಲಾಗುವುದು. ರಾಷ್ಟ್ರೀಯ ಪೊಲಿಯೊ ಕಣ್ಗಾವಲು ಜಾಲದ ಸಿಬಂದಿ ಇದಕ್ಕೆ ಸ್ಪಂದಿಸಲಿದ್ದಾರೆ’ ಎಂದು ಟೆಡ್ರಾಸ್ ಹೇಳಿದ್ದಾರೆ.
ಭಾರತ, ಪೊಲಿಯೊಗೂ ಮುನ್ನ ಸಿಡುಬನ್ನು ನಿರ್ಮೂಲನೆ ಮಾಡಿದ್ದು ಕೂಡ, ಇದೇ ಡಬ್ಲ್ಯುಎಚ್ಒ ಜತೆಗೆ ಸೇರಿಯೇ ಎಂಬುದೂ ಇಲ್ಲಿ ಗಮನಾರ್ಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ