ಎಚ್1ಬಿ ವೀಸಾ ನಿಯಮ ಬಿಗಿ
Team Udayavani, Oct 8, 2020, 6:43 AM IST
ವಾಷಿಂಗ್ಟನ್: ಚುನಾವಣೆಗೆ ತಿಂಗಳು ಬಾಕಿ ಇರುವಂತೆಯೇ ಟ್ರಂಪ್ ಸರಕಾರವು ಎಚ್1ಬಿ ವೀಸಾ ನಿಯಮ ಬಿಗಿಗೊಳಿಸಿದೆ.
ಎಚ್1 ಬಿ ವೀಸಾ ಬಗ್ಗೆ ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ರಾತ್ರಿ ಎರಡು ಕಠಿನ ನಿಯಮಗಳನ್ನು ಜಾರಿಗೊಳಿಸಿದೆ.
ಇದು ಭಾರತೀಯ ಟೆಕ್ಕಿಗಳಿಗೆ ದೊಡ್ಡ ಹೊಡೆತ ಎಂದೇ ಬಣ್ಣಿಸಲಾಗಿದೆ.
ಹೊಸ ನಿಯಮ ಏನು?
– ಎಚ್1ಬಿ ವೀಸಾ ಪಡೆಯಲು ಇದ್ದ ಅತೀ ಹೆಚ್ಚು ವೇತನದ ಗರಿಷ್ಠ ಮಿತಿ ಹೆಚ್ಚಳ.
– ಟೆಕ್ಕಿಗಳನ್ನು ಕರೆಯಿಸಿಕೊಳ್ಳುವುದಕ್ಕೆ ಮಿತಿ.
– ಫ್ರಾಡ್ ಡಿಟೆಕ್ಷನ್ ಫೋರ್ಸ್ಗೆ ಹೆಚ್ಚು ಅಧಿಕಾರ.
– ಎಚ್1ಬಿ ವೀಸಾದಾರ, ಅಮೆರಿಕದ ಕಂಪೆನಿಗಳ ಥರ್ಡ್ ಪಾರ್ಟಿ ಕ್ಲೈಂಟ್ ಕಂಪೆನಿಗಳಲ್ಲಿ ಸಲ್ಲಿಸುವ ಸೇವಾವಧಿ ಇಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ