Shivamogga ಜಿಲ್ಲೆಯಲ್ಲಿ ಭಾರೀ ಮಳೆ : ವಿಶ್ವ ವಿಖ್ಯಾತ ಜೋಗಕ್ಕೆ ವಿಶೇಷ ಕಳೆ!
Team Udayavani, Aug 8, 2020, 3:51 PM IST
ಶಿವಮೊಗ್ಗ: ಶರಾವತಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ವಿಶೇಷ ಕಳೆ ಬಂದಿದೆ. ಮೈದುಂಬಿ ಹರಿಯುತ್ತಿರುವ ಶರಾವತಿ ಜೋಗದಲ್ಲಿ ರುದ್ರರಮಣೀಯವಾಗಿ ಧುಮ್ಮಿಕ್ಕುವ ಸೊಬಗನ್ನು ಕಣ್ತುಂಬಿಕೊಂಡವರೇ ಧನ್ಯರು.