ಮೊಮ್ಮಗನೊಂದಿಗೆ ಜಗ್ಗೇಶ್ ತುಂಟಾಟ ನೋಡಿ
Team Udayavani, Mar 3, 2017, 3:48 PM IST
ನವರಸ ನಾಯಕ ಜಗ್ಗೇಶ್ ನಗಿಸುವುದರಲ್ಲಿ ಎತ್ತಿದ ಕೈ. ಏನಾದರೂ ವಿಶಿಷ್ಟ ಬಾಡಿ ಲ್ಯಾಂಗ್ವೇಜ್ ಮೂಲಕ ಎಲ್ಲರನ್ನೂ ನಗಿಸುವುದರಲ್ಲಿ ಸಿದ್ಧ ಹಸ್ತರು. ಅವರು ಮೊಮ್ಮಗುವಿನೊಂದಿಗೆ ಅದ್ಹೇಗೆ ಆಟವಾಡುತ್ತಾರೆ ಎನ್ನುವುದನ್ನು ಈ ವಿಡಿಯೋ ವೀಕ್ಷಿಸಿ …
ಜಗ್ಗೇಶ್ ಪುತ್ರ ಗುರುರಾಜ್ ಮತ್ತು ಪತ್ನಿ ಕ್ಯಾಟಿಯ ಮುದ್ದಾದ ಮಗು ಅರ್ಜುನ್ನ ತುಂಟಾಟ ನಿಮ್ಮನ್ನು ಫುಲ್ ಖುಷ್ ಮಾಡುವುದಂತು ಗ್ಯಾರೆಂಟಿ…