ಸಹಾಯವಾಣಿಯಲ್ಲಿ ಕೆಲಸಕ್ಕಿಳಿದ ಮಹಿಳಾ ಫುಟ್ಬಾಲ್ ಕೋಚ್
Team Udayavani, Apr 17, 2020, 6:07 AM IST
ಹೊಸದಿಲ್ಲಿ: ಭಾರತ ಮಹಿಳಾ ಫುಟ್ಬಾಲ್ ಲೀಗ್ ವಿಜೇತ ಗೋಕುಲಂ ಕೇರಳ ಎಫ್ಸಿ ತಂಡದ ಕೋಚ್ ಪಿ.ವಿ.ಪ್ರಿಯಾ ಕೂಡ ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಕೇರಳದ ಕಣ್ಣೂರಿನಲ್ಲಿ ತೆರೆಯಲಾಗಿರುವ ಸಹಾಯವಾಣಿ ಕೇಂದ್ರದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ, ಇವರೊಂದಿಗೆ ಹಲವಾರು ಆ್ಯತ್ಲೀಟ್ಗಳು ಕೂಡ ಕೈ ಜೋಡಿಸಿದ್ದಾರೆ. ಆಹಾರ ಹಾಗೂ ಔಷದ ಪೂರೈಕೆಗಳ ಸಹಾಯವಾಣಿಯಲ್ಲಿ ಇವರೆಲ್ಲ ಮಹತ್ವದ ಕೆಲಸ ನಿರ್ವಹಿಸಲಿದ್ದಾರೆ.
ಇತ್ತೀಚೆಗೆ ಭಾರತ ಫುಟ್ಬಾಲ್ ಆಟಗಾರ ವಿನೀತ್ ಕಣ್ಣೂರಿನ ಸಹಾಯವಾಣಿಯಲ್ಲಿ ಕೆಲಸ ಮಾಡಿ ದ್ದನ್ನು ಸ್ಮರಿಸಬಹುದು. ಇದೀಗ ಪ್ರಿಯಾ ಕೂಡ ಅಲ್ಲೆ ಕೆಲಸ ನಡೆಸುತ್ತಿರುವುದು ವಿಶೇಷ. ಲಾಕ್ಡೌನ್ ಅಂತ್ಯವಾಗುವ ತನಕ ಇಬ್ಬರೂ ಅಲ್ಲೇ ಕೆಲಸ ನಿರ್ವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ